ದೇಗುಲದಲ್ಲಿ ಧ್ಯಾನ ಮಾಡುವಾಗ ಈ ನಿಯಮಗಳು ನೆನಪಿರಲಿ

First Published Feb 27, 2021, 5:15 PM IST

ಹಿಂದೂ ಧರ್ಮದಲ್ಲಿ ಪೂಜೆಯ ಮಹತ್ವ ಅಪಾರ. ಇದೇ ವೇಳೆ ಪೂಜೆಯ ಸಮಯದಲ್ಲಿ ಜನರು ಮಂತ್ರಗಳನ್ನು ಪಠಿಸುತ್ತಾರೆ. ಆದರೆ ಮಂತ್ರ ಪಠಿಸುವಾಗ ಸರಿಯಾದ ಕ್ರಮ ಅನುಸರಿಸುವುದು ಮುಖ್ಯ. ಮಂತ್ರವನ್ನು ಮನೆಯಲ್ಲಿ ಪಠಿಸುವಾಗಲೂ ಕೂಡ, ಇಡೀ ನಿಯಮಗಳನ್ನು ಪಾಲಿಸಬೇಕು. ಅಂತೆಯೇ ದೇವಸ್ಥಾನಕ್ಕೆ ಹೋಗಿ ಮಂತ್ರಗಳನ್ನು ಪಠಿಸುವಾಗ ಕೆಲವೊಂದು ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು.