ಎಚ್ ಡಿಕೆಯನ್ನು ಡಮ್ಮಿ ಸಿಎಂ ಮಾಡೋ ಪ್ಲಾನ್ ಹಾಕಿದೆಯಾ ಕಾಂಗ್ರೆಸ್?

ಜೆಡಿಎಸ್-ಕಾಂಗ್ರೆಸ್ ಖಾತೆ ಹಂಚಿಕೆಗೆ ಶುರುವಾಗಿದೆ ಹೊಸ ಸೂತ್ರ. 2004 ರಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಸೂತ್ರವನ್ನು ಮುಂದಿಟ್ಟಿದೆ ಕಾಂಗ್ರೆಸ್.  ಏನಿದು ಹೊಸ ಸೂತ್ರ? 

Comments 0
Add Comment