ವೇದಿಕೆ ಹತ್ತುವಾಗ ಜಾರಿ ಬಿದ್ದ ಸಿಎಂ

ಮೈಸೂರು (ಏ. 22): ಎಚ್ ಡಿ ಕೋಟೆಯಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಶಕ್ತಿ ಪ್ರದರ್ಶನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲು ಜಾರಿ ಬಿದ್ದಿದ್ದಾರೆ. ವೇದಿಕೆ ಹತ್ತುವಾಗ ಸಿಎಂ ಎಡವಿ ಬೀಳಲಾದರು. ಆ ವೇಳೆ ಅಲ್ಲೇ ಅಕ್ಕಪಕ್ಕದಲ್ಲಿದ್ದವರು ಸಿಎಂರನ್ನು ಹಿಡಿದುಕೊಂಡಿದ್ದಾರೆ. 

Comments 0
Add Comment