ಸಿಎಂ ವಿರುದ್ಧ ಹೊಸ ಬಾಂಬ್ ಸಿಡಿಸಿದ ಬಿಜೆಪಿ


ಬಿಜೆಪಿ ಬಾಂಬ್ : 35 ಸಾವಿರ ಜನರಿಗೆ ವಂಚಿಸಿದ ವ್ಯಕ್ತಿ ಜತೆ ಸಿಎಂಗೆ ಲಿಂಕ್

ಬೆಂಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಆರೋಪ

ತಮಿಳುನಾಡಿನಲ್ಲಿ 35 ಸಾವಿರ ಜನರಿಗೆ ವಂಚಿಸಿದ ವ್ಯಕ್ತಿ ಜತೆ ಸಿಎಂಗೆ ಲಿಂಕ್

ಹೂಡಿಕೆದಾರನ ವಿರುದ್ಧ ಆರ್ಥಿಕ ಅಪರಾಧ ದಳದಿಂದ ಚಾರ್ಜ್ಶೀಟ್ 

ವಂಚಕನನ್ನು ಸಿಎಂ ಸಿದ್ದರಾಮಯ್ಯ ಭೇಟಿಯಾಗಿರುವ ಆರೋಪ

ತಲೆಮರೆಸಿಕೊಂಡಿರುವ ವಿಜಯ್ ಈಶ್ವರನ್ ಭೇಟಿಯಾಗಿದ್ದ ಸಿಎಂ

ವಂಚಕನಿಂದ ಸಿಎಂ ಬಹುದೊಡ್ಡ ಗಿಫ್ಟ್ ಪಡೆದ ಆರೋಪ

Comments 0
Add Comment