Travel

ಕಡಿಮೆ ವೆಚ್ಚದಲ್ಲಿ 7 ದೇಶಗಳಿಗೆ ಭೇಟಿ

ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಆಚರಣೆಗಾಗಿ ನೀವು ಭಾರತದಿಂದ ಬಜೆಟ್-ಸ್ನೇಹಿ ಅಂತರರಾಷ್ಟ್ರೀಯ ಪ್ರಯಾಣದ ಬಗ್ಗೆ ಹುಡುಕಾಡುತ್ತಿದ್ದರೆ ಇಲ್ಲಿದೆ ಆ ಬಗ್ಗೆ ಮಾಹಿತಿ.

Image credits: Freepik

ವಿಯೆಟ್ನಾಂ

ವಿಯೆಟ್ನಾಂ ಭಾರತೀಯರಿಗೆ ಬಜೆಟ್-ಸ್ನೇಹಿಯಾಗಿದ್ದು, ಇಲ್ಲಿ ಹಾಸ್ಟೆಲ್‌ಗಳು, ಬೀದಿ ಆಹಾರ ಮತ್ತು ಸಾರಿಗೆ ವೆಚ್ಚ ಅಗ್ಗವಾಗಿದೆ.

Image credits: Freepik

ಇಂಡೋನೇಷ್ಯಾ (ಬಾಲಿ)

ಇಂಡೋನೇಷ್ಯಾದ ಬಾಲಿ ಕೂಡ ವಸತಿ, ಆಹಾರ ಮತ್ತು ಸಾರಿಗೆಗೆ ಬಜೆಟ್-ಸ್ನೇಹಿ ಆಯ್ಕೆಗಳನ್ನು ಒದಗಿಸುತ್ತದೆ.

Image credits: Freepik

ಕಾಂಬೋಡಿಯಾ

ಕಾಂಬೋಡಿಯದ ಅಂಕೋರ್ ಕೂಡ ಬಜೆಟ್ ಸ್ನೇಹಿ ಸ್ಥಳವಾಗಿದ್ದು, ಇಲ್ಲಿ  ಕೈಗೆಟುಕುವ ವಸತಿ, ಬೀದಿ ಆಹಾರ ಆನಂದಿಸಬಹುದಾಗಿದೆ.

Image credits: Freepik

ಶ್ರೀಲಂಕಾ

ಶ್ರೀಲಂಕಾ ಸುಂದರವಾದ ಕಡಲತೀರಗಳು, ಶ್ರೀಮಂತ ಇತಿಹಾಸ ಮತ್ತು ವೈವಿಧ್ಯಮಯ ಸಂಸ್ಕೃತಿಯನ್ನು ಹೊಂದಿದ್ದು, ಅಷ್ಟೊಂದು ದುಬಾರಿ ಅಲ್ಲ

Image credits: Freepik

ಥೈಲ್ಯಾಂಡ್

ಥೈಲ್ಯಾಂಡ್ ಸುಂದರವಾದ ಕಡಲತೀರಗಳು, ರೋಮಾಂಚಕ ನಗರಗಳು ಮತ್ತು ಶ್ರೀಮಂತ ಸಂಸ್ಕೃತಿಯನ್ನು ಹೊಂದಿದೆ.

Image credits: Freepik

ಭೂತಾನ್

ಭೂತಾನ್‌ನ ಕೂಡ ಭಾರತೀಯರ ಪಾಲಿಗೆ ಬಜೆಟ್ ಫ್ಲೆಂಡ್ಲಿ, ಇಲ್ಲಿ ದೈನಂದಿನ ವೆಚ್ಚವೂ ವಾಸ್ತವ್ಯ, ಊಟ ಮತ್ತು ಸಾರಿಗೆಯನ್ನು ಒಳಗೊಂಡಿದೆ.

Image credits: Freepik

ನೇಪಾಳ

ನೇಪಾಳವು ವೈವಿಧ್ಯಮಯ ಭೂದೃಶ್ಯಗಳು, ಶ್ರೀಮಂತ ಸಂಸ್ಕೃತಿ ಮತ್ತು ಹಿಮಾಲಯದ ನೋಟಗಳನ್ನು ನೀಡುತ್ತಿದ್ದು, ಭಾರತೀಯರಿಗೆ ಈ ದೇಶ ಅಗ್ಗವಾಗಿದೆ.

Image credits: Freepik

ಭಾರತದಲ್ಲಿನ ಟಾಪ್ 10 ಔಷಧೀಯ ಬಿಸಿನೀರಿನ ಚಿಲುಮೆಗಳು

ಚಳಿಗಾಲದಲ್ಲಿ ಹೆಪ್ಪುಗಟ್ಟುವ ವಿಶ್ವದ ಪ್ರಸಿದ್ಧ 5 ಜಲಪಾತಗಳಿವು

ರೈಲುಗಳಲ್ಲಿ ಸೀಟು ಹಂಚಿಕೆ ಹೇಗೆ ನಡೆಯುತ್ತದೆ? ಇಲ್ಲಿದೆ ಉಪಯುಕ್ತ ಮಾಹಿತಿ

ಹನಿಮೂನ್‌ಗೆ ಸೊನಾರಿಕಾ ಭದೋರಿಯಾ ಡ್ರೆಸ್ ಐಡಿಯಾಗಳು