ಬೋಲ್ಡ್ನೆಸ್ ದಾಖಲೆ ಮುರಿದ ಮಲೈಕಾ ಅರೋರಾರ ಕಿಲ್ಲರ್ ಪೋಸ್ಗೆ ಫ್ಯಾನ್ಸ್ ಫಿದಾ!
48 ವರ್ಷದ ಮಲೈಕಾ ಅರೋರಾ (Malaika Arora) ಇನ್ಸ್ಟಾಗ್ರಾಮ್ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಬೋಲ್ಡ್ನೆಸ್ನ ದಾಖಲೆ ಮುರಿದಿದ್ದಾರೆ. ಹೊಸ ಫೋಟೋಶೂಟ್ ಅನ್ನು ಮಾಡಿಸಿಕೊಂಡಿದ್ದಾರೆ. ಅದರಲ್ಲಿ ಅವರು ತುಂಬಾ ಹಾಟ್ ಮತ್ತು ಸೆಕ್ಸಿಯಾಗಿ ಕಾಣಿಸಿಕೊಂಡಿದ್ದಾರೆ. ಮಲೈಕಾರ ಫೋಟೋಗಳು ಸಖತ್ ವೈರಲ್ ಆಗಿದ್ದು ಅವರ ಹಾಟ್ನೆಸ್ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಮಲೈಕಾ ಅರೋರಾ ಅವರ ಮಾದಕ ಮತ್ತು ಬೋಲ್ಡ್ ಫೋಟೋಶೂಟ್ನ ಕೆಲವು ಫೋಟೋಗಳು ಇಲ್ಲಿವೆ.
ವೈರಲ್ ಆಗುತ್ತಿರುವ ಫೋಟೋಗಳಲ್ಲಿ ಮಲೈಕಾ ಅರೋರವರು ಬ್ರಾಲೆಸ್ ಪಾರದರ್ಶಕ ಕಪ್ಪು ಗೌನ್ ಧರಿಸಿದ್ದು, ಬೋಲ್ಡ್ ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಹೈ ಥೈ ಕಟ್ ಡ್ರೆಸ್ನಲ್ಲಿ ಮಲೈಕಾ ಅವರ ಕಿಲ್ಲರ್ ಲುಕ್ಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ.
ಮಿತಿ ಮೀರಿ ರಿವೀಲ್ ಮಾಡುವ ಡ್ರೆಸ್ ಮಲೈಕಾ ಅವರನ್ನು ನೋಡಿದ ಅಭಿಮಾನಿಗಳು ತೀವ್ರವಾಗಿ ಕಾಮೆಂಟ್ ಮಾಡುತ್ತಿದ್ದಾರೆ.ಈ ಫೋಟೋಶೂಟ್ನ ಕೆಲವು ಫೋಟೋಗಳನ್ನು ಮಲೈಕಾ ಅರೋರಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಫೋಟೋಶೂಟ್ ವೇಳೆ ಮಲೈಕಾ ಅರೋರಾ ಧರಿಸಿರುವ ಉಡುಗೆ ಎಲ್ಲರ ಗಮನ ಸೆಳೆಯುತ್ತಿದೆ. ಇದಕ್ಕೂ ಮೊದಲು ಅವರು ಇಂತಹ ಉಡುಗೆಯನ್ನು ಧರಿಸಿರಲಿಲ್ಲ ಎಂದು ಹೇಳಲಾಗುತ್ತಿದೆ. ಆಕೆಯ ಲುಕ್ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಮಲೈಕಾ ಅರೋರಾ ಅವರು ಧರಿಸಿರುವ ಬ್ರಾಲೆಸ್ ಗೌನ್ನಲ್ಲಿ ತಮ್ಮ ಪರ್ಫೇಕ್ಟ್ ಫಿಗರ್ ಶೋಅಫ್ ಮಾಡುತ್ತಿದ್ದಾರೆ. ಮಲೈಕಾ ಸುಂದರ ಸ್ಟೈಲ್ ಬಗ್ಗೆ ಅಭಿಮಾನಿಗಳು ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ.
ಸೆಕ್ಸಿ ಬೇಬಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನೀವು ತುಂಬಾ ಹಾಟ್ ಆಗಿದ್ದೀರಿ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಅಭಿಮಾನಿ ನೀವು ಸೌಂದರ್ಯದ ಐಕಾನ್ ಎಂದಿದ್ದಾರೆ
ಈ ಡ್ರೆಸ್ ನಿಮಗಾಗಿ ಮಾತ್ರ ಮಾಡಲ್ಪಟ್ಟಿದೆ, ನೀವು ಅದರಲ್ಲಿ ತುಂಬಾ ಅದ್ಭುತವಾಗಿ ಕಾಣುತ್ತೀರಿ ಎಂದು ಮಲೈಕಾ ಅರೋರಾ ಅವರ ಹಾಟ್ ಡ್ರೆಸ್ ಕುರಿತು ಫ್ಯಾನ್ ಒಬ್ಬರು ಪ್ರತಿಕ್ರಿಯಿಸಿದ್ದಾರೆ.
ಈ ಫೋಟೋಗಳನ್ನು ಇಲ್ಲಿಯವರೆಗೆ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ ಮತ್ತು ಅಭಿಮಾನಿಗಳು ಇನ್ನೂ ತೀವ್ರವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಮಲೈಕಾ ಸುಮಾರು 16 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.