ಡಾಕ್ಟರ್- 4 ಮಕ್ಕಳ ತಾಯಿ ನಡುವೆ ಕುಚ್ ಕುಚ್.. ಒಟ್ಟಿಗೆ ಇರೋಣ ಬಾ ಅಂದ್ಲು!

First Published 19, Oct 2020, 11:26 PM

ಗಾಜಿಯಾಬಾದ್(ಅ. 19)  ಮದುವಾಗಿ ನಾಲ್ಕು ಮಕ್ಕಳಿದ್ದ ಮಹಿಳೆ ಮತ್ತು ಡಾಕ್ಟರ್ ನಡುವೆ ಒಂದು ಸಂಬಂಧ ಬೆಳೆದಿತ್ತು.  ತಿಂಗಳ ಹಿಂದ 33  ವರ್ಷದ ಮಹಿಳೆಯನ್ನು  ವೈದ್ಯ ಭೇಟಿಯಾಗಿದ್ದರು.

ಇಬ್ಬರಿಗೂ ಮದುವೆಯಾಗಿದ್ದರೂ ಡೇಟಿಂಗ್ ಚೆನ್ನಾಗಿಯೇ ಮಾಡುತ್ತ ಇದ್ದರು. ಈ ವೇಳೆ ಮಹಿಳೆ ವೈದ್ಯರ ಬಳಿ ನಾವು ಲಿವ್ ಇನ್  ನಲ್ಲಿ ಇರೋಣ ಎಂಬ ಬೇಡಿಕೆ ಇಟ್ಟಿದ್ದಾಳೆ.  ಆದರೆ ವೈದ್ಯ ಇದಕ್ಕೆ ಒಪ್ಪಿಕೊಂಡಿಲ್ಲ.

ಇಬ್ಬರ ನಡುವೆ ಇದೆ ವಿಚಾರ ದೊಡ್ಡದಾಗಿ ಬೆಳೆದು ಅಂತಿಮವಾಗಿ ವೈದ್ಯ ಮಹಿಳೆಯನ್ನು ಹತ್ಯೆ ಮಾಡಿದ್ದಾರೆ. ಆರೋಪಿಯನ್ನು ಇಸ್ಮಾಯಿಲ್ ಎಂದು  ಪೊಲೀಸರು ತಿಳಿಸಿದ್ದಾರೆ.

ಕಳೆದ ಐದು ವರ್ಷದಿಂದ ಇಸ್ಮಾಯಿಲ್ ಡಾನ್ಸಾದಲ್ಲಿಕ್ಲಿನಿಕ್ ಒಂದನ್ನು ನಡೆಸುತ್ತಿದ್ದರು.  ಕೆಲ ತಿಂಗಳ ಹಿಂದೆ ಮಹಿಳೆ ಭೇಟಿ ಮಾಡಿದ್ದು ಇಬ್ಬರ ನಡುವೆ ಸಂಬಂಧ ಬೆಳೆದಿತ್ತು.

ಸೆಪ್ಟೆಂಬರ್  7  ರಿಂದ ಮಹಿಳೆ ನಾಪತ್ತೆಯಾಗುತ್ತಾಳೆ. ಆಕೆಯ ಗಂಡ ದೂರು ಸಹ ನೀಡುತ್ತಾರೆ. ಇದಾದ ಮೇಲೆ ಪೊಲೀಸರು ಎಲ್ಲ ಸ್ಟೇಶನ್ ಗೆ ಪೊಟೋ ಕಳಿಸಿ ಹುಡುಕಾಟ ಆರಂಭಿಸುತ್ತಾರೆ.

ಹರಿಯಾಣದ ಕುರುಕ್ಷೇತ್ರದಲ್ಲಿ ಮಹಿಳೆಯ ಶವ ಪತ್ತೆಯಾಗುತ್ತದೆ. ಅಲ್ಲಿಂದ ಗಜಿಯಾಬಾದ್ ಪೊಲೀಸರಿಗೆ ಮಾಹಿತಿ ಬರುತ್ತದೆ.

ಪೋನ್ ಕರೆ ಆಧಾರದಲ್ಲಿ ಇಸ್ಮಾಯಿಲ್ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಎಲ್ಲ ಮಾಹಿತಿ ಸಿಗುತ್ತದೆ. ಮಹಿಳೆ ಲಿವಿಂಗ್ ಇನ್ ನಲ್ಲಿ ಇರಲು ಪೀಡಿಸುತ್ತಿದ್ದಳು. ಇದೆ ಕಾರಣಕ್ಕೆ ಹತ್ಯೆ ಮಾಡಿದೆ ಎಂದು ವೈದ್ಯ ಒಪ್ಪಿಕೊಂಡಿದ್ದಾನೆ.