Asianet Suvarna News Asianet Suvarna News

’ದಿ ವಿಲನ್’ ಚಿತ್ರವನ್ನು ಸುದೀಪ್ ಒಪ್ಪಲು ಕಾರಣವೇನು?

Oct 11, 2018, 3:45 PM IST

ಕಿಚ್ಚ ಸುದೀಪ್ ದಿ ವಿಲನ್ ಚಿತ್ರದ ಬಗ್ಗೆ ಮೊಟ್ಟ ಮೊದ ಲ ಬಾರಿಗೆ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಸುವರ್ಣ ನ್ಯೂಸ್ ಕೇಳಿದ ಪ್ರಶ್ನೆಗೆ ಜಾರ್ಜಿಯಾ ದೇಶದಿಂದ ಉತ್ತರಿಸಿದ್ದಾರೆ. ದಿ ವಿಲನ್ ಚಿತ್ರದ ಬಗ್ಗೆ ಎಕ್ಸ್ ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಕೇಳಿ.