ಪ್ರತಿದಿನ ಪೊಲೀಸರಿಗ ಕಷಾಯ, ಯೋಗ, ಕೊರೋನಾ ಸುಳಿಯಲು ಚಾನ್ಸೇ ಇಲ್ಲ!

Jul 21, 2020, 9:12 PM IST

ಬೆಂಗಳೂರು(ಜು. 21) ಕೊರೋನಾ ವಿರುದ್ಧ ಹೋರಾಟಕ್ಕೆ ಪೊಲೀಸರು ಯೋಗ ಮತ್ತು ಕಷಾಯದ ಮೊರೆ ಹೋಗಿದ್ದಾರೆ. ಈ ಪೊಲೀಸ್ ಸ್ಟೇಶನ್ ನಲ್ಲಿ ಪ್ರತಿದಿನ ಯೋಗಾಭ್ಯಾಸ ನಡೆಯುತ್ತಿದೆ.

ಜಲನೇತಿಯಿಂದ ಕೊರೋನಾ ಮುಕ್ತಿ,. ಈ ವೈದ್ಯರು ವಿವರಿಸುತ್ತಾರೆ ಕೇಳಿ

ಈ ಠಾಣೆಯ ಎಲ್ಲ ಸಿಬ್ಬಂದಿ ಆರೋಗ್ಯವಾಗಿದ್ದಾರೆ. ಕೊರೋನಾ ವಾರಿಯರ್ಸ್ ಪೊಲೀಸರು ಕಷಾಯ ಕುಡಿಯುತ್ತ ತಮ್ಮ ಆರೋಗ್ಯ ವೃದ್ಧಿ ಮಾಡಿಕೊಂಡಿದ್ದಾರೆ. ಇದು ಬೆಂಗಳೂರು ಬಾಗಲಕುಂಟೆ ಸ್ಟೇಶನ್ ನ ದೃಶ್ಯ.