'ವಿಪಕ್ಷಗಳ ಬಳಿ ಸುಳ್ಳು ಆರೋಪಗಳನ್ನು ಬಿಟ್ಟು ಬೇರೇನೂ ಇಲ್ಲ'

ಈ ಬಾರಿಯ ಚುನಾವಣಾ ಕಣ ಕಾಂಗ್ರೆಸ್ ಪರವಾಗಿದೆ. ಕಾಂಗ್ರೆಸ್ ಯೋಜನೆಗಳು ಜನರಿಗೆ ಸರಿಯಾಗಿ ತಲುಪಿವೆ. ಕಾಂಗ್ರೆಸ್ ವಿರುದ್ಧ ವಿಪಕ್ಷಗಳ ಬಳಿ ಸುಳ್ಳು ಆರೋಪಗಳ ಹೊರತು ಬೇರೇನೂ ಇಲ್ಲ ಎಂದು ಹೇಳುತ್ತಾರೆ ದಿನೇಶ್ ಗುಂಡೂರಾವ್. ಪ್ರತಿಪಕ್ಷಗಳ ತಂತ್ರಕ್ಕೆ ಕಾಂಗ್ರೆಸ್  ಪ್ರತಿತಂತ್ರವೇನು? ಅಂಬರೀಶ್ ಮನವೊಸಲಿಸಲು ದಿನೇಶ್ ವಿಫಲರಾದ್ರಾ? ಸಿಎಂ ಸಿದ್ದರಾಮಯ್ಯ 2 ಕಡೆ ಸ್ಪರ್ಧಿಸುತ್ತಿರುವುದು ಸರೀನಾ? ಏನು ಹೇಳ್ತಾರೆ ದಿನೇಶ್ ಗುಂಡೂರಾವ್, ನೋಡಿ ’ಎಲೆಕ್ಷನ್ ಎನ್‌ಕೌಂಟರ್’ 

Comments 0
Add Comment