ಪುಟ್ಟ ಅಭಿಮಾನಿಯೊಂದಿಗೆ ಕಾಲ ಕಳೆದ ದರ್ಶನ್..ಇದಕ್ಕೆ ಡಿ ಬಾಸ್ ಎನ್ನೋದು!

First Published 12, Jan 2020, 6:59 PM

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸರಳತೆ ಬಗ್ಗೆ ಹೇಳುವುದು ಏನೂ ಇಲ್ಲ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಪುಟ್ಟ ಅಭಿಮಾನಿಯನ್ನು ದರ್ಶನ್ ಭೇಟಿ ಮಾಡಿದ್ದಾರೆ. ಅಭಿಮಾನಿಯ ಜತೆ ಕೆಲ ಕ್ಷಣ ಕಳೆದಿದ್ದಾರೆ. 

ಕಿಡ್ನಿ  ವೈಫಲ್ಯದಿಂದ ಬಳಲ್ತಿದ್ದ ಹಾಸನ ಜಿಲ್ಲೆಯ ರುತನ್

ಕಿಡ್ನಿ  ವೈಫಲ್ಯದಿಂದ ಬಳಲ್ತಿದ್ದ ಹಾಸನ ಜಿಲ್ಲೆಯ ರುತನ್

ಸಾವು ಬದುಕಿನ ಮದ್ಯೆ  ಹೋರಾಡ್ತಿರೋ ಬಾಲಕ ರುತನ್

ಸಾವು ಬದುಕಿನ ಮದ್ಯೆ  ಹೋರಾಡ್ತಿರೋ ಬಾಲಕ ರುತನ್

ಇಂದು ರುತನ್ ಕುಟುಂಬ ಬೆಂಗಳೂರಿನಲ್ಲಿ ದರ್ಶನ್ ಅವರನ್ನು ಭೇಟಿ ಮಾಡಿತು.

ಇಂದು ರುತನ್ ಕುಟುಂಬ ಬೆಂಗಳೂರಿನಲ್ಲಿ ದರ್ಶನ್ ಅವರನ್ನು ಭೇಟಿ ಮಾಡಿತು.

ಕೆಲವು ದಿನಗಳ ಹಿಂದೆ ಮಾದ್ಯಮಗಳಲ್ಲಿ  ಬಂದ ವರದಿ ನೋಡಿ ದರ್ಶನ್ ಆಪ್ತರು ವಿಷಯ ತಿಳಿಸಿದ್ದರು.

ಕೆಲವು ದಿನಗಳ ಹಿಂದೆ ಮಾದ್ಯಮಗಳಲ್ಲಿ  ಬಂದ ವರದಿ ನೋಡಿ ದರ್ಶನ್ ಆಪ್ತರು ವಿಷಯ ತಿಳಿಸಿದ್ದರು.