ಆದಿಶಕ್ತಿಯ ಅವತಾರ ಶಕ್ತಿ ದೇವಿಯ ಪವಿತ್ರ ಶಕ್ತಿ ಪೀಠಗಳು
ಶಕ್ತಿ ಪೀಠಗಳು ಹಿಂದೂ ಧರ್ಮದ ಮಹಿಳಾ ಪ್ರಧಾನ ಮತ್ತು ಶಕ್ತಿ ಪಂಥದ ಮುಖ್ಯ ದೇವತೆ ಶಕ್ತಿ ಅಥವಾ ಸತಿ ದೇವತೆಯ ಪವಿತ್ರ ಪೂಜಾ ಸ್ಥಳಗಳಾಗಿವೆ. 51 ಶಕ್ತಿ ಪೀಠಗಳು ಭಾರತ ಉಪಖಂಡದಾದ್ಯಂತ ವ್ಯಾಪಿಸಿದೆ. ಶಕ್ತಿಯ ದೇವತೆ, ಶಕ್ತಿ ದೇವಿಯು ಆದಿಶಕ್ತಿಯ ಅವತಾರ. ಆದಿಶಕ್ತಿಯು ಮೂರು ಮುಖ್ಯ ಅಭಿವ್ಯಕ್ತಿಗಳನ್ನು ಹೊಂದಿದೆ ಎಂಬ ನಂಬಿಕೆ ಚಾಲ್ತಿಯಲ್ಲಿದೆ. ಶಕ್ತಿ ಮತ್ತು ಶೌರ್ಯದ ದೇವತೆಯಾಗಿ ದುರ್ಗಾ, ದುಷ್ಟ ವಿನಾಶದ ದೇವತೆಯಾಗಿ ಮಹಾಕಾಳಿ ಮತ್ತು ಗೌರಿ ಉಪಕಾರದ ದೇವತೆಯಾಗಿ ಅವತಾರಗಳನ್ನು ಹೊಂದಿದ್ದಾಳೆ. ಶಕ್ತಿ ಪೀಠಗಳು ಹಿಂದೂಗಳಿಗೆ ಪವಿತ್ರ ಯಾತ್ರಾ ಸ್ಥಳಗಳಾಗಿವೆ. ಅವುಗಳಲ್ಲಿ ಕೆಲವು ಇಲ್ಲಿವೆ ನೋಡಿ.
111

ಕಾಮಾಕ್ಷಿ ಅಮ್ಮನವರ ದೇವಸ್ಥಾನ, ಕಾಂಚಿಪುರ, ತಮಿಳುನಾಡು.
ಕಾಮಾಕ್ಷಿ ಅಮ್ಮನವರ ದೇವಸ್ಥಾನ, ಕಾಂಚಿಪುರ, ತಮಿಳುನಾಡು.
211
ಮಾನಸ ದೇವಿ, ದೇವಸ್ಥಾನ, ಉತ್ತರಕಾಂಡ
ಮಾನಸ ದೇವಿ, ದೇವಸ್ಥಾನ, ಉತ್ತರಕಾಂಡ
311
ಹರ್ಸಿದ್ಧಿ ದೇವಸ್ಥಾನ, ಮದ್ಯಪ್ರದೇಶ.
ಹರ್ಸಿದ್ಧಿ ದೇವಸ್ಥಾನ, ಮದ್ಯಪ್ರದೇಶ.
411
ಮಂಗಳ ಗೌರಿ ದೇವಸ್ಥಾನ, ಬಿಹಾರ
ಮಂಗಳ ಗೌರಿ ದೇವಸ್ಥಾನ, ಬಿಹಾರ
511
ಮಾಯಾ ದೇವಿ, ದೇವಸ್ಥಾನ, ಉತ್ತರಕಾಂಡ.
ಮಾಯಾ ದೇವಿ, ದೇವಸ್ಥಾನ, ಉತ್ತರಕಾಂಡ.
611
ನೈನಾ ದೇವಿ, ದೇವಸ್ಥಾನ, ಉತ್ತರಕಾಂಡ.
ನೈನಾ ದೇವಿ, ದೇವಸ್ಥಾನ, ಉತ್ತರಕಾಂಡ.
711
ಪಟ್ನಾ ದೇವಿ ದೇವಸ್ಥಾನ, ಬಿಹಾರ.
ಪಟ್ನಾ ದೇವಿ ದೇವಸ್ಥಾನ, ಬಿಹಾರ.
811
ಪುರ್ಣಾಗಿರಿ ದೇವಿ, ದೇವಸ್ಥಾನ, ಉತ್ತರಕಾಂಡ.
ಪುರ್ಣಾಗಿರಿ ದೇವಿ, ದೇವಸ್ಥಾನ, ಉತ್ತರಕಾಂಡ.
911
ಶೀತ್ಲಾ ಮಾತಾ ಮಂದಿರ, ಬಿಹಾರ.
ಶೀತ್ಲಾ ಮಾತಾ ಮಂದಿರ, ಬಿಹಾರ.
1011
ಸುರ್ಕಾಂದ ದೇವಸ್ಥಾನ, ಉತ್ತರಕಾಂಡ.
ಸುರ್ಕಾಂದ ದೇವಸ್ಥಾನ, ಉತ್ತರಕಾಂಡ.
1111
ತ್ರಿಪುರ ಸುಂದರಿ ದೇವಸ್ಥಾನ, ತ್ರಿಪುರ.
ತ್ರಿಪುರ ಸುಂದರಿ ದೇವಸ್ಥಾನ, ತ್ರಿಪುರ.
Latest Videos