ಮುಂಬೈ ಸಮುದ್ರ ತೀರದಲ್ಲಿ ಬಾಯ್‌ಫ್ರೆಂಡ್‌ ಜತೆ ಪೂನಂ, ಲಾಕ್ ಡೌನ್ ನಡುವೆ ಇದೆಂಥಾ ಉಸಾಬರಿ!

First Published 12, May 2020, 3:51 PM

ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಪೋಟೋ ಶೇರ್ ಮಾಡಿ ಕಿಚ್ಚು ಹೊತ್ತಿಸುವ ಬಾಲಿವುಡ್ ಬೆಡಗಿ ಪೂನಂ ಪಾಂಡೆ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.  ನಟಿಯನ್ನು ಅರೆಸ್ಟ್ ಮಾಡಲಾಗಿದೆ ಎಂಬ ಸುದ್ದಿಯೂ ಹರಿದಾಡಿದ್ದು ಇಲ್ಲ ನಾನು ಮನೆಯಲ್ಲೇ ಸೇಫ್ ಆಗಿದ್ದೇನೆ ಎಂದು ಸೋಶಿಯಲ್ ಮೀಡಿಯಾ ಮುಖೇನ ಬಂದು ಹೇಳಿದ್ದಾರೆ.

ಲಾಕ್ ಡೌನ್ ನಿಯಮ ಉಲ್ಲಂಘಿಸಿ ನಟಿ ಸುತ್ತಾಡುತ್ತಿದ್ದರು .

ಮುಂಬೈ ಪೊಲೀಸರು ಪ್ರಕರರಣ ದಾಖಲಿಸಿಕೊಂಡಿದ್ದಾರೆ.

ಮುಂಬೈನ್ ಮರೀಬ್ ಡ್ರೈವ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೂನಂ ಪಾಂಡೆ  ತಮ್ಮ ಬಾಯ್ ಫ್ರೆಂಡ್  ಸ್ಯಾಮ್ ಅಹಮದ್ (46) ಜತೆ ಸುತ್ತಾಡುತ್ತಿದ್ದರು.

ಪೂನಂ ಪಾಂಡೆ ಮತ್ತ ಸ್ಯಾಮ್ ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಸೆಕ್ಷನ್ 269 ಅಂದರೆ ನಿರ್ಲಕ್ಷ್ಯದಿಂದ ರೋಗ ಹರಡುವಿಕೆ ಆಧಾರದಲ್ಲಿ ಪ್ರಕರಣ ದಾಖಲಾಗಿದೆ.

ಸೆಕ್ಷನ್ 188 ಅಂದರೆ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡ ಆರೋಪವನ್ನು ಮಾಡಲಾಗಿದೆ.

ಪೂನಂ  ಪಾಂಡೆ ಅವರನ್ನು ಅರೆಸ್ಟ್ ಮಾಡಲಾಗಿದೆ ಎಂಬ ಸುದ್ದಿಯೂ ಕೇಳಿ ಬಂದಿತ್ತು.

ನಾನು ಮನೆಯಲ್ಲೇ ಸೇಫ್ ಆಗಿದ್ದೇನೆ ಎಂದು ಪೂನಂ  ರಿಯಾಕ್ಷನ್ ಸಹ ನೀಡಿದ್ದಾರೆ.

ಅಭಿಮಾನಿಗಳ ಮುಂದೆ ಬಂಧು ಪೂನಂ ಹೇಳಿಕೆ ನೀಡಿದ್ದಾರೆ.

ಸೋಶಿಯಲ್ ಮೀಡಿಯಾ ಮೂಲಕ ಮಿಲಿಯನ್ ಗಟ್ಟಲೆ ಅಭಿಮಾನಿಗಳ ತಲುಪಿದ ಪೂನಂ ನಾನು ಮನೆಯಲ್ಲೇ ಇದ್ದೇನೆ ಎಂದಿದ್ದಾರೆ.

ಅಭಿಮಾನಿಗಳನ್ನು ಸೆಳೆಯಲು ತಮ್ಮದೇ ಸ್ವಂತ ಆಪ್ ಮಾಡಿಕೊಂಡಿದ್ದಾರೆ.

ದೂರದ ಅಮೆರಿಕಾದಲ್ಲಿ ಕುಳಿತು ವಿಡಿಯೋ ಅಪ್ ಲೋಡ್ ಮಾಡುತ್ತಿದ್ದರು.

ಬಾಯ್ ಫ್ರೆಂಡ್ ಜತೆ ಕಳೆದ ಖಾಸಗಿ ಕ್ಷಣಗಳು ಹಿಂದೊಮ್ಮೆ ವೈರಲ್ ಆಗಿತ್ತು.

loader