Asianet Suvarna News Asianet Suvarna News

ದಿನ ಭವಿಷ್ಯ: ಈ ರಾಶಿಯವರು ಆರೋಗ್ಯದಲ್ಲಿ ಎಚ್ಚರ ವಹಿಸಿ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

02 ಅಕ್ಟೋಬರ್ 2020 ಶುಕ್ರವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope of 02 October 2020 in Kannadagrg
Author
Bengaluru, First Published Oct 2, 2020, 7:09 AM IST
  • Facebook
  • Twitter
  • Whatsapp

ಮೇಷ - ವಸ್ತು ನಷ್ಟ, ಉದ್ಯೋಗಿಗಳಿಗೆ ಉತ್ತಮ ಫಲ, ಅನುಕೂಲಕರ ದಿನ, ಮಾನಸಿಕ ಸಮಾಧಾನ, ತಾಯಿಯ ಆರೋಗ್ಯದಲ್ಲಿ ಸುಧಾರಣೆ, ಕಾರ್ತವೀರ್ಯಾರ್ಜುನ ಪ್ರಾರ್ಥನೆ ಮಾಡಿ

ವೃಷಭ - ಆಲೋಚನೆಯಲ್ಲಿ ವ್ಯತ್ಯಾಸ, ದಂಪತಿಗಳಲ್ಲಿ ವಿರಸ, ವ್ಯಾಪಾರಿಗಳು ಎಚ್ಚರವಾಗಿರಬೇಕು, ಉದ್ಯೋಗಿಗಳಿಗೆ ಉತ್ತಮ ಫಲ, ಲಕ್ಷ್ಮೀನಾರಾಯಣ ಪ್ರಾರ್ಥನೆ ಮಾಡಿ

ಮಿಥುನ - ಭಾಗ್ಯ ಸಮೃದ್ಧಿ, ಅದೃಷ್ಟದ ದಿನ, ಕಾರ್ಯಸಿದ್ಧಿ, ಸ್ತ್ರೀಯರಿಗೆ ಶುಭದಿನ, ಸಾಲ ಬೇಡ,  ದುರ್ಗಾ ದೇವಸ್ಥಾನಕ್ಕೆ ಅಕ್ಕಿ ದಾನ ಮಾಡಿ

ಕಟಕ - ನಷ್ಟ ವಸ್ತು ಲಭ್ಯವಾಗಲಿದೆ, ಹಣಕಾಸಿನ ಸಮೃದ್ಧಿ, ಕಾರ್ಯ ಸಾಧನೆ,  ವಕೀಲರಿಗೆ ವಿಶೇಷ ಫಲ, ಅಮ್ಮನವರಿಗೆ ಕುಂಕುಮಾರ್ಚನೆ ಮಾಡಿ

ಸಿಂಹ - ಸಂಗಾತಿಯಿಂದ ಸಹಕಾರ, ಹಣವಿನಿಯೋಗ, ಪ್ರಯಾಣದಲ್ಲಿ ಎಚ್ಚರಿಕೆ, ಅಮ್ಮನವರ ಪ್ರಾರ್ಥನೆ ಮಾಡಿ

ಕನ್ಯಾ - ಶರೀರದಲ್ಲಿ ವ್ಯತ್ಯಾಸ, ಸಹೋದರ ಸಂಬಂಧಿಗಳಿಂದ ಕಿರಿಕಿರಿ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ, ಧನ್ವಂತರಿ ಪ್ರಾರ್ಥನೆ ಮಾಡಿ

ತುಲಾ - ಕೆಲಸಕಾರ್ಯಗಳಲ್ಲಿ ಯಶಸ್ಸು, ಲಾಭದ ದಿನ, ಅನುಕೂಲದ ವಾತಾವರಣ, ಅಮ್ಮನವರ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರಿಗೆ ಅನಿರೀಕ್ಷಿತ ಘಟನೆಗಳು ನಡೆಯಲಿವೆ

ವೃಶ್ಚಿಕ - ಶತ್ರುಗಳ ಮರ್ದನ, ತಾಯಿಯಿಂದ ಅನುಕೂಲ, ಸಮೃದ್ಧಿಯ ಫಲ, ಧನ್ವಂತರಿ ಪ್ರಾರ್ಥನೆ ಮಾಡಿ

ಧನುಸಸ್ಸು - ಸಹೋದರ - ಸಹೋದರಿಯರಿಂದ ಫಲ, ಶುಭಫಲ, ಕೃಷ್ಣ ಪ್ರಾರ್ಥನೆ ಮಾಡಿ, ಅನುಕೂಲವಾಗಲಿದೆ

ಮಕರ - ಬಯಸಿದ ಆಹಾರ ಸಿಗಲಿದೆ, ಆರೋಗ್ಯದಲ್ಲಿ ಎಚ್ಚರವಹಿಸಿ, ಸ್ತ್ರೀ ಮಿತ್ರರಿಂದ ಸಹಕಾರ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಕುಂಭ - ಸಂಗಾತಿಯಿಂದ ಭರವಸೆ, ಉದ್ಯೋಗದಲ್ಲಿ ಎಚ್ಚರವಾಗಿರಿ, ವಿಷ್ಣು ಸಹಸ್ರನಾಮ ಪಠಿಸಿ

ಮೀನ - ಉತ್ತಮ ಫಲಗಳಿದ್ದಾವೆ, ಪ್ರಯಾಣದಲ್ಲಿ ಎಚ್ಚರವಾಗಿರಿ, ದತ್ತಾತ್ರೇಯ ಪ್ರಾರ್ಥನೆ ಮಾಡಿ

Follow Us:
Download App:
  • android
  • ios