ಸಂಪುಟ ವಿಸ್ತರಣೆ ಮಸಲತ್ತು, ಯಾವ ನಾಯಕರಿಗೆ ಒತ್ತು

ಮೈತ್ರಿ ಸರ್ಕಾರ ರಚನೆಯಾಗಿ ಒಂದು ವಾರ ಸಮೀಪಿಸುತ್ತಿದೆ. ಆದರೆ ಸಂಪುಟ ವಿಸ್ತರಣೆ ಬಿಕ್ಕಟ್ಟು ಇನ್ನು ಶಮನವಾಗುವಂತೆ ಕಣುತ್ತಿಲ್ಲ. ಕೆಲವೊಂದು ಪ್ರಮುಖ ಖಾತೆಗಳಿಗೆ ಕಾಂಗ್ರೆಸ್ - ಜೆಡಿಎಸ್ ಹಗ್ಗ ಜಗ್ಗಾಟ ನಡೆಸುತ್ತಿವೆ. 

Comments 0
Add Comment