ಹೇಗಿದೆ ಇಂದಿನ ರಾಶಿ ಫಲ
ಈ ರಾಶಿಗೆ ಭಾಗ್ಯದ ದಿನ
ಮೇಷ : ತೊಂದರೆಯ ದಿನ, ಸಹೋದರರಿಗೆ ಭಯದ ದಿನ, ಆರೋಗ್ಯ ವ್ಯತ್ಯಯ, ಮನಕ್ಲೇಶ, ಸುಬ್ರಮಣ್ಯ ಪ್ರಾರ್ಥನೆ ಮಾಡಿ
ವೃಷಭ : ಉದ್ಯೋಗದಲ್ಲಿ ಅಭಿವೃದ್ಧಿ, ಹಣಕಾಸಿನ ವ್ಯತ್ಯಯ, ನಾಗದೋಷ ಪರಿಹಾರ ಮಾಡಿ
ಮಿಥುನ : ಆರೋಗ್ಯ ವ್ಯತ್ಯಯ, ಕ್ಲೇಶದ ದಿನ, ಕಾರ್ಯದಲ್ಲಿ ಅಭಿವೃದ್ಧಿ, ಐಕ್ಯಮತ್ಯ ಯಂತ್ರ ಧರಿಸಿ
ಕಟಕ :ಅನುಕೂಲದ ದಿನ, ಮನಸ್ಸಿಗೆ ಸಮಾಧಾನ, ದೈವಾನುಕೂಲವಿದೆ, ಇಡುಗುಂಜಿ ಗಣಪತಿ ಪ್ರಾರ್ಥನೆ ಮಾಡಿ
ಸಿಂಹ : ಅನುಕೂಲದ ದಿನ, ಸಂತಾನ ಪ್ರಾಪ್ತಿ, ಭೂ ಖರೀದಿ ದಿನ, ಭೂವರಾಹ ಪ್ರಾರ್ಥನೆ ಮಾಡಿ, ಸುಬ್ರಮಣ್ಯ ಪ್ರಾರ್ಥನೆ ಮಾಡಿ
ಕನ್ಯಾ : ವಾಹನದಲ್ಲಿ ತೊಂದರೆ, ಕಾರ್ಯ ವಿಘ್ನ, ಅಸಮಧಾನ, ಶರೀರ ಅರ್ಧ ತೂಕದ ಎಳ್ಳುದಾನ ಮಾಡಿ
ತುಲಾ : ಸುಖದ ದಿನ, ಹಿರಿಯ ಸ್ತ್ರೀಯರಿಂದ ಉಡುಗೊರೆ, ಜಯದುರ್ಗಾ ಪ್ರಾರ್ಥನೆ ಮಾಡಿ
ವೃಶ್ಚಿಕ : ಅನುಕೂಲದ ದಿನ, ವ್ಯವಹಾರದಲ್ಲಿ ತೊಂದರೆ, ಲಕ್ಷ್ಮೀ ನಾರಾಯಣ ಪ್ರಾರ್ಥನೆ ಮಾಡಿ
ಧನಸ್ಸು : ಆರೋಗ್ಯದಲ್ಲಿ ಬಾಧೆ, ಸಂಧಿವಾತ ದೋಷ, ವಾತಮಂತ್ರದಿಂದ ಹೋಮ ಮಾಡಿ
ಮಕರ : ಶೃಂಗಾರ ಸಾಮಾಗ್ರಿ ಖರೀದಿ, ಶುಕ್ರನಿಂದ ಸಂಪತ್ತು ವೃದ್ಧಿ, ಶುಕ್ರ ಪ್ರಾರ್ಥನೆ ಮಾಡಿ
ಕುಂಭ : ವಿವಾಹ ಭಾಗ್ಯ, ಸುಖಪ್ರಾಪ್ತಿ, ಮಸ್ಸಿಗೆ ನೆಮ್ಮದಿ, ರವಿ ಪ್ರಾರ್ಥನೆ ಮಾಡಿ
ಮೀನ : ಸೌಭಾಗ್ಯ ಯೋಗ, ರಾಹುವಿನಿಂದ ತೊಂದರೆ, ಧನ ಸಮೃದ್ಧಿ, ಕುಜ ಪ್ರಾರ್ಥನೆ ಮಾಡಿ
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 8, 2019, 7:16 AM IST