Jun 16, 2021, 10:18 AM IST
ಬೆಂಗಳೂರು (ಜೂ. 16): ಕೊರೋನಾ ಸೋಂಕು ಇಳಿಮುಖವಾಗುತ್ತಿರುವುದು ಸದ್ಯಕ್ಕೆ ಸಮಾಧಾನಕರ ವಿಚಾರವಾಗಿದೆ. ಆದರೆ ಇದುವರೆಗಿನ ಸೋಂಕು- ಸಾವಿನ ಲೆಕ್ಕ ನೋಡಿದರೆ ಆಘಾತಕಾರಿಯಾಗಿದೆ. ಮಾರ್ಚ್ 28 ರಿಂದ ಜೂನ್ 11 ರವರೆಗಿನ ತನಕ ಬೆಂಗಳೂರಿನಲ್ಲಿ ಏಳೂವರೆ ಲಕ್ಷ ಕೇಸ್ ದಾಖಲಾಗಿದೆ. ಕೊರೋನಾ ಹೆಚ್ಚಳವಾಗಿರುವ ಟಾಪ್ 10 ಜಿಲ್ಲೆಗಳು ಯಾವುವು.? ಲೆಕ್ಕಾಚಾರ ಏನು ಹೇಳುತ್ತದೆ.? ಇಲ್ಲಿದೆ ಅಂಕಿ- ಅಂಶಗಳು.