ಕೆಜಿಎಫ್ ಚಾಚಾ ಹರೀಶ್ ರಾಯ್‌ ಹೋರಾಡುತ್ತಿರುವ ಕ್ಯಾನ್ಸರ್‌ ಯುದ್ಧದ ಕಥೆ

ಕೆಜಿಎಫ್ ಚಾಚಾ ಹರೀಶ್ ರಾಯ್‌ ಹೋರಾಡುತ್ತಿರುವ ಕ್ಯಾನ್ಸರ್‌ ಯುದ್ಧದ ಕಥೆ

Published : Nov 19, 2024, 10:38 PM IST

ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಹರೀಶ್ ರೈ ಅವರಿಗೆ ಶೇ.30ರಷ್ಟು ಕ್ಯಾನ್ಸರ್ ಗುಣಮುಖವಾಗಿದೆ. ರಾಕಿಂಗ್ ಸ್ಟಾರ್ ಯಶ್ ಮತ್ತು ಶಿವಣ್ಣ ಅವರ ಬೆಂಬಲ, ಮಂತ್ರಾಲಯದ ರಾಯರ ಆಶೀರ್ವಾದದಿಂದ ಹರೀಶ್ ರೈ ಈ ಯುದ್ಧವನ್ನು ಗೆದ್ದಿದ್ದಾರೆ.

ಕೆಜಿಎಫ್ ಚಾಚಾ ನಿಟ್ಟುಸಿರು ಬಿಟ್ಟಿದ್ದಾರೆ. ಹೊಸಿಲವರೆಗೆ ಬಂದಿದ್ದ ಕಂಟಕ ಈಗ ದೂರ ನಿಂತಿದೆ. ಇನ್ನೇನು ಮುಗಿಯಿತು ಕತೆ ಎನ್ನುವಾಗಲೇ ಹೊಸ ಬೆಳಕು ನಕ್ಕಿದೆ. ಖುದ್ದು ರಾಕಿಭಾಯ್ ಹೆಗಲ ಮೇಲೆ ಕೈ ಹಾಕಿದ್ದಾರೆ. ಶಿವಣ್ಣ ಧೈರ್ಯ ತುಂಬಿದ್ದಾರೆ. ಹಡೆದವ್ವ ಮಗನ ಆರೋಗ್ಯಕ್ಕೆ ಹರಕೆ ಹೊತ್ತಿದ್ದಾರೆ. ಹಾಗಿದ್ದರೆ ಚಾಚಾ ಹರೀಶ್ ರೈ ಯಾವ ಅಪಾಯದಿಂದ ಪಾರಾದರು ? ಹೇಗೆ ಎಲ್ಲರೂ ಕೈ ಹಿಡಿದರು ? ಆ ಯುದ್ಧ ಗೆದ್ದ ಕಥನ ಇಲ್ಲಿದೆ.

ಹರೀಶ್ ರೈಗೆ ಇನ್ನೊಂದು ಮಹಾ ಶಕ್ತಿ ಕೈ ಹಿಡಿದಿದೆ. ಅದು ಬೇರಾರೂ ಅಲ್ಲ. ಮಂತ್ರಾಲಯದ ರಾಯರು. ಯಾವಾಗ ಆರೋಗ್ಯ ಹೀಗಾಯಿತೊ. ತಕ್ಷಣ ರೈ ಗುರುರಾಯರಿಗೆ ಮೊರೆ ಹೋದರು. ಆಗ ಅಲ್ಲಿಂದ ಬಂದ ಮಂತ್ರಾಕ್ಷತೆ...ಈಗಲೂ ಅವರಿಗೆ ದಾರಿ ದೀಪವಾಗಿದೆ. ಸ್ಯಾಂಡಲ್​ವುಡ್​ನ ಪ್ರತಿಭಾನ್ವಿತ ನಟ ಹರೀಶ್ ರಾಯ್  ಮಾರಣಾಂತಿಕ ಕ್ಯಾನ್ಸರ್ ಜೊತೆ  ಹೋರಾಡಿ ‘ಶೇ.30ರಷ್ಟು ಕ್ಯಾನ್ಸರ್ ಗುಣವಾಗಿದೆ  ಎಂದು ವೈದ್ಯರ ಅಭಯ ನೀಡಿದ್ದಾರೆ. ಒಟ್ಟಾರೆ ನಟ ಹರೀಶ್ ರೈ ಒಂದು ದೊಡ್ಡ ಯುದ್ಧ ಗೆದ್ದಿದ್ದಾರೆ ಅಂದ್ರೆ ತಪ್ಪಾಗಲ್ಲ.

05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
03:23ಟಾಕಿಂಗ್ ಸ್ಟಾರ್ ಸೃಜನ್​ ಲೋಕೇಶ್ ಸಿನಿಮಾದ ಸ್ಪೆಷಲ್ ಸಾಂಗ್ ಬಿಡುಗಡೆ
Read more