ಡೀಪ್ ನೆಕ್ ಡ್ರೆಸ್ ಹಾಕಿದ ಕಣ್ಸನ್ನೆ ಬೆಡಗಿ, ಮುಖದ ಮೇಲೆ ಫೋಕಸ್ ಮಾಡೋಕಾಗ್ತಿಲ್ಲ ಎಂದ ಫ್ಯಾನ್ಸ್!
ಸಿನಿಮಾಗಳಿಗಿಂತ ಹೆಚ್ಚಾಗಿ ಬೋಲ್ಡ್ ಫೋಟೋಗಳ ಮೂಲಕವೇ ಸದಾ ಸುದ್ದಿಯಲ್ಲಿರುತ್ತಾರೆ ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್. ಇದೀಗ ಈ ಮಲಯಾಳಂ ನಟಿ ತಮ್ಮ ಬೋಲ್ಡ್ ಫೋಟೋಸ್ ಮೂಲಕ ಮತ್ತೆ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.
ಸಿನಿಮಾಗಳಿಗಿಂತ ಹೆಚ್ಚಾಗಿ ಬೋಲ್ಡ್ ಫೋಟೋಗಳ ಮೂಲಕವೇ ಸದಾ ಸುದ್ದಿಯಲ್ಲಿರುತ್ತಾರೆ ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್. ಇದೀಗ ಈ ಮಲಯಾಳಂ ನಟಿ ತಮ್ಮ ಬೋಲ್ಡ್ ಫೋಟೋಸ್ ಮೂಲಕ ಮತ್ತೆ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.
ಬೂದಿ ಬಣ್ಣದ ಡೀಪ್ ನೆಕ್ ಡ್ರೆಸ್ ಹಾಕಿದ ಪ್ರಿಯಾ ವಾರಿಯರ್ ಲೈಟಿಂಗ್ಸ್ ಇರೋ ರಸ್ತೆ ಮಧ್ಯೆ ನಿಂತು ಫೋಟೋಗೆ ಫೋಸ್ ನೀಡಿದ್ದಾರೆ. ಈ ಬೋಲ್ಡ್ ಲುಕ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಮುಖದ ಮೇಲೆ ಫೋಕಸ್ ಮಾಡೋಕಾಗ್ತಿಲ್ಲ ಅನ್ತಿದ್ದಾರೆ.
ಇನ್ನು ಕೆಲವರು ಕಾಮೆಂಟ್ ಮಾಡಿ ಯಾವಾಗ್ಲೂ ಕ್ಲಿವೇಜ್ ತೋರಿಸ್ಲೇಬೇಕಾ ಎಂದಿದ್ದಾರೆ. ಮತ್ತೊಬ್ಬರು, ಅಬ್ಬಾ ಎಂಥಾ ಶೇಪ್ ಎಂದು ಕಮೆಂಟಿಸಿದ್ದಾರೆ.
ಒಮರ್ ಲುಲು ಅವರ ‘ಒರು ಅಡಾರ್ ಲವ್’ ಮೂಲಕ ಮಾಲಿವುಡ್ ಚಲನಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿದ ನಟಿ ಪ್ರಿಯಾ ವಾರಿಯರ್. ಆದರೆ ಗಲ್ಲಾಪೆಟ್ಟಿಗೆಯಲ್ಲಿ ಇನ್ನೂ ಸರಿಯಾದ ಹಿಟ್ ಚಿತ್ರ ನೀಡಿಲ್ಲ.
ಇನ್ನು ಕೆಲವರು ಸಾಂಪ್ರದಾಯಿಕ ಉಡುಪಿನಲ್ಲಿಯೇ ಅತ್ಯಾಕರ್ಷಕ ಕಾಣುತ್ತೀರಿ. ಇಂಥಾ ಮಾಡರ್ನ್ ಬಟ್ಟೆ ಚೆನ್ನಾಗಿ ಕಾಣಲ್ಲ ಅಂತ ಕಾಮೆಂಟ್ ಮಾಡಿದ್ದಾರೆ.
ಪ್ರಿಯಾ ವಾರಿಯರ್ ತನ್ನ ಒಂದೇ ಕಣ್ಣಿನಿಂದ ದೇಶದಾದ್ಯಂತ ಅಭಿಮಾನಿಗಳನ್ನು ಗೆದ್ದಿರುವ ಮಲಯಾಳಿ ಸುಂದರಿ. ಅವರ ಅದೃಷ್ಟವೇ ಹಾಗೆ. ಆದರೆ ಸಿನಿಮಾ 'ಒರು ಅಡಾರ್ ಲವ್' ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಛಾಪು ಮೂಡಿಸಲು ವಿಫಲವಾಯಿತು.
ಸದ್ಯ ಪ್ರಿಯಾ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದು ದೊಡ್ಡ ಬ್ರೇಕ್ಗಾಗಿ ಕಾಯ್ತಿದ್ದಾರೆ. ಯಾವುದಾದರೂ ಒಂದು ಸಿನಿಮಾ ಬ್ರೇಕ್ ನೀಡಿದಲ್ಲಿ ದಕ್ಷಿಣ ಭಾರತದಲ್ಲಿ ಗಟ್ಟಿಯಾಗಿ ನೆಲೆಯೂರಲಿದ್ದಾರೆ.