Asianet Suvarna News Asianet Suvarna News

ಪೂನಂರ ಹಸಿ-ಬಿಸಿ ಚಿತ್ರದ ಟ್ರೈಲರ್ ಔಟ್.. ಎಲ್ಲಾ ಮಾಯವೋ!

ಭಾರತ ತಂಡ ಕ್ರಿಕೆಟ್ ಪಂದ್ಯ ಗೆದ್ದಾಗ ತನ್ನ ಹಾಟ್ ಫೋಟೋಗಳ ಮೂಲಕ ಸುದ್ದಿ ಮಾಡುತ್ತಿದ್ಗ ಪೂನಂ ಪಾಂಡೆ ಮತ್ತೆ ಸುದ್ದಿಯಲ್ಲಿದ್ದಾರೆ.  ಹಾಟ್​​ ಬೆಡಗಿ​ ಪೂನಂ ಪಾಂಡೆ ಅಭಿನಯದ  ‘ದಿ ಜರ್ನಿ ಆಫ್ ಕರ್ಮಾ' ಚಿತ್ರದ ಟ್ರೈಲರ್​ ರಿಲೀಸ್ ಆಗಿದ್ದು ಒಂದು ಕಡೆ ಯುವಕರಲ್ಲಿ ಹುಚ್ಚೆಬ್ಬಿಸಿದ್ದರೆ ಟ್ರೋಲ್ ಗೂ ಗುರಿಯಾಗುತ್ತಿದೆ.

The Journey of Karma trailer Poonam Pandey to romance Shakti Kapoor
Author
Bengaluru, First Published Oct 3, 2018, 6:41 PM IST
  • Facebook
  • Twitter
  • Whatsapp

ಮುಂಬೈ[ಅ.3] ಹಾಟ್​​ ಬೆಡಗಿ​ ಪೂನಂ ಪಾಂಡೆ ಅಭಿನಯದ  ‘ದಿ ಜರ್ನಿ ಆಫ್ ಕರ್ಮಾ' ಚಿತ್ರದ ಟ್ರೈಲರ್​ ರಿಲೀಸ್ ಆಗಿದೆ. ಇಡೀ ಟ್ರೈಲರ್ ಪೂನಂ ಮಯವಾಗಿದ್ದು  1.43 ನಿಮಿಷದ ಈ ಟ್ರೈಲರ್​  ಹುಡುಗರ ಮೈ ಬಿಸಿ ಮಾಡುತ್ತದೆ.

ಪೂನಂ ಜೋಡಿಯಾಗಿ ಹಿರಿಯ ನಟ ಶಕ್ತಿ ಕಪೂರ್ ನಟಿಸಿದ್ದಾರೆ. ಜಗ್‍ಬೀರ್ ದಹಿಯಾ ನಿರ್ದೇಶನದ ಜೊತೆಗೆ ನಿರ್ಮಾಣವನ್ನು ಮಾಡಿದ್ದಾರೆ. ಅಕ್ಷಯ್ ಕಲೇಡಿ ಸಂಕಲನ, ದನೀಶ್ ಅಲ್ಫಾಜ್, ನಿಶಾಂತ್ ಸಲೀಲ್, ಓಂಕಾರ್ ಮಿನ್ಹಾಸ್ ಸಂಗೀತ ಚಿತ್ರಕ್ಕಿದೆ. ಚಿತ್ರ ಅಕ್ಟೋಬರ್ 26ರಂದು ತೆರೆಗೆ ಬರಲಿದೆ.

Follow Us:
Download App:
  • android
  • ios