ಬಂಡಾಯದ ಭೀತಿ: ಕಾಂಗ್ರೆಸ್‌ನಲ್ಲಿ ಬಿರುಸಿನ ‘ಸಂಪುಟ’ ಲೆಕ್ಕಾಚಾರ!

ಮೈತ್ರಿ ಸರ್ಕಾರ ರಚನೆ ಖಾತ್ರಿಯಾಗುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಕ್ಯಾಬಿನೆಟ್‌ಗೆ ಸಂಬಂಧಿಸಿ ಲೆಕ್ಕಾಚಾರಗಳು ಬಿರುಸುಗೊಂಡಿವೆ. ಸಚಿವರ ಆಯ್ಕೆಯಲ್ಲಿ ಎಲ್ಲರನ್ನೂ ಸಮಾಧಾನ ಪಡಿಸೋದೆ ಕಾಂಗ್ರೆಸ್‌ಗೆ ಸವಾಲಾಗಿ ಪರಿಣಮಿಸಿದೆ. 

Comments 0
Add Comment