ಹೋಟೆಲ್‌ ಭೇಟಿ ನೀಡೋ ಯೋಚನೆ ಇದಿಯಾ? ಹಾಗಾದ್ರೆ ಈ ನಿಯಮಗಳನ್ನ ಪಾಲಿಸಿ

Jun 7, 2020, 1:41 PM IST

ಬೆಂಗಳೂರು (ಜೂ. 07): ನಾಳೆಯಿಂದ ಅಂದರೆ ಜೂನ್ 08 ರಿಂದ ಹೊಟೇಲ್, ರೆಸ್ಟೋರೆಂಟ್‌ಗಳು ಪುನಾರಂಭಗೊಳ್ಳಲಿವೆ. ಇಷ್ಟು ದಿನ ಮನೆಯಲ್ಲಿ ಕುಳಿತು ಬೇಸರವಾಗಿ ಹೊಟೇಲ್ ಊಟದ ರುಚಿ ಸವಿಯಬೇಕು ಎನ್ನುವವರು ಹೋಟೆಲ್‌ಗೆ ಹೋಗಬಹುದಾಗಿದೆ. ಅಲ್ಲಿ ಒಂದಷ್ಟು ನಿಯಮಗಳನ್ನು ಹಾಕಲಾಗಿದೆ. ಶೇ.50 ಕ್ಕಿಂತ ಹೆಚ್ಚು ಗ್ರಾಹಕರು ಸೇರುವಂತಿಲ್ಲ. ಗರ್ಭಿಣಿ, ಚಿಕ್ಕ ಮಕ್ಕಳು, 65 ವರ್ಷ ಮೇಲ್ಪಟ್ಟವರಿಗೆ ಅವಕಾಶವಿಲ್ಲ. ಈ ನಿಯಮಗಳನ್ನು ಪಾಲಿಸಿದರೆ ಮಾತ್ರ ನಿಮಗೆ ಅವಕಾಶ ನೀಡಲಾಗುತ್ತದೆ. ಹೊಟೇಲ್‌ಗಳ ಸಿದ್ಧತೆ ಹೇಗಿವೆ? ಇಲ್ಲಿವೆ ನೋಡಿ..! 

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವಿದ್ಯಾರ್ಥಿ ಭವನದಲ್ಲಿ ಹೊಸ ವ್ಯವಸ್ಥೆ