Asianet Suvarna News Asianet Suvarna News

ಸರಿಗಮಪ ಉತ್ಸವ: ಸುವರ್ಣ ಸ್ಟುಡಿಯೋದಲ್ಲಿ ಗಾನ ಕೋಗಿಲೆಗಳ ಕಲರವ!

ಕಳೆದ 15 ಸೀಜನ್‌ಗಳಿಂದ ಸರಿಗಮಪ ವೇದಿಕೆಯಲ್ಲಿ ಅತ್ಯದ್ಭುತ ಗಾನ ಕಲಾವಿದರು ತಮ್ಮ ಕಲೆಯ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ತಮ್ಮ ಹಾಡಿನ ಮೂಲಕವೇ ಮನರಂಜಿಸುವ ಅಪೂರ್ವ ಪ್ರತಿಭೆಗಳು ಸರಿಗಮಪದ ಪ್ರತಿ ಸೀಜನ್‌ನಲ್ಲೂ ಕಾಣ ಸಿಗುತ್ತಾರೆ. ಹೀಗೆ ಜನರನ್ನು ತಮ್ಮ ಪ್ರತಿಭೆ ಮೂಲಕ ಜನರನ್ನು ಬೆರಗಾಗಿಸಿದ ಸರಿಗಮಪ ಸೀಜನ್ 15ರ ಪ್ರತಿಭೆಗಳು ಸುವರ್ಣ ನ್ಯೂಸ್‌ ಸ್ಟುಡಿಯೋಗೆ ಬಂದು ಉತ್ಸವದ ಸಂಭ್ರಮವನ್ನು ದ್ವಿಗುಣಗೊಳಿಸಿದ್ದಾರೆ. ಈ ಸರಿಗಮಪ ಉತ್ಸವದ ಝಲಕ್ ಇಲ್ಲಿದೆ ನೋಡಿ 

Video Top Stories