ಅಪ್ಪ ಕಂಡ ಕನಸು ಮಗನಿಂದ ನನಸಾಗುತ್ತಾ?

ಈ ಬಾರಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮೇಲುಕೋಟೆಯಿಂದ ಸ್ಪರ್ಧಿಸುತ್ತಿದ್ದಾರೆ ದಿವಂಗತ ಶಾಸಕ ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್. ಅಮೆರಿಕಾ ಬಿಟ್ಟು ರಾಜಕಾರಣಕ್ಕೆ ಧುಮುಕಿರುವ ದರ್ಶನ್‌ಗೆ ಪ್ರೇರಣೆ ಏನು? ರಾಜಕೀಯ ರಂಗಕ್ಕೆ ಪದಾರ್ಪಣೆ ಮಾಡಿರುವ ದರ್ಶನ್ ಮುಂದಿನ ಯೋಜನೆಗಳೇನು? ಮುಂತಾದ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ ದರ್ಶನ್. ನೋಡಿ- ’ಎಲೆಕ್ಷನ್ ಎನ್‌ಕೌಂಟರ್’  

Comments 0
Add Comment