Aamir Khan

(Search results - 86)

Joe

Cine World8, Nov 2020, 1:10 PM

ಅಮೆರಿಕದ ಹೊಸ ಅಧ್ಯಕ ಜಾನ್‌ ಬೈಡನ್‌ನನ್ನು ಗಜನಿ ಎಂದ ನಟಿ ಕಂಗನಾ..!

ಪ್ರತಿ ವಿಚಾರದ ಬಗ್ಗೆಯೂ ಬರೀ ವಿವಾದಾತ್ಮಕ ಹೇಳಿಕೆಗಳನ್ನೇ ನೀಡೋ ಬಾಲಿವುಡ್ ಕ್ವೀನ್ ಈ ಅಮೆರಿಕ ಅಧ್ಯಕ್ಷೀಯ ಚುನಾವಣಾ ಫಲಿತಾಂಶದ ಬಗ್ಗೆಯೂ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ..? ಇಲ್ಲಿ ಓದಿ

'14  ವರ್ಷದವಳಿದ್ದಾಗ ನನ್ನ ಮೇಲೆ ಲೈಂಗಿಕ ದೌರ್ಜನ್ಯವಾಗಿತ್ತು' ಅಮೀರ್ ಪುತ್ರಿ

CRIME2, Nov 2020, 10:28 PM

ಅಮೀರ್ ಪುತ್ರಿಗೆ 14 ವರ್ಷದವಳಿದ್ದಾಗ ದೌರ್ಜನ್ಯ ನಡೆಸಿದ್ದು ಯಾರು? ಇರಾ ವಿಡಿಯೋ ಸತ್ಯ!

ಮುಂಬೈ(ನ. 02)  ಬಾಲಿವುಡ್ ನಟ ಅಮೀರ್ ಖಾನ್ ಪುತ್ರಿ ಒಂದು ಬಾಂಬ್ ಸಿಡಿಸಿದ್ದಾರೆ. ತಾನು ಹದಿನಾಲ್ಕು ವರ್ಷದವಳಿದ್ದಾಗ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ಸೋಶಿಯಲ್ ಮೀಡಿಯಾದಲ್ಲಿ ಮುಂದೆ ಬಂದು ಹೇಳಿದ್ದಾರೆ.

Actress from Royal families

Cine World28, Oct 2020, 2:53 PM

ಬರ್ತ್‌ಡೇ ಗರ್ಲ್ ಅದಿತಿ ರಾವ್ ಹೈದರಿ ರಾಯಲ್ ಲೈಫು ಹೆಂಗಿರುತ್ತೆ ಗೊತ್ತಾ?

ರಾಜ ಮನೆತನದವರು ಅಂದರೆ ಜನಸಾಮಾನ್ಯರಿಗೆ ಕುತೂಹಲ ಬೆರೆತ ಗೌರವ, ಬಾಲಿವುಡ್ ನಲ್ಲಿ ಸೖಫ್ ಆಲಿಖಾನ್ ರಾಜಮನೆತನದವ್ರು ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಅದಿತಿ ರಾವ್ ಹೖದರಿ, ಕಿರಣ್ ರಾವ್ ಮೊದಲಾದವರೂ ರಾಜ ಮನೆತನದಿಂದ ಬಂದವರು.

ಬಾಲಿವುಡ್‌ನಲ್ಲಿ ಕೋಸ್ಟಾರ್ಸ್ ಲಿಂಕಪ್‌ಗಳ ರೂಮರ್‌ಗಳಗೇನೂ ಕಡಿಮೆ ಇಲ್ಲ. ಹೆಚ್ಚಿನವು ನಿಜವಾಗಿದ್ದರೆ ಕೆಲವು ಕೇವಲ ಗಾಳಿ ಸುದ್ದಿಯಷ್ಟೇ ಆಗಿರುತ್ತದೆ. ಕೆಲವೊಮ್ಮೆ ಇಬ್ಬರೂ ರಹಸ್ಯವಾಗಿ ಮದುವೆಯಾಗಿದ್ದಾರೆ ಎನ್ನುವ ವರದಿಗಳು ಸಹ ಹೊರ ಬಿದ್ದಿರುತ್ತದೆ. ಬಾಲಿವುಡ್‌ನ ಸ್ಟಾರ್‌ಗಳಾದ ಆಮೀರ್‌ ಖಾನ್‌ ಹಾಗೂ ಪ್ರೀತಿ ಜಿಂಟಾಗೆ ಸಂಬಂಧಪಟ್ಟ ವಂದತಿವೊಂದು ಹೀಗೆ ಸಾಕಷ್ಟು ಸುದ್ದಿ ಮಾಡಿತ್ತು. ಇಬ್ಬರೂ ಸಿಕ್ರೇಟ್‌ ಆಗಿ ಮದುವೆಯಾಗಿದ್ದಾರೆ ಎಂಬ ರೂಮರ್‌ ಕೆಲವು ಕಾಲ ಹರಿದಾಡಿತ್ತು. ಇಲ್ಲಿದೆ ಸತ್ಯ.

Cine World22, Oct 2020, 7:03 PM

ಆಮೀರ್‌ ಖಾನ್‌ ಪ್ರೀತಿ ಜಿಂಟಾ ಸಿಕ್ರೇಟಾಗಿ ಮದುವೆಯಾಗಿದ್ರಾ?

ಬಾಲಿವುಡ್‌ನಲ್ಲಿ ಕೋಸ್ಟಾರ್ಸ್ ಲಿಂಕಪ್‌ಗಳ ರೂಮರ್‌ಗಳಗೇನೂ ಕಡಿಮೆ ಇಲ್ಲ. ಹೆಚ್ಚಿನವು ನಿಜವಾಗಿದ್ದರೆ ಕೆಲವು ಕೇವಲ ಗಾಳಿ ಸುದ್ದಿಯಷ್ಟೇ ಆಗಿರುತ್ತದೆ. ಕೆಲವೊಮ್ಮೆ ಇಬ್ಬರೂ ರಹಸ್ಯವಾಗಿ ಮದುವೆಯಾಗಿದ್ದಾರೆ ಎನ್ನುವ ವರದಿಗಳು ಸಹ ಹೊರ ಬಿದ್ದಿರುತ್ತದೆ. ಬಾಲಿವುಡ್‌ನ ಸ್ಟಾರ್‌ಗಳಾದ ಆಮೀರ್‌ ಖಾನ್‌ ಹಾಗೂ ಪ್ರೀತಿ ಜಿಂಟಾಗೆ ಸಂಬಂಧಪಟ್ಟ ವಂದತಿವೊಂದು ಹೀಗೆ ಸಾಕಷ್ಟು ಸುದ್ದಿ ಮಾಡಿತ್ತು. ಇಬ್ಬರೂ ಸಿಕ್ರೇಟ್‌ ಆಗಿ ಮದುವೆಯಾಗಿದ್ದಾರೆ ಎಂಬ ರೂಮರ್‌ ಕೆಲವು ಕಾಲ ಹರಿದಾಡಿತ್ತು. ಇಲ್ಲಿದೆ ಸತ್ಯ.

Aamir Khan

Video Icon

Cine World21, Oct 2020, 4:42 PM

ಪಕ್ಕೆಲುಬಿಗೆ ಗಾಯವಾದರೂ ಚಿತ್ರೀಕರಣ ನಿಲ್ಲಿಸದ ಆಮೀರ್!

ಬಾಲಿವುಡ್‌ ವರ್ಸಟೈಲ್ ನಟ ಅಮೀರ್ ಖಾನ್‌ ಲಾಲ್ ಸಿಂಗ್ ಚೆಡ್ಡಾ ಸಿನಿಮಾ ಶೂಟಿಂಗ್‌ ವೇಳೆ ಪಕ್ಕೆಲುಬು ಗಾಯಗೊಂಡಿದೆ. ತಕ್ಷಣವೇ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು, ಚಿತ್ರೀಕರಣಕ್ಕೆ ಮರಳಿದ್ದಾರೆ. ಒಂದು ವಾರ ಚೇತರಿಸಿಕೊಳ್ಳಿ ಎಂದು ವೈದ್ಯರು ಹೇಳಿದ್ದರೂ ಆಮೀರ್‌ ಶೂಟಿಂಗ್‌ ನಿಲ್ಲಿಸಲಿಲ್ಲವಂತೆ.

Kareena Kapoor and Aamir Khan

Cine World16, Oct 2020, 4:50 PM

ಭಯದಲ್ಲೇ ಶೂಟಿಂಗ್ ಮುಗಿಸಿದ ಕರೀನಾ ಕಪೂರ್; ಆದರೆ ಆಮೀರ್ ಖಾನ್ ಮಾಡಿದ್ದು ಸರೀನಾ?

ಲಾಲ್‌ ಸಿಂಗ್ ಚಡ್ಡಾ ಚಿತ್ರೀಕರಣ ಮುಗಿಸಿದ ಕರೀನಾ ಕಪೂರ್. ಕೊರೋನಾ ಭಯದಲ್ಲಿಯೇ ಚಿತ್ರೀಕರಣ ಮುಗಿಸಿದ್ದು ಹೇಗಿತ್ತು ಗೊತ್ತಾ?

ಈ ದಿನಗಳಲ್ಲಿ ಧರ್ಮದ ವಿಷಯದಿಂದ ಇಂಟರ್‌ನೆಟ್‌ನಲ್ಲಿ ಸಾಕಷ್ಷು ಚರ್ಚೆಯಾಗುತ್ತಿದೆ. ಆದರೆ ಪ್ರೀತಿಗೆ ಯಾವುದೇ ಧರ್ಮದ ಹಂಗಿಲ್ಲ ಎಂದು ತಮ್ಮ ಬಾಳ ಸಂಗಾತಿಯನ್ನು ಆರಿಸಿಕೊಂಡಿದ್ದಾರೆ ಹಲವು ನಟರು. ಆಮೀರ್‌ ಖಾನ್‌, ಶಾರುಖ್‌ ಖಾನ್‌ ಸೇರಿ ಬಾಲಿವುಡ್ನ ಖಾನ್‌ಗಳು ಇದಕ್ಕೆ ಉದಾಹರಣೆಯಾಗಿದ್ದಾರೆ. ಪ್ರೀತಿಗಾಗಿ ತಮ್ಮ ಧರ್ಮದ ಹೊರಗೆ ವಿವಾಹವಾದ  ಬಾಲಿವುಡ್ ಖಾನರು ಇಲ್ಲಿದ್ದಾರೆ ಮತ್ತು ಹಿಂದೂ ಮಹಿಳೆಯರ ಹೆಮ್ಮೆಯ ಗಂಡಂದಿರು.

Cine World15, Oct 2020, 8:14 PM

ಶಾರುಖ್ -ಅಮೀರ್ ಖಾನ್: ಪ್ರೀತಿಗಾಗಿ ಅನ್ಯ ಧರ್ಮೀಯರನ್ನು ವರಿಸಿದ ಖಾನ್ಸ್‌

ಈ ದಿನಗಳಲ್ಲಿ ಧರ್ಮದ ವಿಷಯದಿಂದ ಇಂಟರ್‌ನೆಟ್‌ನಲ್ಲಿ ಸಾಕಷ್ಷು ಚರ್ಚೆಯಾಗುತ್ತಿದೆ. ಆದರೆ ಪ್ರೀತಿಗೆ ಯಾವುದೇ ಧರ್ಮದ ಹಂಗಿಲ್ಲ ಎಂದು ತಮ್ಮ ಬಾಳ ಸಂಗಾತಿಯನ್ನು ಆರಿಸಿಕೊಂಡಿದ್ದಾರೆ ಹಲವು ನಟರು. ಆಮೀರ್‌ ಖಾನ್‌, ಶಾರುಖ್‌ ಖಾನ್‌ ಸೇರಿ ಬಾಲಿವುಡ್ನ ಖಾನ್‌ಗಳು ಇದಕ್ಕೆ ಉದಾಹರಣೆಯಾಗಿದ್ದಾರೆ. ಪ್ರೀತಿಗಾಗಿ ತಮ್ಮ ಧರ್ಮದ ಹೊರಗೆ ವಿವಾಹವಾದ  ಬಾಲಿವುಡ್ ಖಾನರು ಇಲ್ಲಿದ್ದಾರೆ ಮತ್ತು ಹಿಂದೂ ಮಹಿಳೆಯರ ಹೆಮ್ಮೆಯ ಗಂಡಂದಿರು.

Ira khan

Cine World12, Oct 2020, 4:20 PM

ಸ್ಟಾರ್ ನಟನ ಮಗಳಾದರೇನು? ಅವಳಿಗೂ ಇದೆ ಮನಸ್ಸು, ಕಾಡಿದೆ ಖಿನ್ನತೆ

ಐರಾ ಹೇಳಿದ್ದಕ್ಕಿಂತಲೂ ಆಕೆ ಹೇಳದೆ ಉಳಿಸಿದ್ದೇ ಹೆಚ್ಚು. ಆದರೆ ಮುಂದಿನ ದಿನಗಳಲ್ಲಿ ತಾನು ಎಲ್ಲವನ್ನೂ ಹೇಳುವವಳಿದ್ದೇನೆ ಎಂದು ಹೇಳಿದ್ದಾಳೆ. ಆಕೆಯ ಬದುಕಿನಲ್ಲಿ ಡಿಪ್ರೆಶನ್‌ಗೆ ಕಾರಣ ಆಗುವಂಥದ್ದು ಏನಾದರೂ ಆಯಿತೇ? ಆಕೆ ಹೇಳಿಲ್ಲ.

Ami

Cine World7, Oct 2020, 11:01 AM

ನಟನೆಯಲ್ಲ, ಭಿನ್ನ ಉದ್ಯೋಗ ಆರಿಸ್ಕೊಂಡ ಅಮೀರ್ ಖಾನ್ ಮಗಳು

ಟ್ಯಾಟೂ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿರುವ ಫೋಟೋ ಶೇರ್ ಮಾಡಿದ ಅಮೀರ್ ಖಾನ್ ಮಗಳು | ಆಂಕರ್ ಟ್ಯಾಟೂ ಮೊದಲ ಪ್ರಯತ್ನ

ಶೂಟಿಂಗ್‌ಗೆ ಮರಳಿದ ಕರೀನಾ ಕಪೂರ್.

Cine World3, Oct 2020, 8:06 PM

ಶೂಟಿಂಗ್‌ಗೆ ಮರಳಿದ ಕರೀನಾಳ ಪ್ರೆಗ್ನೆಂಸಿ ಗ್ಲೋ ಲುಕ್‌ ವೈರಲ್‌!

ಗರ್ಭಿಣಿಯಾಗಿದ್ದರೂ ಕರೀನಾ ಕಪೂರ್ ತಮ್ಮ ಲಾಲ್ ಸಿಂಗ್ ಚಡ್ಡಾ ಚಿತ್ರದ ಚಿತ್ರೀಕರಣ ಪ್ರಾರಂಭಿಸಿದ್ದಾರೆ. ಪ್ರಸ್ತುತ ಅವರು ಅಮೀರ್ ಖಾನ್ ಜೊತೆ ದೆಹಲಿಯಲ್ಲಿ ಶೂಟಿಂಗ್ ಮಾಡುತ್ತಿದ್ದಾರೆ. ಶೂಟಿಂಗ್‌ಗೆ ಸಂಬಂಧಿಸಿದ ಕೆಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಫೋಟೋಗಳಲ್ಲಿ, ಅವರು ಕೆಂಪು ಮತ್ತು ಬಿಳಿ ಪ್ರಿಂಟ್‌ನ ಡ್ರೆಸ್‌ ಧರಿಸಿದ್ದು, ಕರೀನಾಳ ಮುಖದಲ್ಲಿ ಪ್ರೆಗ್ನೆಂಸಿ ಗ್ಲೋ ಕಾಣಬಹುದು.

ಕಷ್ಟದಲ್ಲಿರುವ ಕಾಮಲ್ ಹಾಸನ್ ಮಾಜಿ ಪತ್ನಿಗೆ ಸಹಾಯ ಮಾಡಿದ ಬಾಲಿವುಡ್ ನಟ.

Cine World29, Sep 2020, 6:25 PM

ಕಮಲ್ ಹಾಸನ್ ಎಕ್ಸ್‌ ವೈಫ್‌ ಸಾರಿಕಾಗೆ ಸಹಾಯ ಮಾಡಿದ ಆಮೀರ್ ಖಾನ್!‌

ಕಮಲ್‌ ಹಾಸನ್‌ ಎಕ್ಸ್‌ ವೈಫ್‌ ಸಾರಿಕಾ ತಾಯಿ ಕಮಲ್ ಠಾಕೂರ್ ಮರಣದ ನಂತರ ನಿರಾಶ್ರಿತರಾಗಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಮನೆಯಿಲ್ಲದಾಗ ಸಾರಿಕಾಗೆ ಸಹಾಯ ಮಾಡಿದ್ದು ಯಾರು ಗೊತ್ತಾ? ಬಾಲಿವುಡ್‌ನ ಸೂಪರ್‌ಸ್ಟಾರ್‌ ಆಮೀರ್‌ ಖಾನ್‌. ಹೌದು ಸಾರಿಕಾಗೆ ಸಹಾಯ ಮಾಡಲು ಮುಂದಾಗಿದ್ದಾರೆ ಆಮೀರ್‌. ವಿವರ ಇಲ್ಲಿದೆ.

ಶಾರುಖ್ ಖಾನ್ ಮನೆಯಲ್ಲಿ ಊಟ ಮಾಡಲು ಅಮೀರ್ ಖಾನ್ ನಿರಾಕರಸಿದ್ದೇಕೆ?

Cine World28, Sep 2020, 6:33 PM

ಶಾರುಖ್ ಮನೇಲಿ ಊಟ ಮಾಡಲು ನಿರಾಕರಿಸಿದ ಆಮೀರ್‌!

ಆಮೀರ್‌ ಖಾನ್‌ ಹಾಗೂ  ಶಾರುಖ್ ಖಾನ್  ಇಬ್ಬರೂ ಸೂಪರ್‌ ಸ್ಟಾರ್‌ಗಳು. ಇಬ್ಬರೂ ಅನೇಕ ಹಿಟ್‌ ಸಿನಿಮಾಗಳನ್ನು ನೀಡಿ ಸುಮಾರು ವರ್ಷಗಳಿಂದ ಬಾಲಿವುಡ್‌ನಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಒಮ್ಮೆ ಶಾರುಖ್‌ ಮನೆಯಲ್ಲಿ ಪಾರ್ಟಿಗೆ ಆಹ್ವಾನಿಸಿದಾಗ ಅಮೀರ್ ಖಾನ್  ಊಟ ಮಾಡಲು ನಿರಾಕರಿಸಿದ್ದರು ಹಾಗೂ ತಮ್ಮದೇ ಆದ ಟಿಫಿನ್ ಸಹ ಹೊತ್ತುಕೊಂಡು ಹೋಗಿದ್ದರಂತೆ. ಇದಕ್ಕೆ ಕಾರಣವೇನು.?

ಅಮೀರ್ ಕುಟುಂಬಕ್ಕೂ ತಗುಲಿದ ಡ್ರಗ್ ವಿಚಾರ, ಸಹೋದರನಿಂದ ಎಂಥಾ ಆರೋಪ!

CRIME8, Sep 2020, 9:39 PM

ಇದು ಸಹ ಡ್ರಗ್ ವಿಚಾರ, ಅಮೀರ್ ಸಹೋದರನಿಂದ ಫ್ಯಾಮಿಲಿ ಮೇಲೆ ಆರೋಪ!

ಬೆಂಗಳೂರು(ಸೆ. 08)   ಬಾಲಿವುಡ್ ಅಂಗಳದಿಂದ ಮತ್ತೊಂದು ಸುದ್ದಿ ಬಂದಿದೆ. ಇದು ಡ್ರಗ್ಸ್ ವಿಚಾರವೇ.. ಆದರೆ ಮೆಡಿಸಿನ್! ಅಮೀರ್ ಖಾನ್ ಸಹೋದರ ಮಾಡಿದ ಆರೋಪ ದೊಡ್ಡ ಮಟ್ಟದ ಸುದ್ದಿಯಾಗುತ್ತಿದೆ.

aami khan

Cine World5, Sep 2020, 12:32 PM

'ಶಿಕ್ಷಕರ ದಿನ'ದಂದು ಅಗಲಿದ ಗುರುವ ನೆನೆದು ಭಾವುಕರಾದ ಅಮೀರ್ ಖಾನ್!

ಅನಾರೋಗ್ಯದಿಂದ ಅಗಲಿದ ಮರಾಠಿ ಟೀಚರ್‌ನನ್ನು ನೆನೆದು ಭಾವುಕರಾದ ಬಾಲಿವುಡ್‌ ನಟ ಅಮಿರ್ ಖಾನ್...

ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್ ಸಿಬಿಐಗೆ ಹಸ್ತಾಂತರಿಸಿದೆ. ಕಂಗನಾ ರಣಾವತ್‌ ಸುಂಶಾತ್‌ ಸಾವಿನ  ನಂತರ ಅನೇಕ ಬಾಲಿವುಡ್ ಸೆಲೆಬ್ರೆಟಿಗಳನ್ನು ಗುರಿಯಾಗಿಸಿ ವಾಗ್ದಾಳಿ  ನೆಡೆಸುತ್ತಿದ್ದಾರೆ. ಇತ್ತೀಚೆಗೆ  ಅವರು ದೀಪಿಕಾ ಪಡುಕೋಣೆಗೆ  ಡಿಪ್ರೆಶನ್‌ ದಂದೆ ನೆಡೆಸುವವಳು  ಎಂದು ಕರೆದಿದ್ದಾರೆ. ಅಷ್ಟೇ ಅಲ್ಲ,  ರಿಯಾ ಚಕ್ರವರ್ತಿಯ ದುಬಾರಿ ವಕೀಲರ ಬಗ್ಗೆಯೂ ಮಾತಾನಾಡಿದ್ದಾರೆ.  ಅಲ್ಲದೆ ಅಮೀರ್ ಖಾನ್, ಅನುಷ್ಕಾ ಶರ್ಮಾ ಮತ್ತು ಆದಿತ್ಯ ಚೋಪ್ರಾ ಅವರಿಗೂ ಹಿಗ್ಗಾಮುಗ್ಗಾ ಮಾತಾನಾಡಿದ್ದಾರೆ.

Cine World21, Aug 2020, 5:15 PM

ದೀಪಿಕಾ, ಆಮೀರ್ ಮತ್ತು ಅನುಷ್ಕಾರ ಮೇಲೂ ಕಂಗನಾಳ ವಾಗ್ದಾಳಿ