ಭಾರತ: ಗೂಗಲ್‌ನಲ್ಲಿ ಹೆಚ್ಚು ಸರ್ಚ್‌ ಆಗಿರುವ ಟಾಪ್‌ 10 ಸೆಲೆಬ್ರೆಟಿಗಳಿವರು!

First Published Dec 14, 2020, 4:37 PM IST

ಗೂಗಲ್ ತನ್ನ ವರ್ಷದ ' ಸರ್ಚ್‌ ಇನ್‌ ಇಯರ್‌ ಪಟ್ಟಿಯನ್ನು ಹೊರತಂದಿದೆ, ಇದರಲ್ಲಿ 2020 ರಲ್ಲಿ ಭಾರತದಲ್ಲಿ ಹೆಚ್ಚು ಹುಡುಕಿದ ವ್ಯಕ್ತಿಗಳು ಸಹ ಇದ್ದಾರೆ. ಕುತೂಹಲಕಾರಿ ವಿಷಯವೆಂದರೆ, ಭಾರತದಲ್ಲಿ ಹೆಚ್ಚು ಸರ್ಚ್‌ ಆಗಿರುವುದು  ಪ್ರಧಾನಿ ನರೇಂದ್ರ ಮೋದಿಯ ಅಲ್ಲ, ಆದರೆ ಯು.ಎಸ್. ಅಧ್ಯಕ್ಷರು  ಜೋ ಬಿಡೆನ್.  ಈ ಲಿಸ್ಟ್‌ನ ಟಾಪ್‌ 10 ವ್ಯಕ್ತಿಗಳು ಇಲ್ಲಿದ್ದಾರೆ.

1- ಜೋ ಬಿಡೆನ್:

ಅಮೆರಿಕದ 46 ನೇ ಅಧ್ಯಕ್ಷ ಜೋ ಬಿಡೆನ್ ಈ ಪಟ್ಟಿಯಲ್ಲಿ ಮೊದಲ ಸ್ತಾನದಲ್ಲಿದ್ದಾರೆ. ನವೆಂಬರ್ 4 ರ ಚುನಾವಣೆಯ  ಮತ್ತು ಅದರ ನಂತರ ಅವರ ವಿಜಯದ ಸುತ್ತಲಿನ ವಿವಾದಗಳು ಕಾರಣದಿಂದ ಹೆಚ್ಚು ಫೇಮಸ್‌ ಆದರು.

2 - ಅರ್ನಾಬ್ ಗೋಸ್ವಾಮಿ:

ಮಹಾರಾಷ್ಟ್ರ ಸರ್ಕಾರ ಮತ್ತು ಮುಂಬೈ ಪೊಲೀಸರೊಂದಿಗೆ ರಿಪಬ್ಲಿಕ್ ಟಿವಿ ಸಂಪಾದಕ ಮುಖ್ಯಸ್ಥರ ಮುಖಾಮುಖಿಯ ಬಗ್ಗೆ ಜನರು ಹೆಚ್ಚಿನ ಆಸಕ್ತಿಯನ್ನು ತೋರಿಸಿದ್ದಾರೆ.  ನವೆಂಬರ್ 4 ರಂದು ಅರ್ನಾರ್ಬ್‌ರನ್ನು  ಬಂಧಿಸಿದ ನಂತರ ಮತ್ತು ತಲೋಜಾ ಜೈಲಿನಿಂದ ಅಂತಿಮವಾಗಿ ಬಿಡುಗಡೆಯಾಗುವವರಗೆ ಸಾಕಷ್ಟು ಬಾರಿ ಸರ್ಚ್‌ ಆಗಿ ಎರಡನೆ ಸ್ಥಾನ ಪಡೆದುಕೊಂಡಿದ್ದಾರೆ.

3-ಕನಿಕಾ ಕಪೂರ್:

ಸಿಂಗರ್‌ ಕಾನಿಕಾ ಕಪೂರ್ ಅವರ ಹಾಡಿನಿಂದ ಅಲ್ಲ ಕೊರೋನಾವೈರಸ್ ಕಾರಣದಿಂದ ಸಖತ್‌ ಫೇಮಸ್‌ ಆದರು. ಕೋವಿಡ್ -19 ಗಾಗಿ ಪಾಸಿಟಿವ್‌ ಬಂದ ಮೊದಲ ಭಾರತೀಯ ಸೆಲೆಬ್ರೆಟಿ ಇವರು. ಅದಕ್ಕಿಂತ  ದೊಡ್ಡ ವಿವಾದವೆಂದರೆ ಪಾಸಿಟಿವ್‌ ಬಂದ ನಂತರ  ಹೋಮ್‌  ಕ್ಯಾರೆಂಟೈನ್ ನಿಯಮಗಳನ್ನು ಉಲ್ಲಂಘಿಸಿ  ಲಕ್ನೋದಲ್ಲಿ ಉನ್ನತ ರಾಜಕಾರಣಿಗಳೊಂದಿಗೆ ಪಾರ್ಟಿಯಲ್ಲಿ ಭಾಗಹಿಸಿದ್ದು.

4 - ಕಿಮ್ ಜೊಂಗ್-ಉನ್ :

ಉತ್ತರ ಕೊರಿಯಾದ ಸರ್ವಾಧಿಕಾರಿಯ ಗೂಗಲ್‌ನಲ್ಲಿ  ಈ ವರ್ಷ ಎರಡು ಬಾರಿ ಹೆಚ್ಚು  ಸರ್ಚ್‌ ಆಗಿದ್ದಾರೆ. ಮೊದಲ  ಸಾರಿ ಅವರು ಸಾರ್ವಜಿನಿಕ ಜೀವನದಿಂದ ದೂರವಾದಾಗ ಅವರ  ಆರೋಗ್ಯದ ಬಗ್ಗೆ  ವಿಶ್ವಾದ್ಯಂತ ಊಹಾಪೋಹಗಳು ಹುಟ್ಟಿಕೊಂಡಿದ್ದವು.  ಎರಡನೇ ಬಾರಿ ಇತ್ತೀಚೆಗೆ ನವೆಂಬರ್‌ನಲ್ಲಿ ಕಿಮ್ ತಾನು ಪ್ರಾಯೋಗಿಕ COVID-19 ಲಸಿಕೆ ತೆಗೆದುಕೊಂಡಿದ್ದೇನೆ ಎಂದು ಹೇಳಿಕೆ ನೀಡಿದಾಗ.

5-ಅಮಿತಾಬ್ ಬಚ್ಚನ್

ಬಾಲಿವುಡ್‌ನ ಹಿರಿಯ ನಟ ಅಮಿತಾಬ್‌ ಹಾಗೂ ಮತ್ತು ಅವರ ಮಗ ಅಭಿಷೇಕ್ ಕೊರೊನಾವೈರಸ್ ಸೋಂಕಿನಿಂದ ಬಳಲುತ್ತಿರುವ ಸಮಯದಲ್ಲಿ ಅಮಿತಾಬ್ ಬಚ್ಚನ್‌ಗಾಗಿ ಗೂಗಲ್ ಹುಡುಕಾಟ ಹೆಚ್ಚಾಗಿತ್ತು. ಬಿಗ್‌ಬಿ ಅವರ ಪಾಸಿಟಿವ್‌ ರಿಸೆಲ್ಟ್‌ ನಂತರ ಅಭಿಮಾನಿಗಳು  ಬಿಗ್‌ಬಿ ಆರೋಗ್ಯದ ಬಗ್ಗೆ  ತುಂಬಾ ಆತಂಕಗೊಂಡಿದ್ದರು.

6- ರಶೀದ್ ಖಾನ್:

ಸನ್‌ರೈಸರ್ಸ್ ಹೈದರಾಬಾದ್‌ ತಂಡದೊಂದಿಗೆ   ಐಪಿಎಲ್ 2020 ಅನ್ನು ಆಡಿದ ಅಫ್ಘಾನಿಸ್ತಾನ್ ಕ್ರಿಕೆಟಿಗ ರಶೀದ್ ಖಾನ್ 6 ನೇ ಸ್ಥಾನದಲ್ಲಿದ್ದಾರೆ.

ರಿಯಾ ಚಕ್ರವರ್ತಿ:

ಬಾಲಿವುಡ್‌ ನಟಿ ರಿಯಾ ಚಕ್ರವರ್ತಿ  ತನ್ನ ಬಾಯ್‌ಫ್ರೆಂಡ್‌ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ಕಾರಣದಿಂದ ಸಖತ್‌  ಪ್ರಚಾರದಲ್ಲಿದ್ದರು. ಆಕೆಯನ್ನು ಸಿಬಿಐ ಹಲವು ಬಾರಿ ಪ್ರಶ್ನಿಸಿತ್ತು ಮತ್ತು ಸುಶಾಂತ್ ಪ್ರಕರಣಕ್ಕೆ ಸಂಬಂಧಿಸಿದ ಡ್ರಗ್ಸ್ ಆರೋಪದ ಮೇಲೆ ಸೆಪ್ಟೆಂಬರ್‌ನಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಬಂಧಿಸಿತ್ತು.

ಕಮಲಾ ಹ್ಯಾರಿಸ್:

ಯುಎಸ್ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶಗಳು ಹೊರಬಂದ ನಂತರ, ಕಮಲಾ ಹ್ಯಾರಿಸ್  ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಯನ್ನು ಗೆದ್ದ ಮೊದಲ ಭಾರತೀಯ ಅಮೆರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಅಂಕಿತಾ ಲೋಖಂಡೆ :

ಎಕ್ಸ್ ಬಾಯ್‌ಫ್ರೆಂಡ್‌ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ಸಮಯದಲ್ಲಿ ಅಂಕಿತಾ ಲೋಖಂಡೆ ನ್ಯಾಯ ಕೋರಿ ಹೋರಾಟವನ್ನು ಮುನ್ನಡೆಸಿದ್ದರಿಂದ ಹೆಡ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದರು.

ಕಂಗನಾ ರಣಾವತ್‌:

ಬಾಲಿವುಡ್‌ನ ನಟಿ ಕಂಗನಾ ಹೆಚ್ಚು ಚರ್ಚೆಯಲ್ಲಿದ್ದರು. ಯಾವುದೇ ಸಿನಿಮಾದ ಕಾರಣದಿಂದ ಮಾತ್ರ ಅಲ್ಲ, ಆದರೆ ತನ್ನ ಆಫ್-ಸ್ಕ್ರೀನ್ ಪ್ರದರ್ಶನಕ್ಕಾಗಿ ಸುದ್ದಿಯಲ್ಲಿದ್ದ ನಟಿ ಅತಿ ಹೆಚ್ಚು ಬಾರಿ ಗೂಗಲ್‌ನಲ್ಲಿ ಸರ್ಚ್‌ ಆಗಿರುವ ಪಟ್ಟಿಯಲ್ಲಿದ್ದಾರೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?