ಮುಖೇಶ್ ಪುತ್ರ ಅನಂತ್‌ ಅಂಬಾನಿಯ ಫ್ಯಾಟ್‌ ಟು ಫಿಟ್‌ ವೇಯ್ಟ್ ಲಾಸ್‌ ಜರ್ನಿ

First Published 11, Apr 2020, 8:23 PM

ಮುಖೇಶ್‌ ಅಂಬಾನಿ ಮತ್ತು ನೀತಾ ಅಂಬಾನಿಯ ಮಗ ಅನಂತ್‌ ಅಂಬಾನಿಗೆ 25 ವರ್ಷದ ಬರ್ತ್‌ಡೇ ಸಂಭ್ರಮ. 10 ಏಪ್ರಿಲ್‌ 1995ರಂದು ಮುಂಬೈಯಲ್ಲಿ ಹುಟ್ಟಿದ ಅನಂತ್ ತಮ್ಮ ದೇಹದ ಗಾತ್ರ ಮತ್ತು ತೂಕಕ್ಕೆ ಅತಿ ಹೆಚ್ಚು ಟ್ರೋಲ್‌ ಕೂಡ ಆದವರಲ್ಲಿ ಒಬ್ಬರು. ಆರು ವರ್ಷಗಳ ಹಿಂದೆ ಭರ್ತಿ 175 ಕೆಜಿ ತೂಗುತ್ತಿದ್ದರು ಅಂಬಾನಿ ಪುತ್ರ. ಆದರೆ ಈಗ 18 ತಿಂಗಳ ಪರಿಶ್ರಮದ ನಂತರ ಫ್ಯಾಟ್‌ ನಿಂದ ಫಿಟ್‌ ಆಗಿ ಬದಲಾಗಿ ಎಲ್ಲರೂ ಬೆರಗಾಗುವಂತೆ ಮಾಡಿದ್ದಾರೆ ಅನಂತ್‌ ಅಂಬಾನಿ.

ಮುಖೇಶ್‌ ಅಂಬಾನಿ ಮತ್ತು  ನೀತಾ  ಅಂಬಾನಿಯ 3 ಮಕ್ಕಳಲ್ಲಿ ಚಿಕ್ಕವರು ಅನಂತ್‌.

175 ಕೆಜಿ ತೂಕ ಹೊಂದಿದ್ದ ಇವರ  ವೈಟ್‌ಲಾಸ್‌ ಜರ್ನಿ ಕಠಿಣ ದಿನಚರಿಯೊಂದಿಗೆ ಶುರುವಾಗಿದ್ದು 2016ರಲ್ಲಿ.

2013ರಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಐಪಿಲ್‌ ಗೆದ್ದಾಗ  ಟ್ರೋಫಿ ಸ್ವೀಕರಿಸುವ ಅನಂತ್‌ ಫೋಟೋ ಸಖತ್‌ ವೈರಲ್‌ ಆಗಿತ್ತು.

ಅಸ್ತಮಾಕ್ಗಾಗಿ ತೆಗೆದು ಕೊಳ್ಳುತ್ತಿದ್ದ ಹೈಡೋಜ್‌ ಔಷಧಿಗಳು ದೇಹದ ತೂಕ ಹೆಚ್ಚಲು ಕಾರಣವಾಯಿತು ಎಂದು ತಾಯಿ ನೀತಾ ಅಂಬಾನಿ ಒಮ್ಮೆ ಹೇಳಿಕೊಂಡಿದ್ದರು.

ಅವರ ದಡೂತಿ ದೇಹವನ್ನು ತಮಾಷೆ ಮಾಡಿ ಜನ ಸಿಕ್ಕಾಪಟ್ಟೆ ಟ್ರೋಲ್‌ ಮಾಡಿದ್ದರು. ಆಗ ತೂಕ ಕಡಿಮೆ ಮಾಡಿಕೊಳ್ಳಲು ಡಿಸೈಡ್‌ ಮಾಡಿದ ನೀತಾ ಅಂಬಾನಿಯ ಮುದ್ದು ಮಗ ಅನಂತ್‌.

ಫಿಟ್‌ನೆಸ್‌ ಟ್ರೈನರ್ ವಿನೋದ್‌ ಚನ್ನಾರ ಸಹಾಯ ಪಡೆದ ಅನಂತ್‌ ಕಾರ್ಡಿಯೋನಲ್ಲಿ ಪ್ರತಿದಿನ 21 ಕಿಮೀ ವರ್ಕ್‌ಔಟ್‌ ಮಾಡುತ್ತಿದ್ದರು.

ಹೆಚ್ಚು ಕ್ಯಾಲೋರಿ ಬರ್ನ್‌ ಆಗಿ ಮಸಲ್ಸ್‌ ಫಿಟ್‌ ಆಗಲು ಫಂಕ್ಷ್‌ನಲ್‌ ಟ್ರೈನಿಂಗ್‌ ಪಡೆದ ಅಂಬಾನಿ ಪುತ್ರ.

ಹಾರ್ಟ್‌ ರೇಟ್‌ ಜಾಸ್ತಿಯಾಗಿ ಕಡಿಮೆ ಸಮಯದಲ್ಲಿ ಹೆಚ್ಚು ಫ್ಯಾಟ್‌ ಬರ್ನ್‌ ಆಗಲು ಅನಂತ್‌ಗೆ ಸಹಾಯಕಾರಿಯಾಗಿದ್ದು ಹೈ ಇಂಟೆನ್ಸಿಟಿ ಕಾರ್ಡಿಯೋ ವ್ಯಾಯಮಗಳು.

ಅನಂತ್‌ ಅಂಬಾನಿಯ ಮದುವೆ ರಾಧಿಕಾ ಮರ್ಚೆನ್‌‌ ಜೊತೆ ಮದುವೆ ನಿಶ್ಚಯವಾಗಿದ್ದು ಈ ಜೋಡಿ  ಹಸೆಮಣೆ ಏರಿಲಿರುವ ಡೇಟ್‌  ಇನ್ನೂ ತಿಳಿದು ಬಂದಿಲ್ಲ.

ತೂಕ ಇಳಿಸಿಕೊಂಡು ಫ್ಯಾಟ್‌ನಿಂದ ಫಿಟ್‌ ಆಗಿ ಬದಲಾಗಲು ಶುಗರ್‌ಲೆಸ್‌ ಮತ್ತು ಲೋ ಕಾರ್ಬೋಹೈಡ್ರೇಟ್‌ ಡಯಟ್‌ ಇವರ ಮಂತ್ರ.

loader