ಕೋಟಿ ರಾಮು ಸಮಾಧಿ ನಿರ್ಮಾಣ, ಮಾಲಾಶ್ರೀಯಿಂದ ವರ್ಷದ ಪೂಜೆ!

May 15, 2022, 4:30 PM IST

ಕನ್ನಡ ಚಿತ್ರರಂಗದಲ್ಲಿ ಮೊದಲು ಕೋಟಿ ರೂಪಾಯಿ ಬಜೆಟ್ ಹಾಕಿ ಸಿನಿಮಾ ಮಾಡಿದ ನಿರ್ಮಾಪಕ ಕೋಟಿ ರಾಮು ಅವರು ಅಗಲಿ ಏಪ್ರಿಲ್‌ಗೆ ಒಂದು ವರ್ಷ ಕಳೆದಿದೆ. ಅವರ ಪತ್ನಿ ನಟಿ ಮಾಲಾಶ್ರೀ ಮತ್ತು ಕುಟುಂಬ ಸಮಾಧಿ ಪೂಜೆ ಮಾಡುತ್ತಿರುವ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಿಸ್ ಯು ರಾಮು ಸರ್ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment