ನಿಮ್ಮ ಮಗುವಿಗೆ ವೇಳಾಪಟ್ಟಿ ಮಾಡಿ
ಮಕ್ಕಳಿಗಾಗಿ ನೀವು ವೇಳಾಪಟ್ಟಿ ಮಾಡಿ, ಅವರ ದೇಹ ಆ ವೇಳಾಪಟ್ಟಿಗೆ ತಕ್ಕಂತೆ ಅವರ ಭಾವನೆಗಳನ್ನ ನಿಯಂತ್ರಿಸುತ್ತೆ. ಆಟದ ಸಮಯದಲ್ಲಿ, ನಿಮ್ಮ ದೇಹ ತಾನಾಗೇ ಚುರುಕಾಗುತ್ತೆ. ಅದೇ ರೀತಿ, ಓದಿನ ಸಮಯ ಬಂದಾಗ, ಯಾವುದೇ ಗೊಂದಲಗಳಿಲ್ಲದೆ, ಓದೋ ವಿಷಯದ ಮೇಲೆ ಗಮನ ಕೇಂದ್ರೀಕರಿಸಲು ಮಕ್ಕಳ ಮೆದುಳು ಸಿದ್ಧವಾಗುತ್ತೆ. ಇದರಿಂದ ಯಾವುದೇ ಗೊಂದಲವಿಲ್ಲದೆ ಓದಬಹುದು.