ಬಿಕಿನಿಯಲ್ಲಿ ಆಲಿಯಾರಂತೆ ಸೆಕ್ಸಿಯಾಗಿ ಕಾಣ್ಬೇಕಾ? ಈ ಟಿಪ್ಸ್‌ ಫಾಲೋ ಮಾಡಿ!

First Published May 11, 2021, 6:45 PM IST

ಆಲಿಯಾ ಭಟ್ ತಮ್ಮ ಟೀನೇಜ್‌ನಲ್ಲಿ ದುಂಡು ಮುಖದ ಛಬ್ಬಿ ಗರ್ಲ್‌ ಆಗಿದ್ದರು. ಆದರೆ ತಮ್ಮ ಮೊದಲ ಸಿನಿಮಾ ಸ್ಟುಡೆಂಟ್ ಆಫ್ ದಿ ಇಯರ್‌ಗಾಗಿ ವೇಯಿಟ್‌ ಲಾಸ್‌ ಜರ್ನಿ ಪ್ರಾರಂಭಿಸಿದರು. ಅವರಂತೆಯೇ ಬಿಕಿನಿಯಲ್ಲಿ ಸಿಜ್ಲಿಂಗ್ ಹಾಟ್‌ ಆಗಿ ಕಾಣಲು ಬಯಸಿದರೆ, ಈ ಟಿಪ್ಸ್‌ ಫಾಲೋ ಮಾಡಲು ಮಿಸ್‌ ಮಾಡಬೇಡಿ.