Shakti Kapoor  

(Search results - 11)
 • Shraddha Kapoor to marry boyfriend Rohan Shrestha these two family members gave the hintShraddha Kapoor to marry boyfriend Rohan Shrestha these two family members gave the hint

  Cine WorldAug 30, 2021, 2:14 PM IST

  ಶ್ರದ್ಧಾ ಕಪೂರ್ ಮದುವೆನಾ? ಹಿಂಟ್‌ ನೀಡಿದ್ದಾರೆ ನಟಿಯ ಅಪ್ತರು!

  ಬಾಲಿವುಡ್‌ನ ನಟಿ ಶಕ್ತಿ ಕಪೂರ್ ಪುತ್ರಿ ಶ್ರದ್ಧಾ ಕಪೂರ್ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಇದೆ. ಅಂದಹಾಗೆ, ಶ್ರದ್ಧಾ ತನ್ನ ವೈಯಕ್ತಿಕ ಜೀವನವನ್ನು ಬಹಳ ರಹಸ್ಯವಾಗಿಡುತ್ತಾರೆ. ಇತ್ತೀಚೆಗೆ, ಶ್ರದ್ಧಾ ಶೀಘ್ರದಲ್ಲೇ ಖ್ಯಾತ ಛಾಯಾಗ್ರಾಹಕ ರೋಹನ್ ಶ್ರೇಷ್ಠಾ ಅವರನ್ನು ವಿವಾಹವಾಗಲಿದ್ದಾರೆ ಎಂಬ ವದಂತಿಗಳಿವೆ. ಈ ಬಗ್ಗೆ ಶ್ರದ್ಧಾರ ಅಪ್ತರೂ ಕೂಡು ಸುಳಿವು ನೀಡಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ. 

 • Vidya Balan to Priyanka Chopra to Nargis Fakhri celebs and their controversial picturesVidya Balan to Priyanka Chopra to Nargis Fakhri celebs and their controversial pictures

  Cine WorldMay 11, 2021, 4:54 PM IST

  ವಿದ್ಯಾಬಾಲನ್‌ - ಪಿಗ್ಗಿ: ವಿವಾದಕ್ಕೆ ಕಾರಣವಾದ ಸೆಲೆಬ್ರಿಟಿಗಳ ಫೋಟೋಸ್!

  ಸಿನಿಮಾ ಸ್ಟಾರ್ಸ್‌ನ ಕೆಲವು ಫೋಟೋಗಳುಸ ಸಖತ್‌ ವಿವಾದಕ್ಕೆ ಗುರಿಯಾದ ಉದಾಹರಣೆಗಳಿವೆ. ವಿದ್ಯಾ ಬಾಲನ್ನಿಂದ ಪ್ರಿಯಾಂಕಾ ಚೋಪ್ರಾ, ನರ್ಗಿಸ್ ಫಖ್ರಿಯವರೆಗೆ ಹಲವು ಸೆಲೆಬ್ರಿಟಿಗಳ ಪೋಟೋಗಳು ಕಂಟ್ರೋವರ್ಸಿಗೆ ಕಾರಣವಾಗಿದ್ದವು. ಕಾಜಲ್ ಅಗರ್‌ವಾಲ್, ವೀಣಾ ಮಲಿಕ್, ಪೂಜಾ ಭಟ್ ಮುಂತಾದ ನಟಿಯರು ಸಹ ಈ ಲಿಸ್ಟ್‌ನಲ್ಲಿದ್ದಾರೆ.

 • Amitabh Bachchan film Naseeb completed 40 year of release movie more than 10 stars are not aliveAmitabh Bachchan film Naseeb completed 40 year of release movie more than 10 stars are not alive

  Cine WorldMay 5, 2021, 7:20 PM IST

  40 ವರ್ಷಗಳ ಹಿಂದೆ ಬಿಡುಗಡೆಯಾದ ಈ ಸಿನಿಮಾದ 10 ಈಗಿಲ್ಲ!

  ನಿರ್ದೇಶಕ ಮನಮೋಹನ್ ದೇಸಾಯಿ ಅವರ ಮಲ್ಟಿ ಸ್ಟಾರ್‌ ಸಿನಿಮಾ ನಸೀಬ್ ಬಿಡುಗಡೆಯಾಗಿ 40 ವರ್ಷಗಳನ್ನು ಪೂರೈಸಿದೆ. 1 ಮೇ 1981ರಂದು ರೀಲಿಸ್‌ ಆದ ಈ ಸಿನಿಮಾ ಆ ಸಮಯದಲ್ಲಿ 4 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಯಿತು ಹಾಗೂ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ 14.50 ಕೋಟಿ ಗಳಿಸಿತ್ತು. ಅಮಿತಾಬ್ ಬಚ್ಚನ್, ಹೇಮಾ ಮಾಲಿನಿ, ಶತ್ರುಘನ್ ಸಿನ್ಹಾ, ರೀನಾ ರಾಯ್, ರಿಷಿ ಕಪೂರ್, ಕಿಮ್‌, ಪ್ರಾನ್, ಅಮ್ಜದ್ ಖಾನ್,  ಖಾದರ್‌ ಖಾನ್, ಪ್ರೇಮ್ ಚೋಪ್ರಾ, ಶಕ್ತಿ ಕಪೂರ್ ಮತ್ತು ಅಮ್ರಿಶ್ ಪುರಿ ಮುಖ್ಯ ಪಾತ್ರದಲ್ಲಿದ್ದರು. 40 ವರ್ಷಗಳ ನಂತರ, ಈ ಚಿತ್ರದ ನಟರ  ಲುಕ್‌ನಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಅದೇ ಸಮಯದಲ್ಲಿ, ಇದರಲ್ಲಿ ಕೆಲಸ ಮಾಡಿದ ಸುಮಾರು 10ಕ್ಕಿಂತ ಹೆಚ್ಚು ನಟರು ಈಗ ನಮ್ಮೊಂದಿಗೆ ಇಲ್ಲ.

 • when Shakti Kapoor purchase house by loan see here is home inside photoswhen Shakti Kapoor purchase house by loan see here is home inside photos

  Cine WorldMar 4, 2021, 4:48 PM IST

  ಸಾಲ ಮಾಡಿ ಮನೆ ಖರೀದಿಸಿದ ಶಕ್ತಿ ಕಪೂರ್‌ ಮನೆ ಈಗ ಹೇಗಿದೆ ನೋಡಿ!

  ಬಾಲಿವುಡ್ ನಟಿ ಮತ್ತು ಶಕ್ತಿ ಕಪೂರ್ ಪುತ್ರಿ ಶ್ರದ್ಧಾ ಕಪೂರ್  ತಮ್ಮ 34 ನೇ ಬರ್ತ್‌ಡೇ ಅನ್ನು ಆಚರಿಸಿಕೊಂಡಿದ್ದಾರೆ. ಮಾರ್ಚ್ 3, 1987 ರಂದು ಮುಂಬೈನಲ್ಲಿ ಜನಿಸಿದರು ಶ್ರದ್ಧಾ . ಕೇವಲ 10 ವರ್ಷಗಳ  ವೃತ್ತಿಜೀವನದಲ್ಲಿ, ಇಂದು ಬಾಲಿವುಡ್‌ನ  ಟಾಪ್‌ ನಟಿಯರಲ್ಲಿ ಒಬ್ಬರಾಗಿದ್ದಾರೆ ಇವರು.  2010 ರಲ್ಲಿ 'ತೀನ್ ಪತ್ತಿ' ಚಿತ್ರದೊಂದಿಗೆ ಎಂಟ್ರಿ ಕೊಟ್ಟರು. ಹಿಂದೆ  ಶ್ರದ್ಧಾ ಅವರ  ತಂದೆ ಶಕ್ತಿ ಕಪೂರ್ ಸಾಲ ಮಾಡಿ ಮನೆ ಖರೀದಿಸಿದ್ದರು. ಆದರೆ  ಈಗ ಹೇಗಿದೆ ನೋಡಿ ಶ್ರದ್ಧಾ ಕಪೂರ್‌ ತಂದೆ ಮನೆ. 

 • Shradda Kapoor mom Shivangi Kapoor and dad Shakti Kapoor love storyShradda Kapoor mom Shivangi Kapoor and dad Shakti Kapoor love story

  Cine WorldMar 4, 2021, 4:30 PM IST

  ಶ್ರದ್ಧಾ ಕಪೂರ್ ಹೆತ್ತವರ ಲವ್‌ ಸ್ಟೋರಿ ಯಾವುದೇ ಸಿನಿಮಾಗೂ ಕಡಿಮೆ ಇಲ್ಲ!

  ಬಾಲಿವುಡ್ ನಟಿ ಮತ್ತು ಶಕ್ತಿ ಕಪೂರ್   ಪುತ್ರಿ ಶ್ರದ್ಧಾ ಕಪೂರ್  ತಮ್ಮ 34 ನೇ ಬರ್ತ್‌ಡೇ ಅನ್ನು  ಆಚರಿಸಿಕೊಂಡಿದ್ದಾರೆ.  ಮಾರ್ಚ್ 3, 1987 ರಂದು ಮುಂಬೈನಲ್ಲಿ ಜನಿಸಿದ . ಶ್ರದ್ಧಾ ಕಪೂರ್  ವೃತ್ತಿಜೀವನದಲ್ಲಿ ಇದುವರೆಗೆ ಸುಮಾರು 20 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರದ್ಧಾ ತಂದೆ ಶಕ್ತಿ ಕಪೂರ್‌ ಬಾಲಿವುಡ್‌ನ ನಟ ಎನ್ನುವುದು ಎಲ್ಲರಿಗೂ ತಿಳಿದಿದೆ.  ಆದರೆ ಅವರ ತಾಯಿ ಶಿವಾಂಗಿ ಕಪೂರ್ ಕೂಡ ನಟಿಯಾಗಿದ್ದರು ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ. ಶ್ರದ್ಧಾರ  ಪೋಷಕರ ಲವ್‌ಸ್ಟೋರಿ ಯಾವುದೇ ಸಿನಿಮಾ ಕಥೆಗಿಂತ ಕಡಿಮೆ ಇಲ್ಲ.  

 • Bollywood actor Shakti Kapoor reveals about daughter Shraddha weddingBollywood actor Shakti Kapoor reveals about daughter Shraddha wedding

  Cine WorldJan 29, 2021, 4:58 PM IST

  ಶಕ್ತಿ ಕಪೂರ್ ಮಗಳು, ಬಾಲಿವುಡ್ ನಟಿ ಶ್ರದ್ಧಾ ಸಪ್ತಪದಿ ತುಳೀತಾ ಇದಾರೆ!

  ಶಕ್ತಿ ಕಪೂರ್ ಪುತ್ರಿ ಶ್ರದ್ಧಾ ಕಪೂರ್ ಅವರ ಬಾಯ್‌ಫ್ರೆಂಡ್‌ ಹಾಗೂ ಫೋಟೋಗ್ರಾಫರ್‌ ರೋಹನ್ ಶ್ರೇಷ್ಠಾ  ಅವರ ಮದುವೆಯ ಸುದ್ದಿ ಆಗಾಗ ಆಗುತ್ತಿರುತ್ತದೆ. ಇತ್ತೀಚೆಗೆ, ವರುಣ್ ಮತ್ತು ನತಾಶಾ ದಲಾಲ್ ವಿವಾಹವಾದಾಗ ರೋಹನ್ ಅಭಿನಂದಿಸಿದರು. ನಂತರ ವರುಣ್ ಶ್ರದ್ಧಾ ಮತ್ತು ರೋಹನ್ ವಿವಾಹದ ಬಗ್ಗೆ ಹಿಂಟ್‌ ನೀಡಿದರು. ಈಗ ಶ್ರದ್ಧಾ ತಂದೆ ಮತ್ತು ನಟ ಶಕ್ತಿ ಕಪೂರ್ ಮಗಳ ಮದುವೆ ಬಗ್ಗೆ ಮಾತನಾಡಿದ್ದಾರೆ. ಏನು ಹೇಳಿದ್ದಾರೆ, ಶಕ್ತಿ ಕಪೂರ್‌ ತಮ್ಮ ಮಗಳ ಮದುವೆಯ ಬಗ್ಗೆ?

 • Shraddha Kapoor's father Shakti Kapoor cast as narcotics officer in film inspired by late Sushant Singh Rajput dplShraddha Kapoor's father Shakti Kapoor cast as narcotics officer in film inspired by late Sushant Singh Rajput dpl

  Cine WorldSep 27, 2020, 6:40 PM IST

  ಸುಶಾಂತ್ ಸಿಂಗ್ ಕುರಿತ ಸಿನಿಮಾ: NCB ಆಫೀಸರ್ ಆಗ್ತಿದ್ದಾರೆ ಶ್ರದ್ಧಾ ತಂದೆ

  ನಟಿ ಶ್ರದ್ಧಾ ಕಪೂರ್ ತಂದೆ ಹಿರಿಯ ನಟ ಶಕ್ತಿ ಕಪೂರ್ ಎನ್‌ಸಿಬಿ ಅಧಿಕಾರಿಯಾಗಲಿದ್ದಾರೆ. ನಟ ಸುಶಾಂತ್ ಜೀವನದಿಂದ ಪ್ರೇರೇಪಿತವಾದ ಸಿನಿಮಾದಲ್ಲಿ ಎನ್‌ಸಿಬಿ ಅಧಿಕಾರಿಯಾಗಿದ್ದಾರೆ ಶ್ರದ್ಧಾ ತಂದೆ.

 • Beautiful daughters of Bollywood villainBeautiful daughters of Bollywood villain

  Cine WorldJun 20, 2020, 5:56 PM IST

  ಬಾಲಿವುಡ್‌ನ ಖಳನಾಯಕ ನಟರ ಪುತ್ರಿಯವರಿವರು..

  ಸಿನಿಮಾದಲ್ಲಿ ನಾಯಕ ನಾಯಕಿರಷ್ಟೇ ವಿಲನ್‌ಗಳು ಮುಖ್ಯ ಪಾತ್ರವಹಿಸುತ್ತಾರೆ. ಹಾಗೇ ಬಾಲಿವುಡ್‌ನ ಸಿನಿಮಾಗಳಲ್ಲಿ ಹಲವು ನಟರು ಸುಮಾರು ವರ್ಷಗಳಿಂದ ಖಳನಾಯಕನ ಪಾತ್ರಗಳಿಗೆ ಫಿಕ್ಸ್‌ ಆಗಿದ್ದಾರೆ. ತಮ್ಮ ಅದ್ಬುತ ನಟನೆಯಿಂದ ನಮ್ಮನ್ನು ರಂಜಿಸುತ್ತಾ ಬಂದಿದ್ದಾರೆ. ಆದರೆ ಅವರ ಪರ್ಸನಲ್‌ ಲೈಫ್ ಹಾಗೂ ಅವರ ಫ್ಯಾಮಿಲಿ ಬಗ್ಗೆ ತಿಳಿದಿರುವುದು ತುಂಬಾ ಅಪರೂಪ. ಬಾಲಿವುಡ್‌ನಲ್ಲಿ ವಿಲ್ಲನ್‌ಗಳೆಂದೇ ಫೆಮಸ್‌ ಆಗಿರುವ ಅಮರೀಶ್ ಪುರಿ, ಪ್ರಾಣ್‌, ಸುರೇಶ್‌ ಓಬೆರಾಯ್‌, ಪ್ರೇಮ್‌ ಚೋಪ್ಡಾ ಮುಂತಾದವರಿಗೆ ಚೆಂದದ ಹೆಣ್ಣು ಮಕ್ಕಳಿದ್ದಾರೆ. ಇವರಲ್ಲಿ ಕೆಲವರು ಬಾಲಿವುಡ್ ನಟಿಯರಾಗಿಯೂ ಮಿಂಚುತ್ತಿದ್ದಾರೆ. ಅವರ ಬಗ್ಗೆ ಸಣ್ಣ ಪರಿಚಯ ಫಾದರ್ಸ್‌ ಡೇ ಸಂದರ್ಭದಲ್ಲಿ.

 • Bollywood shakti kapoor carries plastic drum to buy liquorBollywood shakti kapoor carries plastic drum to buy liquor
  Video Icon

  Cine WorldJun 11, 2020, 3:18 PM IST

  ಎಣ್ಣೆ ಕಾಲಿ, ಎಣ್ಣೇ ಬೇಕೆಬೇಕು ಎಂದು ತಲೆ ಮೇಲೆ ಡ್ರಮ್‌ ಹೊತ್ತ ನಟ ವಿಡಿಯೋ ವೈರಲ್!

  ಬಾಲಿವುಡ್‌ ಚಿತ್ರರಂಗದಲ್ಲಿ ವಿಲನ್‌ಗಳ ಪೈಕಿ ಸಿಕ್ಕಾಪಟ್ಟೆ ಹೆಸರವಾಗಿಯಾಗಿರುವ ಶಕ್ತಿ ಕಪೂರ್‌ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದಾರೆ.

 • Shraddha Kapoor father Shakti Kapoor denies she is marrying Rohan ShresthaShraddha Kapoor father Shakti Kapoor denies she is marrying Rohan Shrestha

  ENTERTAINMENTJul 14, 2019, 10:58 AM IST

  ತಂದೆಗೆ ಗೊತ್ತಿಲ್ಲದೇ ಹಸೆಮಣೆ ಏರುತ್ತಿದ್ದಾರೆ ಶ್ರದ್ಧಾ ಕಪೂರ್?

  ‘ಸಾಹೋ ನಟಿ ಶ್ರದ್ಧಾ ಕಪೂರ್ ಬಾಯ್ ಫ್ರೆಂಡ್ ರೋಹನ್ ಶ್ರೇಷ್ಠ ಜೊತೆ ಮದುವೆಯಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದು, ಈ ಮಾತುಗಳಿಗೆ ತಂದೆ ಶಕ್ತಿ ಕಪೂರ್ ಪ್ರತಿಕ್ರಿಯೆ ನೀಡಿದ್ದಾರೆ. 

 • The Journey of Karma trailer Poonam Pandey to romance Shakti KapoorThe Journey of Karma trailer Poonam Pandey to romance Shakti Kapoor

  NewsOct 3, 2018, 6:41 PM IST

  ಪೂನಂರ ಹಸಿ-ಬಿಸಿ ಚಿತ್ರದ ಟ್ರೈಲರ್ ಔಟ್.. ಎಲ್ಲಾ ಮಾಯವೋ!

  ಭಾರತ ತಂಡ ಕ್ರಿಕೆಟ್ ಪಂದ್ಯ ಗೆದ್ದಾಗ ತನ್ನ ಹಾಟ್ ಫೋಟೋಗಳ ಮೂಲಕ ಸುದ್ದಿ ಮಾಡುತ್ತಿದ್ಗ ಪೂನಂ ಪಾಂಡೆ ಮತ್ತೆ ಸುದ್ದಿಯಲ್ಲಿದ್ದಾರೆ.  ಹಾಟ್​​ ಬೆಡಗಿ​ ಪೂನಂ ಪಾಂಡೆ ಅಭಿನಯದ  ‘ದಿ ಜರ್ನಿ ಆಫ್ ಕರ್ಮಾ' ಚಿತ್ರದ ಟ್ರೈಲರ್​ ರಿಲೀಸ್ ಆಗಿದ್ದು ಒಂದು ಕಡೆ ಯುವಕರಲ್ಲಿ ಹುಚ್ಚೆಬ್ಬಿಸಿದ್ದರೆ ಟ್ರೋಲ್ ಗೂ ಗುರಿಯಾಗುತ್ತಿದೆ.