ಮೇ - ಕೊಂಚ ಅಸಮಧಾನಗಳಿದ್ದಾವೆ, ಸಾಲಬಾಧೆ ತೊಂದರೆ, ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ ಅಥವಾ ಪುಷ್ಪಾರ್ಚನೆ ಮಾಡಿಸಿ

ವೃ - ಲಾಭದ ದಿನ, ಅಕ್ಕಂದಿರಿಂದ ಸಹಕಾರ, ಹಣಕಾಸಿನ ಸಮೃದ್ಧಿ, ಪಿತೃದೇವತೆಗಳ ಸ್ಮರಣೆ ಮಾಡಿ

ಮಿ - ಸ್ತ್ರೀಯರಿಗೆ ಉದ್ಯೋಗದಲ್ಲಿ ಬಲ, ತಾಯಿಯ ಬಂಧುಗಳಿಂದ ಅನುಕೂಲ, ವಿದ್ಯಾರ್ಥಿಗಳಿಗೆ ಶುಭಫಲ, ವಿಷ್ಣು ಸ್ಮರಣೆ ಮಾಡಿ

ಕ - ಅದೃಷ್ಟದ ದಿನ, ಹಣಕಾಸಿನ ಸಮೃದ್ಧಿ, ತಂದೆಯಿಂದ ಅನುಕೂಲ, ದುರ್ಗಾ ಕವಚ ಪಠಿಸಿ

ಸಿ - ಹಣಕಾಸಿನ ವಿಚಾರವಾಗಿ ವಿಘ್ನಗಳು, ತೊಡಕುಗಳು ಉಂಟಾಗುತ್ತವೆ, ಈಶ್ವರ ಪ್ರಾರ್ಥನೆ ಮಾಡಿ, ರುದ್ರಾಭಿಷೇಕ ಮಾಡಿಸಿ

ಕ - ದೇಹದಲ್ಲಿ ಬಲವಿರಲಿದೆ, ಸಂಗಾತಿಯಿಂದ ಲಾಭ, ಶುಭಫಲವಿದೆ, ಧನ್ವಂತರಿ ಪ್ರಾರ್ಥನೆ ಮಾಡಿ

ತು - ಉದ್ಯೋಗಿಗಳಿಗೆ ಬಲ, ವ್ಯಾಪಾರಿಗಳಿಗೆ ಅನುಕೂಲ, ಸಾಲ ನಿವಾರಣೆ, ಅಮ್ಮನವರ ಪ್ರಾರ್ಥನೆ ಮಾಡಿ

ವೃ - ಮಕ್ಕಳಿಂದ ಅನುಕೂಲ, ಸಂತಾನ ಭಾಗ್ಯ ಇರಲಿದೆ, ಹಣಕಾಸಿನ ಸಹಾಯ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಧ - ಉತ್ತಮ ಫಲಗಳಿದ್ದಾವೆ, ಕಾರ್ಯ ಸ್ಥಾನದಲ್ಲಿ ಗೌರವ, ಸ್ತ್ರೀಯರಿಂದ ದೂರವಿರಿ, ದುರ್ಗಾ ದೇವಸ್ಥಾನದಲ್ಲಿ ಕುಂಕುಮಾರ್ಚನೆ ಮಾಡಿಸಿ

ಮ - ಅದೃಷ್ಟದ ದಿನ, ಗೃಹ ನಿರ್ಮಾಣಕ್ಕೆ ಅನುಕೂಲ, ಪಿತೃದೇವತೆಗಳ ಆರಾಧನೆ ಮಾಡಿ

ಕು - ಆರೋಗ್ಯದಲ್ಲಿ ವ್ಯತ್ಯಾಸ, ಸಂಗಾತಿಯಿಂದ ಸಹಕಾರ, ಅನುಕೂಲವೂ ಇದೆ, ಯೋಚನೆ ಬೇಡ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಮೀ - ಹಂಸ ಯೋಗದ ಫಲ, ಸಂಗಾತಿಯಿಂದ ಸಹಕಾರ, ಮಿತ್ರರಿಂದ ಸಹಕಾರ, ಮಕ್ಕಳಿಂದ ಸಮಾಧಾನ, ನಾಗ ಪೂಜೆ ಮಾಡಿ