RT-PCR ಟೆಸ್ಟ್ ನಲ್ಲಿ ನೆಗೆಟಿವ್; ಶ್ವಾಸಕೋಶದಲ್ಲಿ ಕೊರೊನಾ ಪತ್ತೆ!

Nov 14, 2020, 5:01 PM IST

ಬೆಂಗಳೂರು (ನ. 14): ಕೊರೊನಾ ಬಗ್ಗೆ ಬೆಂಗಳೂರು, ದೆಹಲಿ ಹಾಗೂ ಲಂಡನ್‌ನ ತಜ್ಞ ವೈದ್ಯರು ಸಂಶೋಧನೆ ನಡೆಸಿದ್ದು ಸ್ಪೋಟಕ ವಿಚಾರಗಳು ಹೊರ ಬಿದ್ದಿವೆ. ಕೋವಿಡ್ ವೈರಸ್ ರೂಪಾಂತರಗೊಳ್ಳುತ್ತಿದೆ. ಬರೋಬ್ಬರಿ 5862 ಬಾರಿ ರೂಪಾಂತರವಾಗಿದೆ.

ಯೋಧರ ಜೊತೆ ಮೋದಿ ದೀಪಾವಳಿ, ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ!

ಸಿಟಿ ಸ್ಕ್ಯಾನ್ ಮಾಡಿದಾಗ ಶ್ವಾಸಕೋಶದಲ್ಲಿ ಸೋಂಕು ಪತ್ತೆಯಾಗುತ್ತಿದೆ. ಇದು ಅಪಾಯಕಾರಿ ಬೆಳವಣಿಗೆಯಾಗಿದೆ. RT-PCR ಟೆಸ್ಟ್ ನಲ್ಲಿ ಯಾಕೆ ನೆಗೆಟಿವ್ ಬರುತ್ತಿದೆ? ಏನಿದು ರೂಪಾಂತರ? ನೋಡೋಣ ಬನ್ನಿ...!