Asianet Suvarna News Asianet Suvarna News

ಈ ರಾಶಿಯವರಿಗೆ ಕಾದಿದೆ ಶುಭ ಸುದ್ದಿ : ಉಳಿದ ರಾಶಿ ಹೇಗಿದೆ..?

ನಿಮ್ಮ ಹಾಗೂ ನಿಮಗೆ ಬೇಕಾದವರ ಅಕ್ಟೋಬರ್ 14ರ ಶನಿವಾರದ ದ್ವಾದಶ ರಾಶಿಗಳ ದಿನ ಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳಿ.

Daily Horoscope 14 october 2018
Author
Bengaluru, First Published Oct 14, 2018, 7:21 AM IST

ಮೇಷ - ಭಯದ ದಿನ, ನಾಗಭಯ, ಆರೋಗ್ಯ ಹಾನಿ, ತೊಂದರೆಯ ದಿನ, ಚಂಡಿಕಾಪಾರಾಯಣ ಮಾಡಿ

ವೃಷಭ - ದೈವಾನುಕೂಲ, ಹೊಸ ಕಾರ್ಯ ಪ್ರಾರಂಭ, ಮಂಗಳಕಾರ್ಯ, ದೇವಿ ಆರಾಧನೆ ಮಾಡಿ

ಮಿಥುನ - ಕಷ್ಟದ ದಿನ, ತೊಂದರೆಯನ್ನು ಎದುರಿಸುತ್ತೀರಿ, ಶತ್ರುಕಾಟ, ಚಂಡಿಕಾ ಹೋಮ ಮಾಡಿ

ಕರ್ಕಾಟಕ - ದಾಂಪತ್ಯ ಸಮಸ್ಯೆ, ಅನುಕೂಲವೂ ಇದೆ, ಹೊಸ ಕಾರ್ಯ, ದೇವಿ ಉಪಾಸನೆ ಮಾಡಿ

ಸಿಂಹ - ಶುಭ ದಿನ, ಸುಖ ಸಮೃದ್ಧಿ, ಅನುಕೂಲದ ದಿನ, ವಾಹನ ಖರೀದಿ, ದೇವಿ ಆರಾಧನೆ ಮಾಡಿ

ಕನ್ಯಾ - ಉದ್ಯೋಗದಲ್ಲಿ ಕಿರಿಕಿರಿ, ಸಮಸ್ಯೆಯ ದಿನ, ಶನಿ ದರ್ಶನ ಮಾಡಿ, ತಿಲ ಹೋಮ ಮಾಡಿಸಿ

ತುಲಾ - ಕಲಾವಿದರಿಗೆ ಅನುಕೂಲ, ಗಾಯಕರಿಗೆ ಉತ್ತಮ ದಿನ, ದುರ್ಗಾರಾಧನೆ ಮಾಡಿ

ವೃಶ್ಚಿಕ - ಸುಖದ ದಿನ, ವರ್ಚಸ್ಸು ವೃದ್ಧಿ, ಏಳಿಗೆಯ ದಿನ, ಧನವ್ಯಯವೂ ಇದೆ, ಖಡ್ಗಮಾಲಾ ಸ್ತೋತ್ರ ಪಠಿಸಿ

ಧನಸ್ಸು - ಗುರುಬಲ"ಲ್ಲ, ಕಷ್ಟದ ದಿನ, ಹೊಟ್ಟೆ ಸಂಬಂಧೀ ರೋಗ, ದೇವಿ ಆರಾಧನೆ ಮಾಡಿ

ಮಕರ - ಕಷ್ಟದ ದಿನ, ಹಣ ಕಳೆದುಕೊಳ್ಳುವ ದಿನ, ತಂದೆ-ತಾಯಿಯರಿಗೆ ಅಸಮಧಾನ, ಶಿವ ಪ್ರಾರ್ಥನೆ ಮಾಡಿ

ಕುಂಭ - ಉದ್ಯೋಗ ಸೃಷ್ಟ, ಉತ್ತಮ ದಿನ, ಮಂಗಳ ಕಾರ್ಯ, ದೇವಿ ಪಾರಾಯಣ ಮಾಡಿ

ಮೀನ - ಸಂಪೂರ್ಣ ಗುರುಬಲ, ಉತ್ತಮ ಕಾರ್ಯ, ಮಂಗಳ ಕಾರ್ಯ, ದೇವಿ ಆರಾಧನೆ ಮಾಡಿ

Follow Us:
Download App:
  • android
  • ios