Asianet Suvarna News Asianet Suvarna News

ದಿನ ಭವಿಷ್ಯ: ಈ ರಾಶಿಯವರಿಗೆ ಆರೋಗ್ಯದಲ್ಲಿ ಏರುಪೇರು ಸಾಧ್ಯತೆ, ಪಿತೃದೇವತೆಗಳ ಆರಾಧನೆ ಮಾಡಿ

09 ಅಕ್ಟೋಬರ್ 2020 ಶುಕ್ರವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ
 

Daily Horoscope of 09 October 2020 in Kannadagrg
Author
Bengaluru, First Published Oct 9, 2020, 7:11 AM IST
  • Facebook
  • Twitter
  • Whatsapp

ಮೇಷ: ಮಕ್ಕಳ ಬಗ್ಗೆ ಎಚ್ಚರವಾಗಿರಬೇಕು, ಲಾಭ ಸಮೃದ್ಧಿ, ಲಾಭದ ದಿನ, ಕೃಷಿಕರಿಗೆ ಉತ್ತಮ ದಿನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವೃಷಭ: ಕಾರ್ಯ ಕ್ಷೇತ್ರದಲ್ಲಿ ಸ್ತ್ರೀಯರಿಂದ ಸಹಕಾರ, ಕೃಷಿಕರಿಗೆ ಏರುಪೇರು, ಶುಭಫಲಗಳಿವೆ, ಕೃಷ್ಣ ಪ್ರಾರ್ಥನೆ ಮಾಡಿ

ಮಿಥುನ: ಭಾಗ್ಯ ಸಮೃದ್ಧಿ, ಕುಟುಂಬದವರ ಸಹಕಾರ, ಕಾರ್ಯ ಕ್ಷೇತ್ರದಲ್ಲಿ ಬಲ, ಈಶ್ವರ ಪ್ರಾರ್ಥನೆ ಮಾಡಿ

ಕನ್ಯಾ: ಅನುಕೂಲವೇ ತೊಡಕಾಗುವ ಸಾಧ್ಯತೆ, ಕೆಲಸದ ಬಗ್ಗೆ ಎಚ್ಚರಿಕೆ ಇರಲಿ, ಹಿರಿಯರಿಂದ ಅನುಕೂಲ, ಕೃಷ್ಣ ಪ್ರಾರ್ಥನೆ ಮಾಡಿ

ಸಿಂಹ: ನಷ್ಟ ಸಾಧ್ಯತೆ ಇದೆ, ದೇಹಾರೋಗ್ಯದ ಕಡೆ ಗಮನವಿಡಿ, ಶ್ರಮದಿಂದ ಲಾಭ, ಪಿತೃದೇವತೆಗಳ ಆರಾಧನೆ ಮಾಡಿ

ಕಟಕ: ಸಾಲ ಕೊಡುವ ಮುನ್ನ ಎಚ್ಚರವಿರಲಿ, ಸಂಗಾತಿಯಲ್ಲಿ ಭಿನ್ನಾಭಿಪ್ರಾಯ, ಎಚ್ಚರಿಕೆ ಬೇಕು, ದುರ್ಗಾ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರಿಗೆ ಅನಿರೀಕ್ಷಿತ ಘಟನೆಗಳು ನಡೆಯಲಿವೆ

ತುಲಾ: ಪ್ರತಿಭಾಶಕ್ತಿಯಿಂದ ಉನ್ನತಿ, ಶತ್ರುಗಳ ಬಾಧೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವೃಶ್ಚಿಕ:  ಆರೋಗ್ಯದಲ್ಲಿ ಏರುಪೇರು, ಸಹೋದರರಿಂದ ಕಿರಿಕಿರಿ, ಪಿತೃದೇವತೆಗಳ ಆರಾಧನೆ ಮಾಡಿ

ಧನುಸ್ಸು:  ಹಣಕಾಸು ಹಾಗೂ ಕುಟುಂಬದ ವಿಚಾರವಾಗಿ ಕೊಂಚ ಬೇಸರ, ಎಚ್ಚರಿಕೆ ಬೇಕು, ಅಮ್ಮನವರ ಪ್ರಾರ್ಥನೆ ಮಾಡಿ

ಮಕರ:  ಸಂಗಾತಿಯಿಂದ ಅಸಮಧಾನ, ಆತಂಕ ಬೇಡ, ಕೊಂಚ ಸಹಕಾರ ಇರಲಿದೆ, ಅಮ್ಮನವರ ಪ್ರಾರ್ಥನೆ ಮಾಡಿ

ಕುಂಭ: ವಾಹನ ಸಮೃದ್ಧಿ, ವೃತ್ತಿಯಲ್ಲಿ ಕೊಂಚ ಎಚ್ಚರಿಕೆ ಬೇಕು, ಚಂದ್ರ-ಶನಿಯರ ಪ್ರಾರ್ಥನೆ ಮಾಡಿ

ಮೀನ:  ಓಡಾಡುವಾಗ ಎಚ್ಚರದಲ್ಲಿದ್ರೆ ಸಾಕು, ಉಳಿದಂತೆ ಶುಭಫಲಗಳೇ ಇರಲಿದೆ, ಗುರು ಸ್ಮರಣೆ ಮಾಡಿ

Follow Us:
Download App:
  • android
  • ios