Asianet Suvarna News Asianet Suvarna News

ಅಮೀರ್ ಖಾನ್ ಮಗಳು ಅದೆಷ್ಟು ಬೋಲ್ಡ್ ಇದ್ದಾಳೆ ನೋಡಿ!

ಬಾಲಿವುಡ್ ಮಿ. ಪರ್ಫೆಕ್ಟ್ ಅಮೀರ್ ಖಾನ್ ಮಗಳ ಬೋಲ್ಡ್ ಫೋಟೋಶೂಟ್ | ಅಪ್ಪನ ಥರನೇ ಮಗಳೂ ಕೂಡಾ ದಿಟ್ಟೆ | ಇತ್ತೀಚಿಗೆ ಬಾಯ್‌ಫ್ರೆಂಡ್ ಜೊತೆಗಿನ ಡ್ಯಾನ್ಸ್ ವಿಡಿಯೋ ವೈರಲ್ ಆಗಿತ್ತು 

Aamir Khan daughter Ira goes bold first photo shoot
Author
Bengaluru, First Published Aug 6, 2019, 1:22 PM IST
  • Facebook
  • Twitter
  • Whatsapp

ಬಾಲಿವುಡ್ ಮಿ. ಪರ್ಫೆಕ್ಟ್ ಅಮೀರ್ ಖಾನ್ ಪುತ್ರಿ ಇರಾ ಖಾನ್ ಗ್ಲಾಮರಸ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

ಇರಾ ಕೆಂಪು ಬಣ್ಣದ ಬಿಕಿನಿ ಬ್ಲೌಸ್ ಹಾಕಿ ಡೆನಿಮ್ ಹಾಟ್ ಪ್ಯಾಂಟ್ ಧರಿಸಿದ್ದಾರೆ. ಹೊಕ್ಕುಳಿಗೆ ಚುಚ್ಚಿಸಿಕೊಂಡಿದ್ದಾರೆ. ಡೇರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. 

 

 
 
 
 
 
 
 
 
 
 
 
 
 

Who are you? I've never had an answer to that question but at different points in my life, I've been overwhelmed by the question or at peace with not having figured out the answer just yet. The exciting moments are when you realize you can choose who you want to be and just how many things you want to be. And also that no one thing defines who you are. In this piece, fashion is my tool of exploration. But its just that.. one of the many ways to explore this idea. . . . @coleenssalon @ektas_official @amybillimoria @photographybyroozbeh @invincibleboudoir @kanika_jhamtani @sehuhegde #whoareyou #art #photoshoot #photography #personality #fluid #personalityisfluid #fashion #identity

A post shared by Ira Khan (@khan.ira) on Aug 4, 2019 at 7:23am PDT

ಫೋಟೋ ಜೊತೆಗೆ who are you? ಎಂದು ಕೇಳುತ್ತಾ, ನನ್ನ ಜೀವನದಲ್ಲಿ ಬೇರೆ ಬೇರೆ ಘಟ್ಟಗಳಲ್ಲಿ ಈ ಪ್ರಶ್ನೆಗಳನ್ನು ಎದುರಿಸಿದ್ದೇನೆ. ಇದುವರೆಗೂ ಉತ್ತರ ಸಿಕ್ಕಿಲ್ಲ. ನಮಗೆ ಬೇಕಾಗಿದ್ದು ಸಿಕ್ಕಾಗ ಅದು ಜೀವನದ ಎಕ್ಸೈಟಿಂಗ್ ಮೂಮೆಂಟ್. ಆಗ ಯಾರೂ ನಿಮ್ಮನ್ನು ಡಿಪೈನ್ ಮಾಡಲು ಆಗುವುದಿಲ್ಲ. ಫ್ಯಾಷನ್ ಮೂಲಕ ನನ್ನನ್ನು ನಾನು ತೆರೆದುಕೊಳ್ಳಲು ಇಷ್ಟಪಡುತ್ತೇನೆ. ಎಕ್ಸ್ ಪ್ಲೋರ್ ಮಾಡಿಕೊಳ್ಳಲು ಬೇರೆ ಬೇರೆ ದಾರಿಗಳಿವೆ. ಅದರಲ್ಲಿ ಇದೂ ಒಂದು ಎಂದು ಬರೆದುಕೊಂಡಿದ್ದಾರೆ. 

ಇರಾ ಖಾನ್ ಬಾಯ್ ಫ್ರೆಂಡ್ ಮಿಶಾಲ್ ಕಿರ್ಪಾಲಾನಿ ಜೊತೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇರಾ ಕೆಲ ದಿನಗಳ ಹಿಂದೆ ಮಿಶಾಲ್ ಜೊತೆಗಿನ ರಿಲೇಶನ್ ಶಿಪ್ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಅಧಿಕೃತಗೊಳಿಸಿದ್ದರು. ಮಿಶಾಲ್ ಆರ್ಟಿಸ್ಟ್, ಕಂಪೋಸರ್, ಪ್ರೊಡ್ಯೂಸರ್ ಆಗಿದ್ದಾರೆ. ಇರಾ ಅಮೀರ್ ಖಾನ್ ಮೊದಲ ಪತ್ನಿ ರೀನಾ ದತ್ತಾ ಮಗಳು. ಇವರು ಸದ್ಯದಲ್ಲೇ ಬಾಲಿವುಡ್ ಗೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. 

 

Follow Us:
Download App:
  • android
  • ios