Asianet Suvarna News Asianet Suvarna News

ದಂಬಾಗ್ ಸುಂದರಿ ಸೋನಾಕ್ಷಿ ಫಸ್ಟ್ ಟೈಮ್ ಇನ್ ಬಿಕಿನಿ

Sonakshi First time in Bikini

ಮುಂಬೈ(ಸೆ.29): ದಬಾಂಗ್ ಸುಂದರಿ  ಸೋನಾಕ್ಷಿ ಸಿನ್ಹಾ ಫಸ್ಟ್ ಟೈಮ್ ಬಿಕಿನಿ ತೊಟ್ಟು ಪಡ್ಡೆಗಳ ಹಾರ್ಟ್​ ಬಿಸಿ ಮಾಡಿದ್ದಾರೆ.

ನಾನು ದಪ್ಪಗಿರೋದ್ರಿಂದ ನನ್ನ ದೇಹಕ್ಕೆ ಬಿಕಿನಿ ಅಷ್ಟೊಂದು ಒಪ್ಪುವುದಿಲ್ಲ. ಹಾಗಾಗಿ ಬಿಕಿನಿ ತೊಡಲ್ಲ ಅಂತಿದ್ದ ನಟಿಮಣಿ ,  ಈಗ ಬಿಕಿನಿ ಫೋಟೋ ಒಂದನ್ನ ಪೋಸ್ಟ್‌ ಮಾಡಿ ಎಲ್ರೂ ಹುಬ್ಬೇರಿಸುವಂತೆ ಮಾಡಿದ್ದಾರೆ.

ತಮ್ಮ ಮುಂದಿನ ಚಿತ್ರ ‘ನೂರ್‌'ನ ಶೂಟಿಂಗ್‌ ಮುಗಿಸಿ ವೆಕೆಷನ್‌ ಎಂಜಾಯ್‌ ಮಾಡುತ್ತಿದ್ದಾರೆ ಸೊನಾಕ್ಷಿ. ಈ ಟೈಮ್ನಲ್ಲಿ  ಸಖತ್ತಾಗಿರೋ ಬಿಕಿನಿ ಧರಿಸಿ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ.

 

Latest Videos
Follow Us:
Download App:
  • android
  • ios