ಸಿಎಂ ಅಪ್ಪನಾಣೆ ಎರಡೂ ಕ್ಷೇತ್ರಗಳಲ್ಲಿ ಗೆಲ್ಲಲ್ಲ: ಎಚ್’ಡಿಕೆ

ಸಿಎಂ ಸಿದ್ದರಾಮಯ್ಯ-ಎಚ್’ಡಿಕೆ ನಡುವೆ ಆರೋಪ ಪ್ರತ್ಯಾರೋಪ ಸಹಜವಾಗಿ ಬಿಟ್ಟಿದೆ. ಸಿಎಂ ಸಿದ್ದರಾಮಯ್ಯ ಭಾಷೆಯಲ್ಲೇ ಟಾಂಗ್ ನೀಡಿದ ಕುಮಾರಸ್ವಾಮಿ ಅವರ ಅಪ್ಪನಾಣೆ ಬಾದಾಮಿ, ಚಾಮುಂಡೇಶ್ವರಿಯಲ್ಲಿ ಗೆಲ್ಲಲ್ಲ ಎಂದಿದ್ದಾರೆ.

Comments 0
Add Comment