ಏರ್​ಪೋರ್ಟ್​ಗೆ ಬರುವ ಅವಸರದಲ್ಲಿ ಬ್ರಾ ಹಾಕುವುದಕ್ಕೆ ಮರೆತ ನಟಿ; ವಿಡಿಯೋ ವೈರಲ್!

ನಗ್ನ ದೇಹ ಪ್ರದರ್ಶನದಿಂದಲೇ ಫೇಮಸ್​ ಆಗಿರುವ ನಟಿ  ಶೆರ್ಲಿನ್ ಚೋಪ್ರಾ ಬ್ರಾ ಇಲ್ಲದೇ ಬಟ್ಟೆ ಧರಿಸಿ ದೇಹ ಪ್ರದರ್ಶನ ಮಾಡಿ ಟ್ರೋಲ್​ ಆಗಿದ್ದಾರೆ. ಅದರ ವಿಡಿಯೋ ವೈರಲ್​ ಆಗಿದೆ. 
 

Netizens TROLL Sherlyn Chopra For Nip Show At Airport As She Raps For Paps suc

ನಗ್ನ ದೇಹ ಪ್ರದರ್ಶನದಿಂದಲೇ ಫೇಮಸ್​ ಆಗಿರುವ ನಟಿ  ಶೆರ್ಲಿನ್ ಚೋಪ್ರಾ (Sherlyn Chopra) ಇತ್ತೀಚೆಗೆ ಭಾರಿ ಸುದ್ದಿಯಲ್ಲಿ ಇದ್ದುದು  ಉದ್ಯಮಿಯೊಬ್ಬರ ವಿರುದ್ಧ   ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ ಸಂದರ್ಭದಲ್ಲಿ  ಈ ಕುರಿತು ಪತ್ರಿಕಾಗೋಷ್ಠಿ ಕರೆದಿದ್ದ ನಟಿ, ತಮ್ಮ ಮೇಲೆ ಆಗಿರುವ ಲೈಂಗಿಕ ದೌರ್ಜನ್ಯದ ಕುರಿತು ಸವಿಸ್ತಾರವಾಗಿ ಹೇಳಿಕೆ ನೀಡಿದ್ದರು.  ಮುಂಬೈ ಮೂಲದ ಉದ್ಯಮಿ ಸುನಿಲ್ ಪರಸ್ಮಾನಿ ಲೋಧಾ (Sunil Lodha) ತಮ್ಮ ವಿರುದ್ಧ ತೀರಾ ಕೆಟ್ಟದ್ದಾಗಿ ನಡೆಸಿಕೊಂಡಿರುವ ಬಗ್ಗೆ ಅವರು ಹೇಳಿದ್ದರು. ವಿಡಿಯೋ ಚಿತ್ರೀಕರಣಕ್ಕೆ ಹಣ ನೀಡುವ ನೆಪದಲ್ಲಿ ಆರೋಪಿ ಲೈಂಗಿಕ ಕಿರುಕುಳ ನೀಡಿದ್ದು, ಅದನ್ನು ವಿರೋಧಿಸಿದಾಗ  ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ  ನಟಿ ದೂರಿನಲ್ಲಿ ತಿಳಿಸಿದ್ದರು. ಕೆಲಸದ ವಿಷಯವಾಗಿ ಮಾತನಾಡಲು ತಮ್ಮ ಮನೆಗೆ ಬಂದಿದ್ದ ಉದ್ಯಮಿ,  ಮಂಚದ ಮೇಲೆ ಕುಳಿತು ಎದೆ ಭಾಗವನ್ನು ಮುಟ್ಟಿದರು.  ಅವರು ಆಗಲೇ ಡ್ರಿಂಕ್ಸ್​ ಮಾಡಿದ್ದರು. ನಿಮ್ಮನ್ನು ನೋಡಿ ನನಗೆ ಕಂಟ್ರೋಲ್​ ಮಾಡಲು ಆಗುತ್ತಿಲ್ಲ, ನೀವು ತುಂಬಾನೇ ಹಾಟ್​ ಆಗಿದ್ದೀರಿ ಎಂದು ಲೈಂಗಿಕ ದೌರ್ಜನ್ಯ ನೀಡಿದರು ಎಂದಿದ್ದರು ಶೆರ್ಲಿನ್​. ಸದ್ಯ ಅದರ ವಿಚಾರಣೆ ನಡೆಯುತ್ತಿದೆ.
 
 ಇಂತಿಪ್ಪ ನಟಿ  ಮುಂಬೈ ವಿಮಾನ ನಿಲ್ದಾಣದಲ್ಲಿ (Air Port) ಈಗ ಕಾಣಿಸಿಕೊಂಡು ಮತ್ತೊಮ್ಮೆ ಸುದ್ದಿಯಾಗಿದ್ದಾರೆ.  ಪಾಪರಾಜಿಗಳ  ಸಾಮಾಜಿಕ ಮಾಧ್ಯಮದಲ್ಲಿ ಶೆರ್ಲಿನ್‌ನ ವಿಡಿಯೋ ಹರಿದಾಡುತ್ತಿದೆ.  ಇದರಲ್ಲಿ ಶೆರ್ಲಿನ್ ರ‍್ಯಾಪ್ ಮಾಡುತ್ತಿರುವುದು ಕಂಡುಬರುತ್ತದೆ. ಆದರೆ ಶೆರ್ಲಿನ್ ಅವರ ಬ್ರಾಲೆಟ್ ಟಾಪ್​ ಎಲ್ಲರ ಗಮನ ಸೆಳೆದಿದ್ದು, ಫ್ಯಾನ್ಸ್​ ಕಣ್​ ಕಣ್​ ಬಿಟ್ಟು ನೋಡುವಂತಾಗಿದೆ.  ವಾಸ್ತವವಾಗಿ, ಅವಳು ಬ್ರಾ ಇಲ್ಲದೆ ಟಾಪ್ ಧರಿಸಿ ಬಂದಿದ್ದು, ಏರ್ಪೋರ್ಟ್‌ಗೆ ಬರುವ ಅವಸರದಲ್ಲಿ ಬ್ರಾ ಹಾಕುವುದಕ್ಕೆ ಮರೆತರಾ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಜನರು ಟ್ರೋಲ್ ಮಾಡುತ್ತಿದ್ದಾರೆ. ಅಲ್ಲಿ ಒಬ್ಬ ಬಳಕೆದಾರ, 'ನೀವು ಯಾಕೆ ಇಷ್ಟೆಲ್ಲಾ ಬಟ್ಟೆ ಧರಿಸಿದ್ದೀರಿ, ಅದನ್ನೂ ತೆಗೆದರೆ ನೋಡಿ ಕಣ್ತುಂಬಿಸಿಕೊಳ್ಳುತ್ತಿದ್ದೆವು ಎಂದಿದ್ದಾರೆ. ಈ ಡ್ರೆಸ್​ ತುಂಬಾ ಅದ್ಭುತವಾಗಿದೆ ಎಂದು ಇನ್ನು ಕೆಲವರು ಬರೆದಿದ್ದಾರೆ.

Sherlyn Chopra: ಎದೆ ಮುಟ್ಟಿದ, ಕಂಟ್ರೋಲ್​ ಆಗ್ತಿಲ್ಲ ಎಂದ... ಉದ್ಯಮಿ ವಿರುದ್ಧ ನಟಿ ದೂರು

 ಮತ್ತೊಬ್ಬರು 'ಉರ್ಫಿ (Urfi) ಕೂಡ ಇಂತಹ  ಬಟ್ಟೆಗಳನ್ನು ಧರಿಸುವುದಿಲ್ಲ' ಎಂದು ಬರೆದರೆ, ಮತ್ತೊಬ್ಬರು ದೇಹಕ್ಕೆ ಎಷ್ಟು ಸಲ ಸರ್ಜರಿ ಮಾಡಿಸಿಕೊಂಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇಂಥ ಬಟ್ಟೆ ಧರಿಸಿ ಎದೆ ಪ್ರದರ್ಶನ ಮಾಡುವುದಕ್ಕೆ ನಾಚಿಕೆ ಆಗುವುದಿಲ್ಲವೆ ಎಂದು ಕೆಲವು ಪ್ರಶ್ನಿಸಿದ್ದರೆ, ಈಗ ಇಷ್ಟು ಬಟ್ಟೆ ಹಾಕಿಕೊಂಡು ಬಂದದ್ದೇ ಪುಣ್ಯ, ಬೇರೆ ಡ್ರೆಸ್​ಗಳಿಗೆ ಹೋಲಿಸಿದರೆ ಇಷ್ಟಾದರೂ ಬಟ್ಟೆ ಮೈಮೇಲೆ ಇದೆಯಲ್ಲ ಎಂದು ಖುಷಿ ಪಡಿ ಎಂದಿದ್ದಾರೆ. ಒಟ್ಟಿನಲ್ಲಿ ಶೆರ್ಲಿನ್​ ಅವರ ಬಟ್ಟೆಯ ಬಗ್ಗೆ ಸಕತ್​ ಚರ್ಚೆಯಾಗುತ್ತಿದೆ. 2005 ರಲ್ಲಿ ಬಿಡುಗಡೆಯಾದ 'ಟೈಮ್‌ಪಾಸ್' ಚಿತ್ರದ ಮೂಲಕ ಶೆರ್ಲಿನ್ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಆದಾಗ್ಯೂ, ಈಗ ಶೆರ್ಲಿನ್ ಚೋಪ್ರಾ ಕೆಲಸಕ್ಕಿಂತ ಹೆಚ್ಚಿನ ವಿವಾದಗಳಿಂದ ಚರ್ಚೆಯಲ್ಲಿ ಉಳಿದಿದ್ದಾರೆ. ಕೆಲವೊಮ್ಮೆ ತುಂಬಾ ಬೋಲ್ಡ್ ಲುಕ್ಸ್‌ನಿಂದಾಗಿ, ಕೆಲವೊಮ್ಮೆ ಅವರ ಹೇಳಿಕೆಗಳಿಂದಾಗಿ, ಅವಳು ಮುಖ್ಯಾಂಶಗಳಲ್ಲಿ ಉಳಿಯುತ್ತಾರೆ. 

ಈ ಹಿಂದೆ ರಾಖಿ ಸಾವಂತ್​  (Rakhi Sawant) ಅವರಿಂದಾಗಿ ಶೆರ್ಲಿನ್​ ಮುನ್ನೆಲೆಗೆ ಬಂದಿದ್ದರು.   ಅಶ್ಲೀಲ ಸಿನಿಮಾ ನಿರ್ಮಾಣದಲ್ಲಿ ಶೆರ್ಲಿನ್​ ಚೋಪ್ರಾ ಅವರು ತೊಡಗಿಕೊಂಡಿದ್ದರು ಎಂಬ ಆರೋಪ ಇದೆ. ಹಾಗೆಯೇ ಅವರು ಈ ಹಿಂದೆ ನಿರ್ದೇಶಕ ಸಾಜಿದ್​ ಖಾನ್​ ಮೇಲೆ ಮೀ ಟೂ ಆರೋಪ ಹೊರಿಸಿದ್ದರು. ಸಾಜಿದ್​ ಖಾನ್​ ಅವರನ್ನು ಸಲ್ಮಾನ್​ ಖಾನ್​ ರಕ್ಷಿಸುತ್ತಿದ್ದಾರೆ ಎಂದು ಶೆರ್ಲಿನ್​ ಚೋಪ್ರಾ ಹೇಳಿದ್ದರು. ಈ ವಿಚಾರದಲ್ಲಿ ತಲೆ ಹಾಕಿದ್ದ ರಾಖಿ ಸಾವಂತ್​ ಅವರು ಶೆರ್ಲಿನ್​ ವಿರುದ್ಧ ಮಾತನಾಡಿದ್ದರು. ಆಗ ರಾಖಿ ವಿರುದ್ಧ ಶೆರ್ಲಿನ್​ ಚೋಪ್ರಾ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ರಾಖಿ ಸಾವಂತ್​ ಸಲ್ಲಿಸಿದ ನಿರೀಕ್ಷಣಾ ಜಾಮೀನು (Anticipatory bail) ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತ್ತು. ಶೆರ್ಲಿನ್​  ನೀಡಿದ್ದ ದೂರಿನ ಅನ್ವಯ ರಾಖಿ ಸಾವಂತ್​ ಅವರ ಬಂಧನ ಆಗಿತ್ತು. ಇವೆಲ್ಲಾ ವಿಷಯವೇನೋ   ತಣ್ಣಗಾಗುತ್ತಿದ್ದಂತೆಯೆ  ಶೆರ್ಲಿನ್​ ಚೋಪ್ರಾ ಹೆಸರು ಮತ್ತೆ ಸದ್ದು ಮಾಡುತ್ತಿದೆ. ಈ ಬಾರಿ ಉದ್ಯಮಿ ವಿರುದ್ಧ ನಟಿ ಕೆಂಡಾಮಂಡಲವಾಗಿದ್ದರು.
 
Gehana Vasisth: ಮುಸ್ಲಿಂ ಯುವಕನ ಜೊತೆ ಪೋರ್ನ್​ ಕೇಸ್​ ನಟಿ ಮದ್ವೆ: ಇಸ್ಲಾಂಗೆ ಮತಾಂತರ?

Latest Videos
Follow Us:
Download App:
  • android
  • ios