ಬಾಯ್‌ಫ್ರೆಂಡ್‌ ಟೀ-ಶರ್ಟ್‌ ಹಾಕ್ಕೊಂಡು ಯೋಗ ಮಾಡಲು ಬಂದ ಮಲೈಕಾ ಅರೋರಾ!

ಬಾಲಿವುಡ್‌ ಸ್ಟೈಲಿಷ್ ನಟಿ ಮಲೈಕಾ ಅರೋರಾ ಜಿಮ್‌ಗೆ ಹೋದ್ರೂ ಸುದ್ದಿನೇ ಪಾರ್ಟಿಗೆ ಹೋದ್ರೂ ಸುದ್ದಿನೇ. ದಿನ ಯೋಗ ಮತ್ತು ವರ್ಕೌಟ್ ಮಾಡುವ ಮಲೈಕಾ ಇಂದು ಅರ್ಜುನ್ ಕಪೂರ್‌ ಟೀ-ಶರ್ಟ್‌ ಧರಿಸಿ ಯೋಗ ಕ್ಲಾಸ್‌ಗೆ ಹೊರಟಿದ್ದಾರೆ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದರೆ. ಫಿಟ್ ಆಗಿರುವ ಮಲೈಕಾ ಒಮ್ಮೊಮ್ಮೆ ಟೈಟ್‌ ಡ್ರೆಸ್‌ ಧರಿಸಿದ್ದರೆ ಇನ್ನೂ ಕೆಲವೊಮ್ಮೆ ಬಟ್ಟೆನೇ ಇಲ್ಲ ಅನ್ನೋ ರೀತಿ ಲೂಸ್‌ ಲೂಸ್‌ ಧರಿಸಿರುತ್ತಾರೆ. ಒಟ್ಟಿನಲ್ಲಿ ಮಲೈಕಾ ಮತ್ತು ಅರ್ಜುನ್‌ ಆಗಾಗ ಟ್ರೋಲ್ ಆಗುತ್ತಲೇ ಇರುತ್ತಾರೆ.

First Published Jul 26, 2022, 2:54 PM IST | Last Updated Jul 26, 2022, 3:01 PM IST

ಬಾಲಿವುಡ್‌ ಸ್ಟೈಲಿಷ್ ನಟಿ ಮಲೈಕಾ ಅರೋರಾ ಜಿಮ್‌ಗೆ ಹೋದ್ರೂ ಸುದ್ದಿನೇ ಪಾರ್ಟಿಗೆ ಹೋದ್ರೂ ಸುದ್ದಿನೇ. ದಿನ ಯೋಗ ಮತ್ತು ವರ್ಕೌಟ್ ಮಾಡುವ ಮಲೈಕಾ ಇಂದು ಅರ್ಜುನ್ ಕಪೂರ್‌ ಟೀ-ಶರ್ಟ್‌ ಧರಿಸಿ ಯೋಗ ಕ್ಲಾಸ್‌ಗೆ ಹೊರಟಿದ್ದಾರೆ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದರೆ. ಫಿಟ್ ಆಗಿರುವ ಮಲೈಕಾ ಒಮ್ಮೊಮ್ಮೆ ಟೈಟ್‌ ಡ್ರೆಸ್‌ ಧರಿಸಿದ್ದರೆ ಇನ್ನೂ ಕೆಲವೊಮ್ಮೆ ಬಟ್ಟೆನೇ ಇಲ್ಲ ಅನ್ನೋ ರೀತಿ ಲೂಸ್‌ ಲೂಸ್‌ ಧರಿಸಿರುತ್ತಾರೆ. ಒಟ್ಟಿನಲ್ಲಿ ಮಲೈಕಾ ಮತ್ತು ಅರ್ಜುನ್‌ ಆಗಾಗ ಟ್ರೋಲ್ ಆಗುತ್ತಲೇ ಇರುತ್ತಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment