Hanuman Jayanti 2022: ನಿಮ್ಮ ನೆಂಟರಿಷ್ಟರಿಗೆ ಹೀಗೆ ಶುಭಾಶಯ ಹೇಳಿ..
ಹನುಮ ಜಯಂತಿಯ ದಿನ ಬಂಧುಗಳು, ಆಪ್ತರು, ಸ್ನೇಹಿತರಿಗೆ ವಾಟ್ಸಾಪ್, ಫೇಸ್‌ಬುಕ್, ಸ್ಟೇಟಸ್ ಸೇರಿದಂತೆ ಎಲ್ಲೆಡೆ ವಿಶ್ ಮಾಡಲು ಇಲ್ಲಿವೆ ವಿಭಿನ್ನ ಸಂದೇಶಗಳು.
Lord Hanuman-12 Thing You Should Know
ಭಗವಾನ್ ಹನುಮಂತನು ನಿಮಗೆ ಬೇಕಾದುದನ್ನು ಕರುಣಿಸಲಿ ಮತ್ತು ನಿಮ್ಮೆಲ್ಲ ಅಪೇಕ್ಷೆಯನ್ನು ಈಡೇರಿಸಲಿ. ಹನುಮ ಜಯಂತಿಯ ಶುಭಾಶಯಗಳು.
lord hanuman ashtami 001
ಭಗವಾನ್ ಹನುಮಂತನಂತೆ ಬಲಶಾಲಿಯಾಗಿ ಮತ್ತು ಧೈರ್ಯಶಾಲಿಯಾಗಿರಿ. ಆತನ ಆಶೀರ್ವಾದ ಇರಲಿದೆ. ಹನುಮ ಜಯಂತಿಯ ಹಾರ್ದಿಕ ಶುಭಾಶಯಗಳು.
hanuman ashtami 001
ನಿಮ್ಮೆಲ್ಲ ಕೆಲಸಗಳಲ್ಲಿ ವಿಜಯ, ಸಂಪತ್ತು ಮತ್ತು ಉತ್ತಮ ಆರೋಗ್ಯವನ್ನು ಆಂಜನೇಯನು ಕರುಣಿಸಲಿ! ನಿಮಗೆ ಹನುಮ ಜಯಂತಿಯ ಶುಭಾಶಯಗಳು.
ಆಂಜನೇಯನು ನಿಮ್ಮ ಜೀವನವನ್ನು ಸಂತೋಷ, ಶಾಂತಿ ಮತ್ತು ಸಮೃದ್ಧಿಯೊಂದಿಗೆ ಆಶೀರ್ವದಿಸಲಿ. ನಿಮ್ಮೆಲ್ಲರಿಗೂ ಹನುಮ ಜಯಂತಿಯ ಶುಭಾಶಯಗಳು.
ಮನೋಜವಂ ಮಾರುತ ತುಲ್ಯವೇಗಂ
ಜಿತೇಂದ್ರಿಯಂ ಬುದ್ಧಿ ಮತಾಂ ಶ್ರೇಷ್ಠ,
ವಾತಾತ್ಮಜಂ ವಾನರಯೂತ ಮುಖ್ಯಂ
ಶ್ರೀರಾಮಧೂತಂ ಶಿರಸಾ ನಮಾಮಿ
ಹನುಮ ಜಯಂತಿಯ ಶುಭಾಶಯಗಳು.
মঙ্গলবার হনুমান মন্দিরে নারকেল দান করুন।
ಜೈ ಬಜರಂಗ್ ಬಲಿ. ಆಂಜನೇಯನು ನಿಮಗೆ ಶಕ್ತಿ, ಭಕ್ತಿ, ಧೈರ್ಯ ಮತ್ತು ಬುದ್ಧಿವಂತಿಕೆಯನ್ನು ನೀಡಲಿ. ಹನುಮ ಜಯಂತಿಯ ಶುಭಾಶಯಗಳು.
হনুমান চালিশা পাঠ করুন। মঙ্গল ও শনিবার হনুমানের পায়ে তেল-সিঁদুর অর্পণ করুন এবং আপনার কপালে সিঁদুর লাগান।
ಇಂದು ರಾಮನ ಪರಮ ಭಕ್ತ ಹನುಮಂತನ ಜನ್ಮದಿನ. ಪವನ ಸುತ, ಮಹಾಬಲಿ ಹನುಮಂತನನ್ನು ಪೂರ್ಣ ಭಕ್ತಿಯಿಂದ ಸ್ತುತಿಸಿರಿ. ಹನುಮ ಜಯಂತಿಯ ಶುಭಾಶಯಗಳು.
डेनवर आर्ट म्यूजियम के मुताबिक, "यह मूर्ति म्यूजियम द्वारा 1991 में खरीदी गयी थी। इस मूर्ति को दक्षिणी भारत के अज्ञात कलाकार ने 1800 के दौरान बनाया था। मूर्ति हिन्दू भगवान हनुमान को दर्शाती है। (Demo Pic)
ಭೂತ ಪಿಶಾಚ ನಿಕಟ ನಹೀಂ ಆವೇ
ಮಹಾವೀರ್ ಜಬ್ ನಾಮ ಸುನಾವೆ
ನಾಸೇ ರೋಗ್ ಹರೇ ಸಬ್ ಪೀರಾ
ಜಪತ ನಿರಂತರ ಹನುಮತ್ ವೀರ
ಹನುಮ ಜಯಂತಿಯ ಶುಭಾಶಯಗಳು 2022
তামার পাত্র, দুধ, কাপড়, সিঁদুর, প্রদীপ, তেল, ধূপ কাঠি, ফুল, নৈবেদ্যর জন্য ফল, ঘরে তৈরি মিষ্টি, নারকেল। হনুমানজির পুজোতে সাধ্য মত দিয়ে নিজের মনের মত পুজো করুন। সমস্ত বাধা বিপত্তি কাটাতে মঙ্গলবার আরাধনা করুন বজরঙ্গবলির।
ಓ ಸಂಕಟಮೋಚನನೇ, ನಿನ್ನ ಆರಾಧನೆಯಿಂದ ಪ್ರತಿ ಕೆಟ್ಟ ವಿಷಯವೂ ತೊಲಗುತ್ತದೆ. ನಂಬಿದ ಭಕ್ತರ ಅಜ್ಞಾನ ದೂರವಾಗುತ್ತದೆ. ಹನುಮ ಜಯಂತಿಯ ಶುಭಾಶಯಗಳು 2022.
কোন ছবিতে হনুমান ভগবান রাম এবং লক্ষণকে তাঁর কাঁধে রেখেছিলেন, সেই চিত্রটি স্থাপন করা উচিত নয়।
ಪೂಜ್ಯಾಯ ಅಂಜನೇಯ ಗರ್ಭದೋಷಾಪಹಾರಿತೋ |
ಸಂತಾನಂ ಕುರುಮೇ ದೇವ ರಾಮದೂತ ನಮೋಸ್ತುತೇ ||
ಸರ್ವರಿಗೂ ಹನುಮ ಜಯಂತಿಯ ಶುಭಾಶಯಗಳು 2022