ನಿಮ್ಮ ರಕ್ತದ ಗುಂಪು ನಿಮ್ಮ ರಹಸ್ಯಗಳನ್ನು ಬಹಿರಂಗಪಡಿಸಬಹುದು ನಿಮಗಿದು ಗೊತ್ತಾ?

First Published 21, Sep 2020, 11:39 AM

ನಿಮಗೆ ಗೊತ್ತಾ ನಿಮ್ಮ ರಕ್ತದ ಗುಂಪು ನಿಮ್ಮ ವ್ಯಕಿತ್ವವನ್ನು ಹೇಳುತ್ತದೆ ಎಂದು. ನಿಮ್ಮ ರಕ್ತದ ಟೈಪ್‌  ನಿಮ್ಮ ವ್ಯಕ್ತಿತ್ವದ ಬಗ್ಗೆ ಸಾಕಷ್ಷು ಮಾಹಿತಿಯನ್ನು  ಬಹಿರಂಗಪಡಿಸುತ್ತದೆ ಎಂದು ಜಪಾನೀಸ್ ಮತ್ತು ಹಲವಾರು ಪೂರ್ವ ಏಷ್ಯಾದ ದೇಶಗಳು ನಂಬಿವೆ. ಇಲ್ಲಿದೆ ನೋಡಿ ಅದರ ಬಗ್ಗೆ  ಮಾಹಿತಿ.

ಸಾಮಾನ್ಯವಾಗಿ,  ನಕ್ಷತ್ರ ಹಾಗೂ ಗ್ರಹ ಗತಿಗಳ ಗುಣಲಕ್ಷಣಗಳ ಬಗ್ಗೆ ತಿಳಿಯಲು ಜನರು ಜಾತಕ ನೋಡಿತ್ತಾರೆ ಮತ್ತು ಅದರ ಮೂಲಕ ಮನುಷ್ಯರ   ವ್ಯಕ್ತಿತವನ್ನು ತಿಳಿಯಲು ಪ್ರಯತ್ನಿಸುತ್ತಾರೆ.

ಆದರೆ ನೀವು ಯಾರೆಂದು ಅರ್ಥಮಾಡಿಕೊಳ್ಳಲು ಜಾತಕದ  ಬದಲು ಬ್ಲಡ್‌ ಗ್ರೂಪ್‌  ನೋಡುವುದರ ಬಗ್ಗೆ ಎಂದಾದರೂ ಯೋಚಿಸಿದ್ದೀರಾ?

ಮ್ಮ ರಕ್ತದ ಟೈಪ್‌  ನಿಮ್ಮ ವ್ಯಕ್ತಿತ್ವದ ಬಗ್ಗೆ ಸಾಕಷ್ಷು ಮಾಹಿತಿಯನ್ನು  ಬಹಿರಂಗಪಡಿಸುತ್ತದೆ ಎಂದು ಜಪಾನೀಸ್ ಮತ್ತು ಹಲವಾರು ಪೂರ್ವ ಏಷ್ಯಾದ ದೇಶಗಳು ನಂಬಿವೆ.

ಬ್ಲಡ್‌ ಗ್ರೂಪ್‌ O :

ಸಾಮಾನ್ಯ ರೀತಿಯ ರಕ್ತದ ಗುಂಪು ಹೊಂದಿರುವ ವ್ಯಕ್ತಿಗಳು ಅಧಿಕಾರಕ್ಕಾಗಿ ಹಂಬಲಿಸುತ್ತಾರೆ. ಹೆಚ್ಚು ಸ್ಪರ್ಧಾತ್ಮಕ ಮನೋಭಾವವನ್ನು ಹೊಂದಿರುವ ಈ ಗುಂಪಿನ ವ್ಯಕ್ತಿಗಳು  ಪ್ರಗತಿ ಸಾಧಿಸುವತ್ತ ಗಮನ ಹರಿಸುತ್ತಾರೆ.  ತುಂಬಾ ಉದಾರ ಮತ್ತು ಕರುಣಾಳು ಹಾಗೂ ಇವರನ್ನು  ಸಾಮಾನ್ಯವಾಗಿ ಗುಂಪಿನ ಚೀರ್‌ಲೀಡರ್‌ಗಳು ಎಂದು ಕರೆಯುತ್ತಾರೆ.

ನಾಯಕತ್ವದ ಗುಣ ಹೊಂದಿರುವ ಇವರು  ಉದ್ಯಮಿಗಳು, ಚಿಕಿತ್ಸಕರು, ರಾಜಕಾರಣಿಗಳು ಮತ್ತು ಅಕೌಂಟೆಂಟ್‌ಗಳಾಗಿಯೂ ಯಶಸ್ಸು ಗಳಿಸುತ್ತಾರೆ.

ಬ್ಲಡ್‌ ಗ್ರೂಪ್ ‌A :

ಪೋಲೈಟ್‌ ಮತ್ತು ಕೈಂಡ್‌ ಆಗಿರುವ ಎ ಬ್ಲಡ್‌ ಗ್ರೂಪಿನ ವ್ಯಕ್ತಿಗಳು  ಯಶಸ್ಸಿಗೆ ಶ್ರಮಿಸುತ್ತಾರೆ. ಮತ್ತು   ಪರಿಪೂರ್ಣ ರೋಲ್ ಮಾಡೆಲ್ ವ್ಯಕ್ತಿತ್ವ ಹೊಂದಿರುತ್ತಾರೆ. ಉತ್ತಮ ಕೇಳುಗರು ಮತ್ತು ಅತ್ಯುತ್ತಮ ಸ್ನೇಹಿತರಾಗುವ ಎ ಗುಂಪಿನ ವ್ಯಕ್ತಿಗಳು  ತಮ್ಮ  ಭಾವನೆಗಳನ್ನು ವ್ಯಕ್ತಪಡಿಸುವುದು ಕಡಿಮೆ.

ಇತರರ ಅಗತ್ಯಗಳನ್ನು ಚೆನ್ನಾಗಿ ಪೂರೈಸುತ್ತಾರೆ. ಅವರು ವಕೀಲರು, ಬರಹಗಾರರು, ಅಕೌಂಟೆಂಟ್‌ಗಳು, ಅರ್ಥಶಾಸ್ತ್ರಜ್ಞರು ಮತ್ತು ಗ್ರಂಥಪಾಲಕರಾಗಿ ಮಿಂಚಲಿದ್ದಾರೆ. ಸಂಬಂಧದಲ್ಲಿ, ಅವರು ಎ ಮತ್ತು ಎಬಿ ವ್ಯಕ್ತಿಗಳೊಂದಿಗೆ ಉತ್ತಮವಾಗಿ ಹೊಂದುತ್ತಾರೆ.

ಬ್ಲಡ್‌ ಗ್ರೂಪ್ ‌B:

ಈ ಜನರನ್ನು  ಬಹಿರ್ಮುಖಿಗಳು ಎಂದು ಕರೆಯುವವರು. ಅತ್ಯುತ್ತಮ ಸ್ನೇಹಿತರು ಮತ್ತು ಉತ್ತಮ ಕೇಳುಗರು ಇವರು. ಆದರೆ ಅವರ ವಿಷಯಗಳಿಗೆ ಆದ್ಯತೆ ನೀಡುವುದಿಲ್ಲ. ಬಿ ಗೂಂಪಿನವರು  ಇತರರ ಬಾಡಿ ಲಾಂಗ್ವೇಜ್‌  ಓದುವ ಸಾಮರ್ಥ್ಯ ಹೊಂದಿರುತ್ತಾರೆ.

ಬ್ಲಡ್‌ ಗ್ರೂಪ್ ‌B :

ಅವರು ಮನೋವೈದ್ಯರು, ಪತ್ರಕರ್ತರು ಮತ್ತು ಪತ್ತೆದಾರರಾಗಿ ಮಿಂಚುತ್ತಾರೆ. ಪ್ರೀತಿಯಲ್ಲಿ, ಅವರು ಎ ಅಥವಾ ಎಬಿಗಳೊಂದಿಗೆ ಹೆಚ್ಚು ಹೊಂದಿಕೊಳ್ಳುತ್ತಾರೆ.

ಬ್ಲಡ್‌ ಗ್ರೂಪ್ ‌‌AB :

ಎಲ್ಲಾ ರಕ್ತ ಪ್ರಕಾರಗಳಲ್ಲಿ ಇದು ಅತ್ಯಂತ ಆಧ್ಯಾತ್ಮಿಕ ಮತ್ತು ಅಪರೂಪ. ಎಬಿ ಟೈಪ್‌ನ ವ್ಯಕ್ತಿಗಳು ಭಾವನಾತ್ಮಕವಾಗಿ ಸೂಕ್ಷ್ಮವಾಗಿರುತ್ತಾರೆ ಮತ್ತು ಆಗಾಗ್ಗೆ ಆಲೋಚನೆಗಳಲ್ಲಿ ಕಳೆದುಹೋಗುತ್ತಾರೆ. ಕೆಲವೊಮ್ಮೆ ಅಪರಿಚಿತರಿಂದ ತಮ್ಮನ್ನು ಮುಚ್ಚಿಡಲು ಬಯಸುವ ಈ  ವ್ಯಕ್ತಿಗಳು split personalities ಹೊಂದಿದ್ದಾರೆಂದು ತೋರುತ್ತದೆ.

ಈ ಬ್ಲಡ್‌ ಗೂಪ್‌ನ ವ್ಯಕ್ತಿಗಳು  ವ್ಯವಸ್ಥಾಪಕ, ಶೈಕ್ಷಣಿಕ ಸ್ಥಾನಗಳಲ್ಲಿ, ಸಾರ್ವಜನಿಕ ಸಂಬಂಧಗಳಲ್ಲಿ ಉತ್ತಮ ಸಾಧನೆ ಮಾಡಬಹುದು ಮತ್ತು ಇವರು ಎಲ್ಲಾ ರಕ್ತ ಪ್ರಕಾರಗಳೊಂದಿಗೆ ಹೊಂದಿಕೊಳ್ಳತ್ತಾರೆ.

loader