ಸಾಕ್ಸ್ ಹಾಕಿ ಮಲಗೋ ಅಭ್ಯಾಸ ಇದೆಯೇ? ಎಚ್ಚರ, ಎಚ್ಚರ... ಈ ಅಭ್ಯಾಸ ಬಿಡಿ

First Published Feb 11, 2021, 4:32 PM IST

ಕೆಲವರು ಚಳಿಗಾಲದಲ್ಲಿ ಚಳಿಯಿಂದ ರಕ್ಷಿಸಲು ಅಥವಾ ಕಾಲು ಬೆಚ್ಚಗಿರಲು ಸಾಕ್ಸ್ ಹಾಕಿ ಮಲಗುತ್ತಾರೆ. ಆದರೆ ಇದು ಸರಿಯಲ್ಲ. ಸಾಕ್ಸ್ ಹಾಕಿ  ಮಲಗಬೇಡಿ ಎಂದು ಪೋಷಕರು ಹೇಳುವುದನ್ನು ಗಮನಿಸಿರಬಹುದು, ಆದರೆ ಅದರ ಹಿಂದೆ ತರ್ಕವಿಲ್ಲದಂತೆ ನಾವು ಕಾಳಜಿ ವಹಿಸುವುದಿಲ್ಲ.ಇಂದಿನ ಲೇಖನದಲ್ಲಿ  ಐದು ತಾರ್ಕಿಕ ಕಾರಣಗಳನ್ನು ತಿಳಿಸಲಿದ್ದೇವೆ, ಸಾಕ್ಸ್ ಹಾಕಿ ಮಲಗುವುದು ಒಳ್ಳೆಯ ಅಭ್ಯಾಸವಲ್ಲ.