Belagavi: ಕಾರಲ್ಲಿ ಮಾಸ್ಕ್ ಹಾಕದೇ ಹೋಗ್ತಿದ್ದನ್ನು ಪ್ರಶ್ನಿಸಿದ್ದಕ್ಕೆ ಡಿಸಿಪಿ ಜೊತೆ ವೈದ್ಯೆ ಕಿರಿಕ್

Jan 16, 2022, 1:30 PM IST

ಬೆಂಗಳೂರು (ಜ. 16):  ಬೆಳಗಾವಿಯಲ್ಲಿ (Belagavi) ಮಾಸ್ಕ್ (Mask) ಹಾಕಿಕೊಳ್ಳಿ ಎಂದಿದ್ದಕ್ಕೆ ವೈದ್ಯೆಯೊಬ್ಬರು (Doctor) ಅಧಿಕಾರಿಗಳ ಜೊತೆ ಕಿರಿಕ್ ಮಾಡಿದ್ದಾರೆ. ಕಾರಲ್ಲಿ ಮಾಸ್ಕ್ ಹಾಕದೇ ಹೋಗ್ತಿದ್ದ ವೈದ್ಯೆ ಹಾಗೂ ಡ್ರೈವರನ್ನು ಪ್ರಶ್ನಿಸಿದ್ದಕ್ಕೆ ಡಿಸಿಪಿ ಜೊತೆಗೆ ವಾಗ್ವಾದಕ್ಕಿಳಿದಿದ್ದಾರೆ.

Covid 19 Crisis: ಬಳ್ಳಾರಿಗೆ ಬಂದ ಹರಿಯಾಣದ ವಿದ್ಯಾರ್ಥಿಗಳು: ಕೊರೋನಾ ಸ್ಪೋಟ ಭೀತಿ..!