ಇದೇನಾ ಕೊರೋನಾ ವಿರುದ್ಧ ಫೈಟಿಂಗ್? ಬೆಂಗಳೂರಿನಲ್ಲಿ 11512 ಸೋಂಕಿತರು ಮಿಸ್ಸಿಂಗ್!

Jul 23, 2020, 11:25 AM IST

ಬೆಂಗಳೂರು (ಜು. 23): ಕೊರೋನಾವೈರಸ್‌ ಸೋಂಕಿತರ ಅಂಕಿ-ಸಂಖ್ಯೆಯಲ್ಲಿ ಭಾರೀ ವ್ಯತ್ಯಾಸವಿರುವುದನ್ನು ಸುವರ್ಣನ್ಯೂಸ್ ಬಯಲು ಮಾಡ್ತಿದೆ. ಬೆಂಗಳೂರಿನಲ್ಲಿ  ಸೋಂಕಿತರ ಸಂಖ್ಯೆ ಮತ್ತು ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ  ತಾಳೆಯಾಗುತ್ತಿಲ್ಲ. 11 ಸಾವಿರಕ್ಕಿಂತಲೂ ಹೆಚ್ಚು ಸೋಂಕಿತರ ಪತ್ತೆ ಇಲ್ಲ!  ಇದರಲ್ಲಿ ಬಹಳಷ್ಟು ಮಂದಿ ತಪ್ಪು ಸಂಪರ್ಕ ಮಾಹಿತಿ ನೀಡಿರುವುದು ಬೆಳಕಿಗೆ ಬಂದಿದೆ.   

ಇದನ್ನೂ ನೋಡಿ | ಬಳ್ಳಾರಿಯಲ್ಲಿ ಕೊರೋನಾ ಹೆಚ್ಚಾಗಲು ಕಾರಣ ಬಹಿರಂಗಪಡಿಸಿದ ಅಧ್ಯಯನ ವರದಿ!