Asianet Suvarna News Asianet Suvarna News

ಈ ರಾಶಿಯವರಿಂದು ಸೂಕ್ತ ಎಚ್ಚರಿಕೆಯಿಂದಿರಿ

ಈ ರಾಶಿಯವರಿಂದು ಸೂಕ್ತ ಎಚ್ಚರಿಕೆಯಿಂದಿರಿ
 

Din aBhavishya September 21
Author
Bengaluru, First Published Sep 21, 2018, 7:05 AM IST
  • Facebook
  • Twitter
  • Whatsapp

ಮೇಷ
ರೋಗದ ದಿನ, ಶರೀರ ಬಾಧೆ, ಹರಿವಂಶ ಪಾರಾಯಣ ಮಾಡಿ

ವೃಷಭ
ಸ್ತ್ರೀಯರೇ ಶತ್ರುಗಳಾಗುವ ದಿನ
ಸಂಜೆ ವೇಳೆ ತೊಂದರೆ
ಮನೆ ಬಿಡುವ ಸಂದರ್ಭ
ಭದ್ರದೀಪವನ್ನು ಹಚ್ಚಿ

ಮಿಥುನ
ಆಯಸ್ಸಿಗೆ ತೊಂದರೆ
ಅಪಘಾತ ಸಂಭವ
ಎಳ್ಳುದಾನ ಮಾಡಿ

ಕಟಕ
ತೊಂದರೆಯ ದಿನ
ತಲೆ ನೋವು, ಶರೀರ ಬಾಧೆ
ಮನೆ ದೇವರ ಆರಾಧನೆ ಮಾಡಿ

ಸಿಂಹ 
ಧನ ಸಮೃದ್ಧಿ
ಹಣ ಖರ್ಚಾಗುವ ಸಾಧ್ಯತೆ
ವನದುರ್ಗೆಯ ಆರಾಧನೆ ಮಾಡಿ

ಕನ್ಯಾ
ಸೌಂದರ್ಯ ಹಾಗೂ ಆರೋಗ್ಯ ವೃದ್ಧಿ,

ಸಮಾಧಾನದ ದಿನ, ಕುಮಾರಿ ಪೂಜೆ ಮಾಡಿ

ತುಲಾ 
ವಿಕೃತ ಚಿಂತನೆ
ಕೋಪದ ದಿನ, ಮನಸ್ತಾಪ, ಕಾಶಿಯಲ್ಲಿ ಪೂಜೆ ಸಲ್ಲಿಸುವ ಮನಸ್ಸಾಗುತ್ತದೆ

ವೃಶ್ಚಿಕ
ನಾಗದೋಷ, ಬೆನ್ನುವೋವು
ದೇವಿ ಖಡ್ಗಮಾ;ಆ ಸ್ತೋತ್ರ ಪಠಿಸಿ

ಧನಸ್ಸು
ಅಪವಾದ 
ಅಪರಾಧದ ದಿನ
ತೊಂದರೆ ಇದೆ, ಶನಿಪೂಜೆ ಮಾಡಿ

ಮಕರ
ಮೂರು ರೀತಿತ ದೋಷ, ಆರೋಗ್ಯ ಹಾನಿ, ಕಷಾಯ ಸೇವಿಸಿ

ಕುಂಭ
ದೇಹಕ್ಕೆ ತೊಂದರೆ
ಜಾಗ್ರತೆ ಇರಲಿ
ಏಲಕ್ಕಿ ಸೇವಿಸಿ

ಮೀನ
ಉತ್ತಮ ದಿನ, ಲಕ್ಷ್ಮೀ ಪ್ರಾರ್ಥನೆ ಮಾಡಿ
ಮತ್ಸ್ಯ ವ್ಯಾಪಾರಿಗಳಿಗೆ ಅನುಕೂಲ

Follow Us:
Download App:
  • android
  • ios