Asianet Suvarna News Asianet Suvarna News

ಮೀ ಟೂ : ವಿಚಾರಣೆಗೆ ಬರುವಂತೆ ಶೃತಿ ಹರಿಹರನ್‌ಗೆ ಬುಲಾವ್

ಅರ್ಜುನ ಸರ್ಜಾ ಮೇಲೆ ಶೃತಿ ಹರಿಹರನ್ ಮಾಡಿರುವ ಮೀಟೂ ಆರೋಪಕ್ಕೆ ಸಂಬಂಧಿಸಿದಂತೆ ಇದುವರೆಗೂ ಅರ್ಜುನ್ ಸರ್ಜಾಗೆ ನೊಟೀಸ್ ನೀಡಿಲ್ಲ. ಸುವರ್ಣ ನ್ಯೂಸ್ ಗೆ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷ್ಮೀ ಸ್ಪಷ್ಟನೆ ಕೊಟ್ಟಿದ್ದಾರೆ. ಶೃತಿ ಹರಿಹರನ್ ಗೆ ವಿಚಾರಣೆಗೆ ಹಾಜರಾಗುವಂತೆ ಮಹಿಳಾ ಆಯೋಗ ಮೌಖಿಕ ಆದೇಶ ನೀಡಿದೆ.  

First Published Oct 30, 2018, 1:15 PM IST | Last Updated Oct 30, 2018, 1:15 PM IST