ಶೂನಲ್ಲಿ ದುರ್ವಾಸನೆ ಬಂದರೆ ಹೀಗೆ ಮಾಡಿ: ಮಳೆಗಾಲದಲ್ಲಿ ಶೂ ಒಣಗಿಸಿದ ನಂತರ ಅದರಲ್ಲಿ ದುರ್ವಾಸನೆ ಬಂದರೆ ವಿನೆಗರ್ ಮತ್ತು ನೀರನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಶೂ ಮೇಲೆ ಸಿಂಪಡಿಸಿ. ನಂತರ ಶೂ ಅನ್ನು ತೆರೆದ ಗಾಳಿಯಲ್ಲಿ ಒಣಗಿಸಬೇಕು.
ಗಮನಿಸಿ : ನೀವು ಶೂ ಒಣಗಿಸುವಾಗ ಶೂ ಲೇಸ್‌ಗಳು ಮತ್ತು ಅದರ ಒಳಭಾಗವನ್ನು ಪ್ರತ್ಯೇಕವಾಗಿ ತೆಗೆದು ಒಣಗಿಸಬೇಕು ಎಂಬುದನ್ನು ನೆನಪಿನಲ್ಲಿಡಿ. ಆಗ ಮಾತ್ರ ಶೂ ಸುಲಭವಾಗಿ ಮತ್ತು ತಕ್ಷಣವೇ ಒಣಗುತ್ತದೆ.