ಸ್ಪೋರ್ಟ್ಸ್ ಬ್ರಾ, ಟೈಟ್ಸ್ನಲ್ಲಿ ಪ್ರೆಗ್ನೆಂಟ್ ಕರೀನಾ ಯೋಗ..!
ಬಾಲಿವುಡ್ ನಟಿ ಕರೀನಾ ಕಪೂರ್ ತುಂಬು ಗರ್ಭಿಣಿಯಾಗಿದ್ದು, ಸ್ಪೋರ್ಟ್ಸ್ ಬ್ರಾ ಮತ್ತು ಟೈಟ್ಸ್ನಲ್ಲಿ ಯೋಗ ಮಾಡಿದ್ದಾರೆ. ಹೇಗಿತ್ತು ನಟಿಯ ಪೋಸ್

ಕರೀನಾ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದು ಮ್ಯಾಟರ್ನಿಟಿ ಫ್ಯಾಷನ್ ಮೂಲಕ ಸುದ್ದಿಯಲ್ಲಿರುತ್ತಾರೆ.

ನಟಿ ಇತ್ತೀಚೆಗೆ ತಮ್ಮ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು ಇದರಲ್ಲಿ ನಟಿ ಯೋಗ ಮಾಡೋದನ್ನು ಕಾಣಬಹುದು.
ಟ್ರೈನಿಂಗ್ ಡ್ರೆಸ್ನಲ್ಲಿದ್ದ ಕರೀನಾ ಕೂಲ್ & ಕಾಮ್ ಮೂಡ್ನಲ್ಲಿದ್ದರು.
ಸ್ವಲ್ಪ ಯೋಗ, ಸ್ವಲ್ಪ ಶಾಂತಿ ಎಂದೂ ನಟಿ ಕ್ಯಾಪ್ಶನ್ ಕೊಟ್ಟಿದ್ದಾರೆ.
ಗ್ಲೋಸಿ ಲಿಪ್ಸ್, ಬ್ಲಶ್ ಆದ ಕೆನ್ನೆ, ಕ್ಯೂಟ್ ಕಣ್ಣಿನ ಮೇಕಪ್ನಲ್ಲಿ ಮುದ್ದಾಗಿ ಕಾಣಿಸುತ್ತಿದ್ದರು.
ನಟಿ ಪ್ರೆಗ್ನೆನ್ಸಿ ಎನೌನ್ಸ್ ಮಾಡಿದಾಗಿನಿಂದ ಕ್ಯೂಟ್ ಲುಕ್ಸ್ನಲ್ಲಿ ಕಾಣಿಸಿಕೊಳ್ತಿದ್ದಾರೆ.