Search results - 10005 Results
 • Sardar Vallabhbhai Patel

  NEWS16, Oct 2018, 12:51 PM IST

  ಪಟೇಲರ ಏಕತಾ ಪ್ರತಿಮೆ ಏಕೆ ಜಗತ್ತಿನ ಅದ್ಭುತ?

  ದೇಶದ ಮೊದಲ ಗೃಹ ಸಚಿವ, ಉಪ ಪ್ರಧಾನಿ ಸರ್ದಾರ್ ವಲ್ಲಭಭಾಯ್ ಪಟೇಲ್ ಸ್ಮರಣಾರ್ಥ ಗುಜರಾತಿನ ನರ್ಮದಾ ನದಿಯ ಮಧ್ಯೆ ‘ಏಕತಾ ಪ್ರತಿಮೆ’ ಹೆಸರಿನಲ್ಲಿ ಜಗತ್ತಿನ ಅತಿ ಎತ್ತರದ ಪ್ರತಿಮೆ ನಿರ್ಮಾಣವಾಗಿದೆ.  ಇನ್ನು 15 ದಿನದಲ್ಲಿ ಇದು ಲೋಕಾರ್ಪಣೆಗೊಳ್ಳಲಿದ್ದು, ಪ್ರತಿಮೆಯ ವಿಶೇಷತೆ ಏನು ಎಂಬ ಸಮಗ್ರ ವಿವರ ಇಲ್ಲಿದೆ.

 • air india accident

  INDIA16, Oct 2018, 12:49 PM IST

  ವಿಮಾನ ಬಾಗಿಲು ಹಾಕುವಾಗ ಮೇಲಿನಿಂದ ಬಿದ್ದ ಗಗನಸಖಿ : ಮುಂದೇನಾಯ್ತು..?

  ವಿಮಾನದ ಬಾಗಿಲು ಹಾಕುವಾಗ ಏರಿಂಡಿಯಾ ಗಗನಸಖಿಯೊಬ್ಬರು ಆಯತಪ್ಪಿ 20 ಅಡಿ ಕೆಳಗೆ ಬಿದ್ದು ಗಂಭೀರವಾಗಿ  ಗಾಯಗೊಂಡ ಘಟನೆ ಮುಂಬೈನಲ್ಲಿ ಸೋಮವಾರ ನಡೆದಿದೆ. 

 • Pooja

  INTERNATIONAL16, Oct 2018, 12:37 PM IST

  ಅಮೆರಿಕದ ದೇವಿ ಮಂದಿರಕ್ಕೆ ಕನ್ನಡತಿಗೆ ಪ್ರವೇಶ ನಕಾರ

  ಗುಜರಾತಿಗಳು ಏರ್ಪಡಿ ಸುವ ಗರ್ಬಾ ನೃತ್ಯ ನಡೆಯುತ್ತಿದ್ದ ಹಿಂದೂ ದೇವಾಲಯವೊಂದರಲ್ಲಿ ಹಿಂದೂ ಜೋಡಿಗೇ ಪ್ರವೇಶ ನಿರಾಕರಿಸಿದ ಘಟನೆ ಅಮೆರಿಕದ ಅಟ್ಲಾಂಟಾದಲ್ಲಿ ನಡೆದಿದೆ. 

 • BJP failed in south states

  INDIA16, Oct 2018, 12:20 PM IST

  ಬಿಜೆಪಿಯಿಂದ ಸರ್ಕಾರಕ್ಕೆ 24 ಗಂಟೆ ಗಡುವು

  ಸರ್ಕಾರದ ನಿರ್ಧಾರಕ್ಕೆ ರಾಜ್ಯದ ವಿವಿಧ ಹಿಂದೂ ಸಂಘಟನೆಗಳು, ಬಿಜೆಪಿ, ಕಾಂಗ್ರೆಸ್‌ ತೀವ್ರ ವಿರೋಧ ವ್ಯಕ್ತಪಡಿಸಿವೆ. ಜನರ ಆಶಯಕ್ಕೆ ಬೆಂಬಲವಾಗಿ ನಿಂತು ಸುಪ್ರೀಂಕೋರ್ಟ್‌ ತೀರ್ಪಿನ ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕೆಂದು ಬಿಜೆಪಿ ಸೇರಿದಂತೆ ವಿಪಕ್ಷಗಳು ಒತ್ತಾಯಿಸುತ್ತಿವೆ

 • baby

  INTERNATIONAL16, Oct 2018, 12:02 PM IST

  ಮೊದಲ ಮಗುವಿನ ನಿರೀಕ್ಷೆಯಲ್ಲಿ ಮೇಘನ್ ದಂಪತಿ

  ಮೊದಲ ಮಗುವಿನ ನಿರೀಕ್ಷೆಯಲ್ಲಿ ಮೇಘನ್ ದಂಪತಿ ಇದ್ದು, ಇದೀಗ ಮೊದಲ ಬೇಬಿ ಗಿಫ್ಟ್ ಸ್ವೀಕಾರ ಮಾಡಿದ್ದಾರೆ. 

 • Madhu Bangarappa

  POLITICS16, Oct 2018, 11:56 AM IST

  ಮಧುಗೆ ದೇವೇಗೌಡರು ಮಧ್ಯರಾತ್ರೀಲಿ ಬಿ ಫಾರ್ಮ್ ಕೊಟ್ಟಿದ್ಯಾಕೆ?

  ಶಿವಮೊಗ್ಗ ಲೋಕಸಭಾ ಉಪ ಚುನಾವಣೆ ಸಿಕ್ಕಾಪಟ್ಟೆ ರಂಗು ಪಡೆಯುತ್ತಿದೆ. ಮೂವರು ಮಾಜಿ ಮುಖ್ಯಮಂತ್ರಿಗಳ ಪುತ್ರರು ಕಣಕ್ಕೆ ಇಳಿದಿದ್ದು,
  ಬಿರುಸಿನ ಹೋರಾಟ ನಡೆಯುವುದು ಖಚಿತ. ಈ ಹಿನ್ನೆಲೆಯಲ್ಲಿ ರಾಷ್ಟ್ರ ಮಟ್ಟದಲ್ಲಿಯೂ ಸುದ್ದಿಯಾಗುತ್ತಿದೆ.

 • parrikar

  INDIA16, Oct 2018, 11:52 AM IST

  ದೆಹಲಿ ಏಮ್ಸ್ ನಿಂದ ದಿಢೀರ್ ಗೋವಾಗೆ ಮರಳಿದ ಪರ್ರಿಕರ್

  ದೆಹಲಿಯ ಏಮ್ಸ್‌ನಿಂದ ದಿಢೀರನೇ ಗೋವಾಕ್ಕೆ ಮರಳಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಅವರ ಆರೋಗ್ಯ ಸುಧಾರಣೆಯಾಗಿದೆ. 

 • durga

  Travel16, Oct 2018, 11:38 AM IST

  ಕೊಲ್ಕೊತ್ತಾದ ಬೀದಿಗಳಲ್ಲಿ ಶಕ್ತಿ ಶಾರದೆಯ ಮೇಳ

  ಇಲ್ಲಿ ನವರಾತ್ರಿಯ ವೈಭವ ನಡೆಯುತ್ತಿರುವ ಹೊತ್ತಿಗೇ, ಕೊಲ್ಕತ್ತಾದಲ್ಲಿ ಪ್ರಸಿದ್ಧವಾಗಿರುವ ದುರ್ಗಾಷ್ಟಮಿಯ ನೆನಪನ್ನು ಲೇಖಕಿ ಹಂಚಿಕೊಂಡಿದ್ದಾರೆ. ದುರ್ಗೆಯೆಂದರೆ ಕೊಲ್ಕೊತ್ತಾ, ಕೊಲ್ಕೊತ್ತಾ ಎಂದರೆ ದುರ್ಗಾ ಎನ್ನುವಷ್ಟರ ಮಟ್ಟಿಗೆ ಬಂಗಾಳಿಗಳ ಪಾಲಿಗೆ ದುರ್ಗೆ ಅಚ್ಚುಮೆಚ್ಚು. 

 • Michael hurricane

  INTERNATIONAL16, Oct 2018, 11:37 AM IST

  ಫ್ಲೋರಿಡಾವನ್ನು ಬೆಚ್ಚಿ ಬೀಳಿಸಿದ ಮೈಖೇಲ್ ಚಂಡಮಾರುತ

  ಹತ್ತಾರು ಜನರನ್ನು ಬಲಿ ತೆಗೆದುಕೊಂಡಿರುವ ಮೈಖೇಲ್ ಚಂಡಮಾರುತ ಅಮೆರಿಕವನ್ನು ಬೆಚ್ಚಿ ಬೀಳಿಸಿದೆ. ಫ್ಲೋರಿಡಾದಲ್ಲಿ ಅಪ್ಪಳಿಸಿರುವ ಈ ನೈಸರ್ಗಿಕ ವಿಕೋಪ ಸೃಷ್ಟಿಸಿರುವ ಅನಾಹುತವೇನು? ನೋಡಿ ಸುವರ್ಣ ಫೋಕಸ್.

 • INDIA16, Oct 2018, 11:37 AM IST

  ಕೇದಾರನಾಥ : 5 ವರ್ಷದ ಹಿಂದಿನ 450 ಮೃತದೇಹ ಪತ್ತೆ

  ಉತ್ತರಾಖಂಡ್‌ನ ಕೇದಾರನಾಥ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ 5 ವರ್ಷಗಳ ಹಿಂದೆ ಸಂಭವಿಸಿದ ಭೀಕರ ಪ್ರವಾಹ ಮತ್ತು ಭೂಕುಸಿತದಲ್ಲಿ ಸಾವನ್ನಪ್ಪಿದ್ದವರ ಅಸ್ಥಿಪಂಜರಗಳು ಮತ್ತೆ ಪತ್ತೆಯಾಗಿವೆ. 

 • Mayawati

  INDIA16, Oct 2018, 11:22 AM IST

  ಬಗ್ಗದ ಮಾಯಾವತಿ : ಸಚಿವರ ರಾಜೀನಾಮೆ ಅಂಗೀಕಾರ

  ಸಂಧಾನಕ್ಕೆ ಮಣಿಯದ ಬಿಎಸ್ಪಿ ಅಧಿನಾಯಕಿ ಮಾಯವತಿ ಅವರು, ಪಕ್ಷದ ಸಚಿವರ ರಾಜೀನಾಮೆ ಅಂಗೀಕರಿಸುವಂತೆ ತಮ್ಮ ಸಂದೇಶವನ್ನು ದೂತ ಸತೀಶ್ ಮಿಶ್ರಾ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ತಲುಪಿಸಿದರು. ಎನ್. ಮಹೇಶ್ ಸಲ್ಲಿಸಿದ್ದ ರಾಜೀನಾಮೆ ಯನ್ನು ಸೋಮವಾರ ರಾಜ್ಯಪಾಲರು ಅಂಗೀಕರಿಸಿದ್ದಾರೆ. 

 • Revanna

  NEWS16, Oct 2018, 11:19 AM IST

  ವಾಸ್ತು ಸರಿಯಿಲ್ಲ ಎನ್ನುವ ರೇವಣ್ಣ ; ಮುಗಿಯದ ದೇವೇಗೌಡ್ರ ಮನೆ!

  ದೇವೇಗೌಡರ ದಿಲ್ಲಿ ಮನೆಯ ನವೀಕರಣ ಶುರುವಾಗಿ 10 ತಿಂಗಳಾಯಿತು. ಇನ್ನೂ ಮುಗಿಯುತ್ತಲೇ ಇಲ್ಲ. ದಿಲ್ಲಿಗೆ ಬಂದಾಗಲೆಲ್ಲ ರೇವಣ್ಣ ವಾಸ್ತು ಪ್ರಕಾರ ಇದು ಸರಿ ಇಲ್ಲ ಅದು ಸರಿ ಇಲ್ಲ ಎಂದು ಒಡೆದು ಪುನಃ ಕಟ್ಟಿರಿ ಎಂದು ಹೇಳುತ್ತಾ ಹೇಳುತ್ತಾ ಕೆಲಸ ಮುಗಿಯುತ್ತಲೇ ಇಲ್ಲ.

 • Sonu gowda

  Sandalwood16, Oct 2018, 11:10 AM IST

  ಸೋನು ಗೌಡ ಚಿತ್ರಕ್ಕೆ ಪುಟ್ಟಗೌರಿ ಹುಡುಗ ರಕ್ಷಿತ್ ನಾಯಕ

  ಸೋನು ಗೌಡ ಹಾಗೂ ಮಹೇಶ್ ಅಲಿಯಾಸ್ ರಕ್ಷಿತ್ ಕಾಂಬಿನೇಷನ್‌ನಲ್ಲಿ ಒಂದು ಸಿನಿಮಾ ಸೆಟ್ಟೇರಿ ಚಿತ್ರೀಕರಣ ಕೂಡ ಮುಗಿಸಿದೆ. ಚಿತ್ರದ ಹೆಸರು ‘ಕಾಲ್+ ಎ= ಕಾಲೇಜ್’

 • Lakshmi hebbalkar

  state16, Oct 2018, 11:10 AM IST

  ಒಂದಾದ ಲಕ್ಷ್ಮೀ ಹೆಬ್ಬಾಳ್ಕರ್ - ಜಾರಕಿಹೊಳಿ ಸಹೋದರರು

  ಮಾಜಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರು ಇದೀಗ ತಮ್ಮ ಹಳೆಯ ವೈಷಮ್ಯವನ್ನು ಮರೆತು ಒಂದಾಗಿದ್ದಾರೆ. ಇದರಿಂದ ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತದ ಚುಕ್ಕಾಣಿ ಕಾಂಗ್ರೆಸ್ ಪಾಲಾಗಿದೆ. 

 • Havyaka

  state16, Oct 2018, 11:06 AM IST

  ಡಿ.28, 29ಕ್ಕೆ ಬೆಂಗ​ಳೂ​ರಿ​ನಲ್ಲಿ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ

  1996ರಲ್ಲಿ ಮೊದಲ ವಿಶ್ವ ಹವ್ಯಕ ಸಮ್ಮೇಳನ ಪುತ್ತೂರಿನಲ್ಲಿ ನಡೆದಿತ್ತು. 2ನೇ ವಿಶ್ವ ಹವ್ಯಕ ಸಮ್ಮೇಳನ ಹಾಗೂ ಮಹಾಸಭಾಕ್ಕೆ 75 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಗಿದೆ